ಸೋಂಕು ಹರಡುವಿಕೆ ರೀತಿ ಪತ್ತೆ ಮಾಡಿದ ವಿಜ್ಞಾನಿಗಳು

ಕೋವಿಡ್‌ ವೈರಸ್‌ ಹೇಗೆ ಹರಡುತ್ತದೆ ಎಂಬುದನ್ನು ಪತ್ತೆ ಮಾಡಿ ಔಷಧ ಶೋಧಿಸಲಿರುವ ವಿಜ್ಞಾನಿಗಳು

Team Udayavani, Jul 3, 2020, 10:05 AM IST

ಸೋಂಕು ಹರಡುವಿಕೆ ರೀತಿ ಪತ್ತೆ ಮಾಡಿದ ವಿಜ್ಞಾನಿಗಳು

ಮುಂಬಯಿ: ಶಿವಾಜಿನಗರದಲ್ಲಿ ಮನೆಗಳಿಗೆ ತೆರಳಿ ಕೋವಿಡ್‌ ಪರೀಕ್ಷೆ ನಡೆಸುತ್ತಿರುವ ಆರೋಗ್ಯ ಕಾರ್ಯಕರ್ತರು.

ಲಾಸ್‌ ಏಂಜಲೀಸ್‌ : ವೈರಸ್‌​ ತಾನು ದಾಳಿ ಮಾಡುವ ಜೀವಕೋಶದ ಪ್ರೊಟೀನ್‌​​ಗಳನ್ನು ಹೈಜಾಕ್‌ ಮಾಡಿ, ಅಲ್ಲಿಂದ ಉದ್ದನೆಯ ಕೈ ರೀತಿಯ ರಚನೆಯನ್ನು ಬೆಳೆಸಿಕೊಂಡು ಹತ್ತಿರದ ಜೀವಕೋಶಕ್ಕೆ ತಲುಪುವ ಮೂಲಕ ಸೋಂಕು ಹರಡುತ್ತಾ ಹೋಗುವಂತೆ ಮಾಡುತ್ತದೆ ಎಂದು ಸಂಶೋಧಕರು ತೋರಿಸಿ ಕೊಟ್ಟಿದ್ದಾರೆ. ಇದೇ ಸಂಶೋಧನೆಯ ಆಧಾರದಲ್ಲಿ ವೈರಸ್‌​ ಹರಡುವ ಪ್ರಕ್ರಿಯೆ ತಡೆಗಟ್ಟಬಲ್ಲ ಔಷಧಗಳನ್ನು ತಯಾರಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.

ಕೋವಿಡ್ ಸೋಂಕು ದಾಳಿ ಮಾಡುವ ಕೋಶದ ವ್ಯವಸ್ಥೆಯನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ ಹಾಗೂ ಅಲ್ಲಿ ಮತ್ತಷ್ಟು ಸೋಂಕಿನ ಕಣಗಳು ಹುಟ್ಟುವಂತೆ ವ್ಯವಸ್ಥೆ ಮಾರ್ಪಡಿಸುತ್ತದೆ. ಕೆಲ ಬಾರಿ ಇಂಥ ಹೈಜಾಕಿಂಗ್‌​ ಆದಾಗ ದಾಳಿಯಾದ ಕೋಶದ ಪ್ರೊಟೀನ್‌ ಹಾಗೂ ಇತರ ಮಾಲಿಕ್ಯೂಲ್‌​ಗಳಾದ ಎಂಜೈಮ್‌​ಗಳ ಕಾರ್ಯವನ್ನು ಏರುಪೇರು ಮಾಡುವ ವೈರಸ್‌​, ಪ್ರೊಟೀನ್‌​ಗಳಲ್ಲಿನ ರಾಸಾಯನಿಕ ಕ್ರಿಯೆಗಳನ್ನು ಮಾರ್ಪಡಿಸುತ್ತದೆ ಎಂದು ಯುರೋಪಿಯನ್‌ ಬಯೊ ಇನ್ಫರ್ಮೆಟಿಕ್ಸ್ ಇನ್‌​ಸ್ಟಿಟ್ಯೂಟ್‌ ಮತ್ತು ಸ್ಯಾನ್‌ ಫ್ರಾನ್ಸಿಸ್ಕೊದ ಯುನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ತಿಳಿಸಿದ್ದಾರೆ.

ದಾಳಿಯಾದ ಶರೀರದ ಕೋಶದ ಪ್ರೊಟೀನ್‌ ಮತ್ತು ವೈರಲ್‌​ ಪ್ರೊಟೀನ್‌​ಗಳಲ್ಲಾಗುವ ಎಂಜೈಮ್‌​ ಪ್ರಕ್ರಿಯೆಯನ್ನು ಫಾಸೊ ರೈಲೇಶನ್‌ ಎಂದು ಕರೆಯಲಾಗಿದೆ. ಈ ಫಾಸೊ#ರೈಲೇಶನ್‌ ಪ್ರಕ್ರಿಯೆಯಲ್ಲಿ ಪ್ರೊಟೀನ್‌​ ಒಳಗಡೆ ಫಾಸೊ#ರಿಲ್‌ ಗ್ರೂಪ್‌ ರಚನೆಯಾಗಿ ಕೈನೇಸ್‌ ಎಂಬ ಎಂಜೈಮ್‌ ಬಿಡುಗಡೆಯಾಗುತ್ತದೆ.

ಜೀವಕೋಶದ ಬಹುತೇಕ ಎಲ್ಲ ಕಾರ್ಯವಿಧಾನ, ಕೋಶದಿಂದ ಕೋಶದ ಸಂಪರ್ಕ, ಕೋಶದ ಬೆಳವಣಿಗೆ ಹಾಗೂ ಕೋಶದ ಸಾವು ಎಲ್ಲವನ್ನೂ ಈ ಕೈನೇಸ್‌ ಎಂಜೈಮ್‌ ನಿಯಂತ್ರಿಸುತ್ತದೆ ಎಂದು ಸಂಡೇ ಜರ್ನಲ್‌ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನಾ ವರದಿ ಹೇಳಿದೆ.

ದಾಳಿ ಮಾಡುವ ದೇಹದ ಪ್ರೊಟೀನ್‌​ಗಳ ಫಾಸೊ ರೈಲೇಶನ್‌ ಮಾದರಿಗಳನ್ನು ಬದಲಾಯಿಸುವ ಮೂಲಕ ಸೋಂಕು ತನ್ನನ್ನು ತಾನು ಬೇರೆ ಕೋಶಗಳಿಗೆ ಹಾಗೂ ನಂತರ ಬೇರೆ ಜೀವಿಗಳಿಗೆ ಹರಡುವ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳುತ್ತದೆ. ಸೋಂಕಿನೊಂದಿಗೆ ಸಂಪರ್ಕಕ್ಕೆ ಬರುವ ಶೇ.12 ರಷ್ಟು ಪ್ರೊಟೀನ್‌​ಗಳು ಮಾರ್ಪಾಟಾಗಿರುತ್ತವೆ. ಇಂಥ ಮಾರ್ಪಾಟುಗಳನ್ನು ಬಹುತೇಕ ಕೈನೇಸ್‌​ಗಳು ನಿಯಂತ್ರಿಸುತ್ತವೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಟಾಪ್ ನ್ಯೂಸ್

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.