ಸೋಂಕಿತರಿಗೆ ಭೀತಿ ಅಲ್ಲ ಪ್ರೀತಿ ಅವಶ್ಯಕತೆಯಿದೆ; ಕೋವಿಡ್ ಗೆದ್ದ ಸಚಿವ ಸಿ.ಟಿ.ರವಿ ಅಭಿಮತ
Team Udayavani, Jul 24, 2020, 4:08 PM IST
ಚಿಕ್ಕಮಗಳೂರು: ಕೋವಿಡ್ ರೋಗಿಗಳಿಗೆ ಪ್ರೀತಿ ಅವಶ್ಯಕತೆಯಿದೆ, ಭೀತಿ ಅಲ್ಲ ನನಗೆ ಆ ಪ್ರೀತಿ ನನ್ನ ಮನೆಯಲ್ಲಿ ಸಿಕ್ತು ಆದುದರಿಂದ ಕೋವಿಡ್ ಸೋಂಕಿನಿಂದ ಬೇಗ ಗುಣಮುಖನಾಗಿದ್ದೇನೆ ಕೋವಿಡ್ ಗೆದ್ದಿರುವ ಸಚಿವ ಸಚಿವ ಸಿ.ಟಿ.ರವಿಯವರ ಅಭಿಮತ.
ಕೋವಿಡ್ ಗೆ ಹೆದರುವ ಅವಶ್ಯಕತೆ ಇಲ್ಲ ಜನರಿಗೆ ಈಗ ಬೇಕಾಗಿರುವುದು ಪ್ರೀತಿ, ವಿಶ್ವಾಸ, ಕೋವಿಡ್ ನ್ನು ಸುಲಭವಾಗಿ ಎದುರಿಸಬಹುದು. ಬೇರೆ ಖಾಯಿಲೆಯಿಂದ ಬಳಲುತ್ತಿರುವವರಿಗೆ ಕೋವಿಡ್ ಬಾಧಿಸಿದರೆ ಧೈರ್ಯದಿಂದ ಎದುರಿಸಬೇಕು ಎಂದು ಹೇಳಿದರು.
ವೈದ್ಯ ಗಿರಿಧರ್ ಕಜೆ ಅವರ ಮೆಡಿಸನ್ ನನ್ನು ತೆಗೆದುಕೊಳ್ಳುತ್ತಿದ್ದೆ ಹಾಗೂ ವ್ಯಾಯಾಮ, ಪ್ರಾಣಾಯಾಮ ಮಾಡುತ್ತಿದ್ದೆ ಹಾಗೆಯೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೆ ಇದು ನನ್ನ ಪ್ರತಿ ದಿನದ ದಿನಚರಿಯಾಗಿತ್ತು ಎಂದರು.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಅದು ಸಿಎಂ ಯಡಿಯೂರಪ್ಪ ನವರಲ್ಲಿಯೇ ಕೇಳಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪಕ್ಷದ ಬಿಕ್ಕಟ್ಟು ಪರಿಹಾರ ಮಾಡಿ ಮೇಲೇಳುತ್ತೇವೆ: ಕೋಟ ಆಶಯ
Kota Srinivas Poojary: ಅಲೆಖಾನ್ ಹೊರಟ್ಟಿಯಲ್ಲಿ ಉಪಗ್ರಹ ಆಧಾರಿತ ದೂರ ಸಂಪರ್ಕ ಸೇವೆ
Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Kalasa: ವೈದ್ಯನ ಶರ್ಟ್ ಹರಿದು ಹಲ್ಲೆ… ತಡೆಯಲು ಬಂದ ಮಹಿಳಾ ಸಿಬ್ಬಂದಿ ಮೇಲೂ ಹಲ್ಲೆ ಯತ್ನ