ಇಲ್ಲಿ ದೆವ್ವಗಳ ಭಯದಿಂದ ಜನರು ಮನೆಯಿಂದ ಹೊರಗೆ ಬರೋದೇ ಇಲ್ಲ ಗೊತ್ತಾ!?
Team Udayavani, Apr 14, 2020, 6:33 PM IST
ಜಕಾರ್ತಾ: ಕೋವಿಡ್ 19 ವೈರಸ್ ಹರಡುವಿಕೆಯಿಂದ ಹರಡುವಿಕೆಯಿಂದ ಜನರನ್ನು ದೂರವಿಡಲು ಇಂಡೋನೇಷ್ಯಾದ ಕೆಪುಹ್ ಗ್ರಾಮದಲ್ಲಿ ದೆವ್ವಗಳನ್ನು ನಿಯೋ ಜಿಸಲಾಗಿದೆ! ಅರೇ, ಹೀಗೆಂದಾಕ್ಷಣ ಅಚ್ಚರಿಯಾಗಬಹುದು, ಇದು ನಿಜ. ಹಾಗಂತ ನಿಯೋಜನೆಗೊಂಡಿರುವುದು ನಿಜವಾದ ದೆವ್ವಗಳಲ್ಲ.
ಜಾವಾ ದ್ವೀಪದಲ್ಲಿರುವ ಹಳ್ಳಿಯ ಬೀದಿಗಳಲ್ಲಿ ಗಸ್ತು ತಿರುಗಲು ದೆವ್ವದ ಆಕೃತಿಗಳನ್ನು ಕವಚಗಳಲ್ಲಿ ಸುತ್ತಿಟ್ಟು ಹಳ್ಳಿಯ ಸ್ವಯಂ ಸೇವಕರು ದೆವ್ವಗಳ ಪಾತ್ರದ ಮೂಲಕ ಜನರನ್ನು ಬೆದರಿಸುವ ಮೂಲಕ ಅವರನ್ನು ಮನೆಯಲ್ಲೇ ಇರುವಂತಹ ಕೆಲಸ ಮಾಡಿದ್ದಾರೆ.
ಅಲ್ಲಿನ ಅಧ್ಯಕ್ಷ ಜೋಕೊ ವಿಡೋಡೋ ಅವರು ಕೋವಿಡ್ 19 ವೈರಸ್ ನಿಗ್ರಹಿಸಲು ರಾಷ್ಟ್ರೀಯ ಲಾಕ್ ಡೌನ್ ಅನ್ನು ವಿರೋಧಿಸಿದ್ದು, ಬದಲಿಗೆ ಸಾಮಾಜಿಕ ದೂರವಿದ್ದು, ಉತ್ತಮ ನೈರ್ಮಲ್ಯ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಗ್ರಾಮದಲ್ಲಿ ಸಮುದಾಯಗಳು ತಾವೇ ಕ್ರಮ ಕೈಗೊಳ್ಳಲು ನಿರ್ಧರಿಸಿವೆ. ದೆವ್ವಗಳ ವೇಷಗಳನ್ನು ಬಳಸಿಕೊಂಡು ಆ ಮೂಲಕ ಲಾಕ್‌ಡೌನ್ ಹೇರಿ ಜನರು ಹೊರಗೆ ಬರದಂತೆ ನಿರ್ಬಂಧಿಸಿವೆ. ಕೋವಿಡ್ ವೈರಸ್ ಹರಡುವಿಕೆ ತಡೆಯುವುದರ ಬಗ್ಗೆ ನಮಗೆ ಯಾವುದೇ ರೀತಿಯ ಅರಿವು ಇಲ್ಲ ಎಂದಿದ್ದಾರೆ ಸ್ಥಳೀಯ ಮುಖ್ಯಸ್ಥ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.