Desi Swara: ಶಾರ್ಜಾದ ಮೆಗಾ ಮಾಲ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ

Team Udayavani, Jan 13, 2024, 11:13 AM IST

Desi Swara: ಶಾರ್ಜಾದ ಮೆಗಾ ಮಾಲ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಕರುಗಳ ಕಟ್ಟಿದ ಗೋದಲಿಯೊಳಗೆ
ಸುಂದರ ಕಂದನ ನೋಡ ಬನ್ನಿರಿ ||
ದೇವ ಪುತ್ರನು ಜನಿಸಿದನಿಂದು ಸರ್ವರಿಗೆಲ್ಲ ಶುಭಾಶಯ
ಹ್ಯಾಪಿ ಹ್ಯಾಪಿ ಕ್ರಿಸ್‌ಮಸ್‌, ಮೇರಿ ಮೇರಿ ಕ್ರಿಸ್‌ಮಸ್‌
ಈ ಶುಭದಿನ ನಮ್ಮ ಕಣ್ಣುಗಳ ನೀನು ಬೆಳಗಿಸಿ
ಭೀತಿಯ ಕೇಡಿನ ಬಾಳನ್ನು ಮಾರ್ಪಡಿಸಿ ||
ನಿನ್ನ ನಾಮದ ಮಹಿಮೆಗೆ ಬದುಕಲು
ಸಿದ್ಧಪಡಿಸಿ ಆಶೀರ್ವದಿಸು ನೀ ||
ಕತ್ತಲೆಯ ಕಾರ್ಯಗಳ ನಾಶಮಾಡಲು
ನಾಶನದ ಮಾರ್ಗದಿ ನಮ್ಮನ್ನು ತಪ್ಪಿಸಲು ||
ರಾಜಾಧಿ ರಾಜ ಧರೆಗೆ ಬಂದ ನಮ್ಮನ್ನು ಕಾಪಾಡಲು
ಮನೋಹರನು ಪ್ರಾಣ ಪ್ರಿಯನು ತಗ್ಗಿನ ತಾವರೆಯು ||
ಹತ್ತು ಸಾವಿರ ಜನರಲ್ಲಿ ಸುಂದರಾಂಗನು
ರಾಜಾಧಿ ರಾಜ ಧರೆಗೆ ಬಂದ ನಮ್ಮನ್ನು ಕಾಪಾಡಲು ||

ಕ್ರಿಸ್‌ಮಸ್‌ನ ಪ್ರಯುಕ್ತ ಶಾರ್ಜಾದ ಮೆಗಾ ಮಾಲಿನಲ್ಲಿ ಕ್ರಿಸ್‌ಮಸ್‌ನ ಹಬ್ಬದ ದೊಡ್ಡ ಸಮಾರಂಭವನ್ನು ಹಮ್ಮಿಕೊಂಡಿತ್ತು. ಈ ಸಂಭ್ರಮದಲ್ಲಿ ನಾವು ಪಾಲುದಾರರಾಗಿದ್ದು ಒಂದು ಅದ್ಭುತ ಅನುಭವವಾಗಿತ್ತು. ನಾನು ನನ್ನ ಕುಟುಂಬದೊಂದಿಗೆ ಹೋಗಿ ಆಚರಿಸಿಕೊಂಡು ಬಂದೆವು. ಅಲ್ಲಿ ಎಲ್ಲರಿಗೂ ಸಂತಾ ಕ್ಲಾಸ್‌ನ ಅಂದವಾದ ಗೊಂಬೆಗಳನ್ನು ಹಾಗೂ ಹಾಟ್‌ ಚಾಕಲೇಟ್‌ ಅನ್ನು ನೀಡಲಾಗಿತ್ತು.

ಸಂಭ್ರಮದಲ್ಲಿ ಭಾಗಿಯಾಗಿದ್ದು ನನಗೆ ಅತ್ಯಂತ ಖುಷಿಯನ್ನು ಕೊಟ್ಟ ದಿನ. ನನ್ನ ಮಗನೂ ಬಹಳ ಚುರುಕುತನದಿಂದ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಕೊಂಡದ್ದನ್ನು ನೋಡಿ ಮನಸ್ಸಿನ ಖುಷಿ ದುಪ್ಪಟ್ಟಾಗಿತ್ತು. ವಿವಿಧ ಕಾರ್ಟೂನ್‌ಗಳನ್ನು ಪ್ರದರ್ಶಿಸಲಾಗಿತ್ತು. ಪ್ರತೀ ಕಾರ್ಟೂನು ಒಂದಕ್ಕೊಂದು ವಿಭಿನ್ನವಾಗಿ, ಬಹಳ ಆಕರ್ಷಕವಾಗಿದ್ದವು. ಮನಸ್ಸಿಗೆ ಮುದ ನೀಡುವ ಚಟುವಟಿಕೆಗಳು, ನೃತ್ಯ ಕಾರ್ಯಕ್ರಗಳು ಇಂತಹ ದೃಶ್ಯ ಶಾರ್ಜಾ ಮೆಗಮಾಲ್‌ನಲ್ಲಿ ಪ್ರತೀ ವರ್ಷವೂ ನಡೆಯುತ್ತದೆ. ಹೀಗೆ ದೀಪಾವಳಿ ಕೂಡಾ ಆಚರಿಸುವುದು ಅಚ್ಚರಿಯ ಸಂಗತಿ, ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನ ಮೂರ್ತಿಯನ್ನು ನೋಡಲು ಎರಡು ಕಣ್ಣುಗಳು ಸಾಲದು. ಒಟ್ಟಾರೆ ಮೆಗಾ ಮಾಲ್‌ ಮಕ್ಕಳ ಹಾಗೂ ದೊಡ್ಡವರ ಮನರಂಜನೆಯ ತಾಣವಾಗಿ ಕಾಣಿಸುತ್ತಿತ್ತು.

*ಮಹಾಲಕ್ಷ್ಮೀ ಸುಬ್ರಹ್ಮಣ್ಯ, ಶಾರ್ಜಾ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.