Desi Swara: “ಶೈನಿಂಗ್ ಮಂಗಳೂರು’ ತಂಡ ಚಾಂಪಿಯನ್
Team Udayavani, Nov 30, 2024, 11:02 AM IST
ಕುವೈಟ್: ಫಾಹೀಲ್ ಕ್ರಿಕೆಟ್ ಕ್ಲಬ್ಸ್ ವತಿಯಿಂದ ನಡೆದ ಕುವೈಟ್ ಫಾಹೀಲ್ ಸಾಟರ್ಡೆ ಲೀಗ್ ಸೀಸನ್-4ರ ಲೀಗ್ ಮತ್ತು ನಾಕ್ಔಟ್ ಮಾದರಿಯ ಪಂದ್ಯಾವಳಿಯಲ್ಲಿ ಮಂಗಳೂರಿನ “ಶೈನಿಂಗ್ ಮಂಗಳೂರು’ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫಾಹೀಲ್ ಸ್ಟ್ರೈಕರ್ಸ್ ಮತ್ತು ಶೈನಿಂಗ್ ಮಂಗಳೂರು ನಡುವೆ ನಡೆದ ಸೆಮಿಫೈನಲ್ನಲ್ಲಿ ಶೈನಿಂಗ್ ಮಂಗಳೂರು ತಂಡ ಜಯಗಳಿಸಿ ಫೈನಲ್ ಪ್ರವೇಶಿಸಿತು. ಚೇಸಿಂಗ್ ಬೌನ್ಸರ್ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಶೈನಿಂಗ್ ಮಂಗಳೂರು ತಂಡ ಗೆದ್ದು ಪ್ರಶಸ್ತಿ ಮುಡಿಲಿಗೇರಿಸಿತು. ಯುವ ಉದ್ಯಮಿ ಮಹಮ್ಮದ್ ಶರೀಫ್ ನಾಯಕತ್ವ ವಹಿಸಿದ್ದರು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ರಾಣಾ ಗಳಿಸಿದರೆ, ಟೂರ್ನಮೆಂಟ್ನ ಉತ್ತಮ ಬ್ಯಾಟ್ಸ್ಮನ್ ಶೈನಿಂಗ್ ಮಂಗಳೂರು ತಂಡದ ರಿಫಾಝ್ ಮಲಿಕ್ ಮತ್ತು ಉತ್ತಮ ಎಸೆತಗಾರ ನಸಿಫ್ ಉಳ್ಳಾಲ ಅವರು ತಮ್ಮದಾಗಿಸಿಕೊಂಡರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಪಾರ್ಕ್ ಜನರೇಟರ್ ಕುವೈಟ್ನ ಮಾಲಕ ನೂರ್ ಮಹಮ್ಮದ್, ಅರಫಾ ಸೂಪರ್ ಮಾರ್ಕೆಟ್ನ ಇಬ್ರಾಹಿಂ ಕಣ್ಣೂರ್ ಬಹುಮಾನ ವಿತರಿಸಿದರು. ತಂಡದ ಕೋಚ್ ನಾಸಿರ್ ಕುತ್ತಾರ್, ವ್ಯವಸ್ಥಾಪಕ ನವೀನ್ ಡಿ’ಸೋಜಾ, ಮಾರ್ಗದರ್ಶಕ ಬದ್ರುದ್ದೀನ್ ಮುನೀರ್ ಉಪಸ್ಥಿತರಿದ್ದರು. ಶೈನಿಂಗ್ ಮಂಗಳೂರು ತಂಡದ ಮ್ಯಾನೇಜರ್ ತಮೀಮ್ ಉಳ್ಳಾಲ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.