ಬಿಜೆಪಿ ಕೈಗೆ ಔರಾದ ಪಪಂ ಅಧಿಕಾರ

20 ಸ್ಥಾನಗಳಲ್ಲಿ ಬಿಜೆಪಿಗೆ 12, ಕಾಂಗ್ರೆಸ್‌ಗೆ 6, ಪಕ್ಷೇತರಿಗೆ 2 ಸ್ಥಾನಗಳಲ್ಲಿ ಗೆಲುವು

Team Udayavani, Jun 1, 2019, 1:01 PM IST

Udayavani Kannada Newspaper

ಔರಾದ: ಪಟ್ಟಣ ಪಂಚಾಯತ್‌ನ 20 ವಾರ್ಡ್‌ಗಳ ಪೈಕಿ 12 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರ ಗದ್ದುಗೆ ಹಿಡಿದಿದ್ದು, ಕಾಂಗ್ರೆಸ್‌ 6 ಸ್ಥಾನ, ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಗೆಲುವು ಸಾಧಿಸಿದ ಅಭ್ಯರ್ಥಿಗಳು: ವಾರ್ಡ್‌ 1, ರಾಧಾಬಾಯಿ ನರೋಟೆ (ಕಾಂಗ್ರೆಸ್‌) 305 ಪಡೆದ ಮತಗಳು. ಮಂಗಲಬಾಯಿ ಪ್ರಕಾಶ ದೇವಕತೆ(ಬಿಜೆಪಿ) 230, ಬಿಜೆಪಿ ಅಭ್ಯರ್ಥಿಗಿಂತ 75 ಮತಗಳ ಅಂತರದಿಂದ ರಾಧಾಬಾಯಿ ನರೋಟೆ ಗೆಲುವು.

ವಾರ್ಡ್‌ 2, ಸಂಗೀತಾ ಯಾಧುರಾವ್‌ (ಬಿಜೆಪಿ) 381 ಪಡೆದ ಮತಗಳು. ಪ್ರಾಚಿ ನರೇಂದ್ರ ಮೋರೆ (ಕಾಂಗ್ರೆಸ್‌) 169, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಿಂತ 212 ಮತಗಳ ಅಂತರದಿಂದ ಬಿಜೆಪಿಯ ಸಂಗೀತಾ ಯಾಧುರಾವ್‌ಗೆ ಅಭ್ಯರ್ಥಿ ಗೆಲುವು.

ವಾರ್ಡ್‌ 3, ಸುನೀಲಕುಮಾರ ಕಲ್ಯಾಣರಾವ್‌ ದೇಶಮುಖ (ಬಿಜೆಪಿ) 308 ಪಡೆದ ಮತಗಳು. ರಾಜಕುಮಾರ ಶರಣಪ್ಪ ಚಿದ್ರೆ (ಕಾಂಗ್ರೆಸ್‌) 176, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಿಂತ 132 ಮತಗಳ ಅಂತರದಿಂದ ಬಿಜೆಪಿಯ ಸುನೀಲಕುಮಾರಗೆ ಗೆಲುವು.

ವಾರ್ಡ್‌ 4, ಅಬಜಲಖಾನ್‌ (ಬಿಜೆಪಿ) 555 ಪಡೆದ ಮತಗಳು. ಬಲವಾನ ಮನೋಹರ (ಕಾಂಗ್ರೆಸ್‌) 294, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಿಂತ 261 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಅಬಜಲಖಾನಗೆ ಗೆಲುವು.

ವಾರ್ಡ್‌ 5, ಪ್ರಶಾಂತ ಅಶೋಕ (ಕಾಂಗ್ರೆಸ್‌) 351 ಪಡೆದ ಮತಗಳು. ಮಾರುತಿ ಗುಂಡುರಾವ್‌ (ಬಿಜೆಪಿ)193, ಎದುರಾಳಿ ಬಿಜೆಪಿ ಪಕ್ಷದ ಅಭ್ಯರ್ಥಿಗಿಂತ 338 ಮತಗಳ ಅಂತರದಿಂದ ಪ್ರಶಾಂತಗೆ ಗೆಲುವು.

ವಾರ್ಡ್‌ 6, ಗುಂಡಪ್ಪ ಗೋಂಡಾ (ಕಾಂಗ್ರೆಸ್‌) 297 ಪಡೆದ ಮತಗಳು. ಅಂಬ್ರೇಶ ಬಂಡೆಪ್ಪ (ಬಿಜೆಪಿ) 141, ಬಿಜೆಪಿ ಅಭ್ಯರ್ಥಿಗಿಂತ 156 ಮತಗಳ ಅಂತರದಿಂದ ಗುಂಡಪ್ಪ ಗೆಲುವು.

ವಾರ್ಡ್‌ 7, ಅಂಬಿಕಾ ಕೆರೋಬಾ (ಬಿಜೆಪಿ) 545 ಪಡೆದ ಮತಗಳು. ವಿಜಯಲಕ್ಷ್ಮೀ ಶರಣಪ್ಪ (ಕಾಂಗ್ರೆಸ್‌) 187, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಿಂತ 358 ಮತಗಳ ಅಂತರದಿಂದ ಅಂಬಿಕಾಗೆ ಗೆಲುವು.

ವಾರ್ಡ್‌ 8, ದಯಾನಂದ ಘೂಳೆ (ಪಕ್ಷೇತರ) 404 ಪಡೆದ ಮತಗಳು. ಶುಭಾಷ ಅಂಬ್ರೇಶ್ವರ (ಕಾಂಗ್ರೆಸ್‌) 108, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಿಂತ 296 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ದಯಾನಂದಗೆ ಗೆಲುವು.

9ನೇ ವಾರ್ಡ್‌ನಲ್ಲಿ ಧೋಂಡಿಬಾರಾವ್‌ ಗಣಪತರಾವ್‌ ನರೋಟೆ ಅವಿರೋಧ ಆಯ್ಕೆ.

ವಾರ್ಡ್‌ 10, ಲಕ್ಷ್ಮೀಬಾಯಿ ಬಾಬುರಾವ್‌ (ಕಾಂಗ್ರೆಸ್‌) 196 ಪಡೆದ ಮತಗಳು. ಸವಿತಾ ಯಶಪ್ಪ (ಪಕ್ಷೇತರ) 173, ಪಕ್ಷೇತರ ಅಭ್ಯರ್ಥಿಗಿಂತ 23 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮೀಬಾಯಿ ಗೆಲುವು.

ವಾರ್ಡ್‌ 11, ಸುರೇಖಾ ಸೂರ್ಯಕಾಂತ (ಬಿಜೆಪಿ) 167 ಪಡೆದ ಮತಗಳು. ತಿಪ್ಪಮ್ಮ ರಾಮಾ (ಕಾಂಗ್ರೆಸ್‌) 137, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಿಂತ ಸುರೇಖಾ 24 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗೆ ಗೆಲವು.

ವಾರ್ಡ್‌ 12, ಸಂತೋಷ ಅಶೋಕ (ಬಿಜೆಪಿ) 360 ಪಡೆದ ಮತಗಳು. ಖಯುಮ ಮೌಲಾನಾಶಾಬ (ಕಾಂಗ್ರೆಸ್‌) 236, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಿಂದ 124 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಂತೋಷ ಗೆಲುವು.

ವಾರ್ಡ್‌ 13, ಇಮಾನವ್ಯಲ್ ದರ್ಬಾರೆ (ಪಕ್ಷೇತರ) 415 ಪಡೆದ ಮತಗಳು. ಬಾಬುರಾವ್‌ ಅಂಬ್ರೇಪ್ಪ (ಕಾಂಗ್ರೆಸ್‌) 105, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಿಂತ 310 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ಇಮಾನವ್ಯಲ್ಗೆ ಗೆಲುವು.

ವಾರ್ಡ್‌ 14, ಸಂಜುಕುಮಾರ ಶಿವಲಿಂಗ (ಬಿಜೆಪಿ) 279 ಪಡೆದ ಮತಗಳು. ಪ್ರವೀಣಕುಮಾರ ಕರಂಜೆ(ಕಾಂಗ್ರೆಸ್‌) 226, 53 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಂಜುಕುಮಾರಗೆ ಗೆಲುವು.

ವಾರ್ಡ್‌ 15, ಪರಿರಣಾ ಬಾಬು (ಬಿಜೆಪಿ) 294 ಪಡೆದ ಮತಗಳು. ಅನೀತಾ ಪಂಡರಿನಾಥ (ಕಾಂಗ್ರೆಸ್‌) 52, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಿಂತ 242 ಮತಗಳ ಅಂತರದಿಂದ ಗೆಲುವು.

ವಾರ್ಡ್‌ 16, ಶಿವಾಜಿ ಲಕ್ಷ್ಮಣ (ಬಿಜೆಪಿ) 415 ಪಡೆದ ಮತಗಳು. ಚಂದ್ರಕಲಾ ಸುಭಾಷ (ಕಾಂಗ್ರೆಸ್‌) 24, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಿಂತ 391 ಮತಗಳ ಅಂತರದಿಂದ ಗೆಲುವು.

ವಾರ್ಡ್‌ 17, ನಿಲಮ್ಮ ಚಂದ್ರಶೇಖರ (ಬಿಜೆಪಿ) 344 ಪಡೆದ ಮತಗಳು. ಗಯಾಬಾಯಿ ಮಾರುತಿ (ಕಾಂಗ್ರೆಸ್‌)139, ಕಾಂಗ್ರೆಸ ಪಕ್ಷದ ಅಭ್ಯರ್ಥಿಗಿಂತ 205 ಮತಗಳ ಅಂತರದ ಗೆಲುವು.

ವಾರ್ಡ್‌ 18, ಶೀಲಾಬಾಯಿ ರಾಮಚಂದ್ರ (ಬಿಜೆಪಿ) 376 ಪಡೆದ ಮತಗಳು. ಪೂಜಾ (ಕಾಂಗ್ರೆಸ್‌)167, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಿಂತ 209 ಮತಗಳ ಅಂತರದಿಂದ ಬಿಜೆಪಿಗೆ ಗೆಲುವು.

ವಾರ್ಡ್‌ 19, ಸರುಬಾಯಿ ವೈಜಿನಾಥ (ಕಾಂಗ್ರೆಸ್‌) 190 ಪಡೆದ ಮತಗಳು. ಜ್ಯೋತಿ ಸಂಗಮೇಶ್‌ (ಬಿಜೆಪಿ) 182, ಬಿಜೆಪಿ ಅಭ್ಯರ್ಥಿಗಿಂತ 8 ಮತಗಳ ಅಂತರದ ಗೆಲುವು.

ವಾರ್ಡ್‌ 20, ಬನಶೀಲಾಲ (ಬಿಜೆಪಿ) 199 ಪಡೆದ ಮತಗಳು. ಅನೀಲ ಕಾಂಗ್ರೆಸ್‌ 197, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಿಂತ ಎರಡು ಮತಗಳ ಅಂತರದಿಂದ ಬಿಜೆಪಿ ಗೆಲುವು.

ಟಾಪ್ ನ್ಯೂಸ್

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

5

Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.