ಬಡೇ ಮೀನುಗಳ ಭರ್ಜರಿ ಬೇಟೆ !

•ಇವರು ಮೀನುಗಾರರಲ್ಲ ಮೀನುಪ್ರಿಯರು•ಬ್ಯಾರೇಜ್‌ ತುಂಬಿಕೊಳ್ಳುವ ಮುನ್ನ ವಾರ ಮಾತ್ರ ನಡೆಯುತ್ತೆ ಈ ಸಂಭ್ರಮ

Team Udayavani, Jul 14, 2019, 9:48 AM IST

bk-tdy-3..

ಕಲಾದಗಿ: ಬಾಂದಾರ ಬ್ಯಾರೇಜ್‌ ಬಳಿ ನದಿಗೆ ಮೀನು ಹಿಡಿಯಲು ಬಲೆ ಹಾಕಲಾಗಿದೆ.

ಕಲಾದಗಿ: ಕಳೆದೊಂದು ವಾರದಿಂದ ಘಟಪ್ರಭೆ ನದಿ ಭೋರ್ಗರೆಯುತ್ತಿದ್ದು ಸುತ್ತಮುತ್ತಲಿನ ಗ್ರಾಮಗಳ ನೂರಾರು ಯುವಕರು ಬಡೇ(ದೊಡ್ಡ) ಮೀನುಗಳ ಭರ್ಜರಿ ಭೇಟೆಯಲ್ಲಿ ತೊಡಗಿದ್ದಾರೆ.

ಪ್ರತಿ ವರ್ಷ ಆಲಮಟ್ಟಿ ಹಿನ್ನೀರು ಘಟಪ್ರಭಾ ನದಿಗೆ ಬರುವ ವೇಳೆ ಗ್ರಾಮದ ಸೈಪುದ್ದೀನ ಗುಡ್ಡದ ಸಮೀಪವಿರುವ ಬಾಂದಾರ ಬಳಿ ನೂರಾರು ಯುವಕರು ಕೂಡಿಕೊಂಡು ನಾಲಾಗಳಿಗೆ ಬಲೆ ಹಾಕಿ ದೊಡ್ಡ ದೊಡ್ಡ ಗಾತ್ರದ ಮೀನುಗಳನ್ನು ಹಿಡಿದು ಸಂಭ್ರಮಿಸುತ್ತಾರೆ.

40-50 ಕೆಜಿ ಮೀನುಗಳು: ಬಾಂದಾರ ಬ್ಯಾರೇಜ್‌ ಬಳಿ ಬಲೆಗೆ ಬೀಳುವ ಮೀನುಗಳು ಸಣ್ಣವು ಅಲ್ಲ. ಬರೊಬ್ಬರಿ 40ರಿಂದ 50 ಕೆಜಿ ತೂಕ ಹೊಂದುವ ಬಡೇ(ದೊಡ್ಡ) ಗಾತ್ರದ ಮೀನುಗಳು. ದಿನ ಒಂದಕ್ಕೆ 6 ರಿಂದ 8 ಮೀನುಗಳು ಬಲೆಗೆ ಬೀಳುತ್ತಿವೆ. ಕಟ್ಲೆ ಮೀನು, ಬಾಳೆಮೀನು, ಹಾವು ಮೀನು ಇನ್ನಿತರ ದೊಡ್ಡ ದೊಡ್ಡ ಗಾತ್ರದ ಮೀನುಗಳು ಬಲೆಗೆ ಬೀಳುತ್ತಿವೆ. ಆಲಮಟ್ಟಿ ಹಿನ್ನೀರು ಘಟಪ್ರಭಾ ನದಿಗೆ ಬರುವ ವೇಳೆ ಈ ಮೀನುಗಳು ಘಟಪ್ರಭಾ ನದಿಗೆ ಬರುತ್ತಿವೆ ಎಂದು ಮೀನು ಪ್ರಿಯರು ಹೇಳುತ್ತಾರೆ.

ನದಿ ಬಳಿಯೇ ವ್ಯಾಪಾರ: ವ್ಯಾಪಾರಸ್ಥರು ನದಿ ಬಳಿಯೇ ಬಂದು ವ್ಯಾಪಾರ ವಹಿವಾಟು ಮಾಡುತ್ತಾರೆ, ಮೀನು ಆಹಾರ ಪ್ರಿಯರು ಸಹಿತ ನದಿ ಬಳಿಯೇ ಬಂದು ತಾಜಾ ಮೀನು ಖರೀದಿಸುತ್ತಾರೆ. ಇದೆಲ್ಲವೂ ನಡೆಯುವುದು ವಾರ ಮಾತ್ರ. ಬಾಂದಾರ ಬ್ಯಾರೇಜ್‌ ನೀರು ತುಂಬಿಕೊಂಡ ನಂತರ ಈ ಮೀನು ಹಿಡಿಯುವ, ವ್ಯವಹಾರ ನಡೆಯಲ್ಲ. ಹಿನ್ನೀರು ಬಂದು ಬ್ಯಾರೇಜ್‌ ತುಂಬಿಕೊಳ್ಳುವ ಮುನ್ನ ಒಂದು ವಾರ ಮಾತ್ರ ಮೀನು ಸಂತೆ ಸಂಭ್ರಮ.

ಇವರ್ಯಾರೂ ಮೀನುಗಾರರಲ್ಲ: ಮೀನು ಹಿಡಿಯುವ ಇವರ್ಯಾರು ಮೀನುಗಾರರಲ್ಲ. ಬದಲಿಗೆ ಕಾತರಕಿ, ಶಿರಗುಂಪಿ ನಿಂಗಾಪುರ, ಕಲಾದಗಿ ಗ್ರಾಮಗಳ ಮೀನುಪ್ರಿಯ ರೈತರು. ಯುವಕರು.

ಟಾಪ್ ನ್ಯೂಸ್

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ

Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ

Cong-sabhe

Congress Session: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಜ.21ಕ್ಕೆ ಮರುನಿಗದಿ

sunil-karkala

ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್‌ ಕುಮಾರ್‌

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Minister-CR-patil

Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!

ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!

6-kulageri-cross

Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

15

Siddapura: ಟ್ರಾಯ್‌ನಿಂದ ಕರೆ ಮಾಡುವುದಾಗಿ 10.39 ಲಕ್ಷ ರೂ. ವಂಚನೆ

Suilla

Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ

Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.