ತಾಯಿ ಬನವ್ವ ನಾವೇನ್‌ ತಪ್ಪ ಮಾಡೇವಿ!


Team Udayavani, Oct 25, 2019, 1:08 PM IST

bk-tdy-1

ಖ್ಯಾಡ (ಬಾಗಲಕೋಟೆ): ತಾಯಿ ಬನವ್ವ, ನಾವೇನ್‌ ತಪ್ಪ ಮಾಡೀವಿ. ಒಂದ್‌ ವರ್ಷದಾಗ ಮೂರೂ ಮೂರು ಸಾರಿ ಯಾಕ್‌ ತ್ರಾಸ್‌ ಕೊಡಾಕತ್ತಿ… ಬಾದಾಮಿ ತಾಲೂಕಿನ ಚೋಳಚಗುಡ್ಡ ಗ್ರಾ.ಪಂ. ವ್ಯಾಪ್ತಿಯ ಖ್ಯಾಡದ ಜನ ಉತ್ತರಕರ್ನಾಟಕದ ಆರಾಧ್ಯ ದೇವತೆ ಬಾದಾಮಿ-ಬನಶಂಕರಿ ದೇವಿಗೆ ಹೀಗೆ ಕೈಮುಗಿದು ಕೇಳುತ್ತಿದ್ದಾರೆ.

ಎರಡೇ ತಿಂಗಳಲ್ಲಿ ಬರೋಬ್ಬರು ಮೂರು ಬಾರಿ, ಎಲ್ಲಾ ಸಾಮಗ್ರಿ, ಮಕ್ಕಳು, ಆಡು-ಎಮ್ಮೆ ಹೊಡೆದುಕೊಂಡು ಪ್ಲಾಟ್‌ (ಆಸರೆ ಗ್ರಾಮ)ದಲ್ಲಿದ್ದು ಜೀವ ಉಳಿಸಿಕೊಂಡು, ಮರಳಿ ಊರಿಗೆ ಬರುತ್ತಿದ್ದಾರೆ.

ರಾಡಿ ನೋಡ್ರಿ: ಖ್ಯಾಡ ಗ್ರಾಮಕ್ಕೆ ಮಲಪ್ರಭಾ ನದಿ ಮೂರು ಬಾರಿ ನುಗ್ಗಿದೆ. ಹಳೆಯ ಊರಿಗೆ ನುಗ್ಗಿದಾಗೊಮ್ಮೆ, ರಾಶಿ ರಾಶಿ ರಾಡಿ ತಂದು ಬಿಟ್ಟಿದೆ. ಮನೆಗಳ ಒಳಗೆ, ಹೊಸ್ತಿಗಳು ರಾಡಿಯಿಂದ ತುಂಬಿಕೊಂಡಿದೆ. ಕಳೆದ ಆಗಸ್ಟನಲ್ಲಿ ಬಂದ ಪ್ರವಾಹದಿಂದ ಇಡೀ ಗ್ರಾಮಕ್ಕೆ ನೀರು ನುಗ್ಗಿತ್ತು.

ಮನೆಗಳಲ್ಲಿನ ಹಾಸಿಗೆ, ಹೊದಿಕೆ, ಧವಸ-ಧಾನ್ಯ ಎಲ್ಲವೂ ಹಾನಿಯಾಗಿತ್ತು. ಇದೀಗ ಪುನಃ ಕಟ್ಟಿಕೊಳ್ಳಲು ಹೈರಾಣಾಗುತ್ತಿರುವಾಗಲೇ ಮತ್ತೆ ನೀರು ಹೊಕ್ಕಿದೆ.ಇದರಿಂದ ಕಂಗಾಲಾಗಿರುವ ಜನರು, ತಾಯಿ ಬನವ್ವ ನಾವೇನ್‌ ತಪ್ಪ ಮಾಡೀವಿ ಎಂದು ಅಸಹಾಯಕರಂತೆ ಕೇಳುತ್ತಿದ್ದಾರೆ.

ಬದುಕಿನ ಬಂಡಿ ನೀರಲ್ಲ: 2011ರ ಜನಗಣತಿ ಪ್ರಕಾರ ಗ್ರಾಮದಲ್ಲಿ 2015 ಜನಸಂಖ್ಯೆ ಇದೆ. ಅದರಲ್ಲಿ 1012 ಪುರುಷರು, 1003 ಮಹಿಳೆಯರು ಒಳಗೊಂಡಿದ್ದು, ಸುಮಾರು 400 ಕುಟುಂಬಗಳಿವೆ. ಬಹುತೇಕ ರೈತ ಕುಟುಂಬಗಳೇ ಇಲ್ಲಿದ್ದು, ಕಲ್ಲು ಮಣ್ಣಿನ ಮೇಲುಮುದ್ದೆಯ ಮನೆಗಳಿವೆ. 327.84 ಹೆಕ್ಟೇರ್‌ ನೀರಾವರಿ, 285.76 ಹೆಕ್ಟೇರ್‌ ಮಳೆಯಾಶ್ರಿತ ಸೇರಿ ಒಟ್ಟು 613.60 ಹೆಕ್ಟೇರ್‌ ಸಾಗುವಳಿ ಭೂಮಿ ಇದೆ. ಬಾದಾಮಿ ಚಾಲುಕ್ಯರ ಅರಸರ ಕಾಲದಲ್ಲಿ ಆಯುಧಗಳನ್ನು ಇಡಲು ಈ ಗ್ರಾಮ ಬಳಕೆಯಾಗುತ್ತಿತ್ತು ಎಂಬುದು ಇತಿಹಾಸದ ಪುಟಗಳು ಹೇಳುತ್ತವೆ. ಆಗ ಆಯುಧಗಳನ್ನು ಇಡುತ್ತಿದ್ದ ಗ್ರಾಮದಲ್ಲೀಗ, ರೈತನ ಆಯುಧಗಳು (ಎತ್ತಿನ ಬಂಡಿ, ಕೃಷಿ ಚಟುವಟಿಕೆಯ ಸಾಮಗ್ರಿ) ನೀರಿನಲ್ಲಿ ನಿಂತಿವೆ. ರೈತನ ಬದುಕಿಗೆ ಈ ಸಾಮಗ್ರಿಗಳೇ ಬದುಕಿನ ಬಂಡಿ ಸಾಗಲು ಆಯುಧಗಳು. ಅವು ನಿರಂತರ ನೀರಿನಲ್ಲಿ ನೆನೆದಿರುವುದರಿಂದ ಬಳಕೆ ಮಾಡಲಾಗದ ಸ್ಥಿತಿ ತಲುಪಿವೆ.

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

PM Modi

PM Care Fund:ಈ ವರ್ಷ ದೇಣಿಗೆ ಕುಸಿತ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1-ravi

Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್‌ ಭಟ್‌

aane

Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.