ಮಂತ್ರಾಲಯ ಶ್ರೀಗಳ ಶೋಭಾಯಾತ್ರೆ
Team Udayavani, Dec 19, 2017, 3:05 PM IST
ಗಲಗಲಿ: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಮಠಾಧೀಶರಾದ ಸುಬುಧೇಂದ್ರ ಶ್ರೀಪಾದಂಗಳವರು ಗಾಲವಕ್ಷೇತ್ರ
ಗಲಗಲಿಗೆ ಪುರಪ್ರವೇಶ ಮಾಡಿದರು. ಗ್ರಾಮಕ್ಕೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಶ್ರೀಗಳನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು
ಸ್ಥಳೀಯ ಭಕ್ತ ಸಮೂಹ ಶೋಭಾಯಾತ್ರೆ ನಡೆಸಿತು.
ಸ್ಥಳೀಯ ಸಾವರಕರ್ ಸರ್ಕಲ್ ದಿಂದ ಪ್ರಸನ್ನ ರಾಘವೇಂದ್ರ ಸ್ವಾಮಿಮಠದವರೆಗೆ ಭವ್ಯ ಶೋಭಾಯತ್ರೆ ನಡೆಯಿತು.
ಶ್ರೀಪಾದಂಗಳವರನ್ನು ಅಲಂಕೃತ ಸಾರೋಟ್‌ದಲ್ಲಿ ಕುಳ್ಳಿರಿಸಿ ಸಕಲವಾದ್ಯ ವೃಂದ, ಕುಂಭಹೊತ್ತ ಸುಮಂಗಲೆಯರು, ಮಹಿಳಾ
ಮಂಡಳಿಗಳ ಭಜನೆ, ಪಂಡಿತರ ಮಂತ್ರ ಘೋಷದೊಂದಿಗೆ, ಕರಡಿಮಜಲು, ಮುಂತಾದ ವಾದ್ಯ ವೃಂದದ ಜೊತೆಗೆ ಸಾವಿರಾರು ಭಕ್ತರು ಸಾವರ್‌ಕರ್ ಸರ್ಕಲ್‌ನಿಂದ ಬಸವೇಶ್ವರ ಬ್ಯಾಂಕ್, ಹಣಮಂತದೇವರ ದೇವಸ್ಥಾನ, ಅಗಸಿದ್ವಾರ, ಗಾಲವೇಶ್ವರದೇವಸ್ಥಾನ,
ಮೇನ್‌ಬಝಾರ, ತೇರಿನಮನೆ ಮಾರ್ಗವಾಗಿ ರಾಘವೇಂದ್ರಸ್ವಾಮಿಗಳ ಮಠದವರೆಗೆ ವೈಭವದ ಶೋಭಾಯಾತ್ರೆಯ ಮುಖಾಂತರ
ಬರಮಾಡಿಕೊಳ್ಳಲಾಯಿತು.
ಆನಂದತೀರ್ಥ ಕಾಖಂಡಕಿ, ಪಂಡಿತಪ್ಪ ಅಮಲಝರಿ, ವೆಂಕಣ್ಣ ಮಂಟೂರ, ಹಣಮಂತ ಠಾಣೆ, ಡಾ| ಪಿ. ಎಂ. ಜಂಬಗಿ, ರಾಮಾಚಾರ್ಯ ಕಟ್ಟಿ, ಶಿವಾನಂದ ಗಾಣಿಗೇರ, ಮೋಹನನಾಯ್ಕ ಹಬ್ಬು ಅರುಣಕೊಪ್ಪ, ಹಣಮಂತ ದೇಶಪಾಂಡೆ, ಪಾರ್ಥ ಹಬ್ಬು, ಪ್ರವೀಣ ಕುಲಕರ್ಣಿ, ಶ್ರೀನಿವಾಸಾಚಾರ್ಯ ಆಶ್ರಿತ, ಸುರೇಶ ಅಂಬೇಕರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.