ವಚನ ಪಠಣದೊಂದಿಗೆ ಹೊಸ ವರ್ಷಾಚರಣೆ
Team Udayavani, Jan 2, 2020, 11:15 AM IST
ಕೂಡಲಸಂಗಮ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಸವಣ್ಣವರ ಐಕ್ಯ ಮಂಟಪದ ಪ್ರವೇಶ ದ್ವಾರದಲ್ಲಿ ವಚನ ಪಠಣದೊಂದಿಗೆ ನೂತನ ವರ್ಷವನ್ನು ಸ್ವಾಗತಿಸಿದರು.
ರಾತ್ರಿ 11:50ಕ್ಕೆ ವಿಶೇಷ ಲಿಂಗ ಪೂಜೆ ಮಾಡುತ್ತ ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಮಂತ್ರ ಪಠಣ ಮಾಡುತ್ತ ಕಳೆದ ವರ್ಷದ ಒಳ್ಳೆಯ ಕಾರ್ಯ ಸ್ಮರಣೆ ಮಾಡುತ್ತ ಕೆಟ್ಟ ಕಾರ್ಯ ಮರೆಯುವಂತೆ ಹೇಳಿ ಧ್ಯಾನದಲ್ಲಿ ತಲ್ಲಿನರಾಗುವಂತೆ ಮಾಡಿದರು.
ಮಧ್ಯರಾತ್ರಿ 1ಗಂಟೆಗೆ ಬಸವಣ್ಣವರ ಐಕ್ಯ ಮಂಟಪ ಪ್ರವೇಶ ದ್ವಾರದಲ್ಲಿ ಬಸವಣ್ಣನ ಪುತ್ಥಳಿ ಎದುರು ವಚನ ಪಠಣ ಮಾಡಿದ ನಂತರ ಹೊಸ ವರ್ಷ ದೇಶ ಅಭಿವೃದ್ದಿ ಹೊಂದಲಿ, ಸಮಾಜದಲ್ಲಿ ಎಲ್ಲರು ಸಾಮರಸ್ಯದಿಂದ ಬದುಕಬೇಕು. ದೇಶದ ಬೆನ್ನೆಲುಬಾದ ರೈತನಿಗೆ ಆರೋಗ್ಯ ಸಂಪತ್ತು, ಉತ್ತಮ ಬೆಳೆ ದೊರೆಯಲಿ ಎಂದು ಹೇಳಿದರು. ಸೊಲ್ಲಾಪುರ ಕಿರೀಟ ಮಠದ ಸ್ವಾಮೀನಾಥ ಸ್ವಾಮೀಜಿ, ಕತಾರ ದೇಶದ ಶಶಿಧರ ಹೆಬ್ಟಾಳ, ಬಾಲ ನಟಿ ಬೇಬಿ ಅಮೂಲ್ಯ, ಕೂಡಲಸಂಗಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶೇಖರಗೌಡ ಗೌಡರ, ಆದಪ್ಪ ಗೊರಚಿಕ್ಕನವರ ಇತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.