ಪಂಚಾಚಾರ್ಯ-ಬಸವಣ್ಣ ಬೇರ್ಪಡಿಸಲು ಷಡ್ಯಂತ್ರ


Team Udayavani, May 2, 2019, 2:34 PM IST

bag-4

ಜಮಖಂಡಿ: ಪಂಚಾಚಾರ್ಯರನ್ನು ಬಸವಣ್ಣನವರನ್ನು ಬೇರ್ಪಡಿಸಲು ಕೆಲಗುಂಪು ವ್ಯವಸ್ಥಿತ ಷಡ್ಯಂತ್ರ ನಡೆಸಿದ್ದು, ಇತಿಹಾಸ ತಿರುಚಲು ಯಾರಿಂದಲೂ ಸಾಧ್ಯವಿಲ್ಲ. ಅದು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ|ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ನಗರದ ಕಲ್ಯಾಣಮಠದ ಮಂಗಲ ಕಾರ್ಯಾಲಯದಲ್ಲಿ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜಗದ್ಗುರು ಪಂಚಾಚಾರ್ಯ ಮತ್ತು ಬಸವಾದಿ ಶಿವಶರಣರು ಮತ್ತು ವೀರಶೈವ ಒಂದೇ ತಾಯಿ ಬೇರುಗಳು. ಮತ ಆಚರಣೆಯಲ್ಲಿ ಬೇಧವಿಲ್ಲ. ಮತ ವಿಂಗಡನೆ ಬೇರೆ ಮಾಡಲು ಸಾಧ್ಯವಿಲ್ಲ ಎಂದರು.

ಸಂಘಟನೆಗೆ ಧಕ್ಕೆಯಾಗದ ರೀತಿಯಲ್ಲಿ ಜಯಂತಿ ಆಚರಣೆಯಾಗಿದೆ ವಿನಃ ಭಿನ್ನಾಭಿಪ್ರಾಯವಿಲ್ಲ. ವೀರಶೈವ ಧ‌ರ್ಮದ ವೈಭವ ನಾವೆಲ್ಲ ಕಾಣಬೇಕಿದೆ. ಪಂಚಪೀಠಗಳಿಗೆ ಯುಗಯುಗದ ಇತಿಹಾಸವಿದೆ. ಅದಕ್ಕೆ ಯುಮಾನೋತ್ಸವ ರೇಣುಕರ ಕಾಲಮಾನ ಬೇರೆ, ಎಲ್ಲ ಪಂಚಾಚಾರ್ಯರ ಕಾಲ ಮಾನ ಬೇರೆಯಾಗಿದೆ. ರೇವಣಸಿದ್ದರು ಆದಿ ಶಂಕರಾಚಾರರಿಗೆ ಚಂದ್ರಮೌಳೀಶ್ವರ ಲಿಂಗ ದಯಪಾಲಿಸಿದ್ದಾರೆ. ಇತಿಹಾಸ ತಿಳಿದರೆ ಈ ಧರ್ಮ ಕಾಲ್ಪನಿಕವಲ್ಲ ಎಂದು ಸ್ಪಷ್ಟವಾಗುತ್ತದೆ. ಕೆಲ ಇತಿಹಾಸ ಸೂಕ್ಷವಾಗಿ ಗಮನಿಸಿ ಸಂಶೋಧನೆಯಾಗಬೇಕು. ಸಮಾಜದ ಅಖಂಡತೆ ಕಾಪಾಡಿಕೊಂಡು ಹೋಗಬೇಕು ಎಂದರು

ಸಿದ್ಧಾಂತ ಶಿಖಾಮಣಿಗೂ ಮತ್ತು ವಚನ ಸಾಹಿತ್ಯಕ್ಕೂ ವ್ಯತ್ಯಾಸವಿಲ್ಲ. ಇದಕ್ಕೆ ಶಿವಾಗಮನ ಮೂಲಕಾರಣ. ಸಂಘಟನೆ ಸಮನ್ವಯ ಒಗ್ಗೂಡಲು ನಮ್ಮ ಆಚರಣೆಯೇ ಆಗಬೇಕು. ಎರಡೂ ಪರಂಪರೆ ಗೌರವಿಸಬೇಕು. ಎಲ್ಲರೂ ಲಿಂಗ ದೀಕ್ಷೆ, ಲಿಂಗಧಾರಣೆ, ಲಿಂಗಪೂಜೆ ಮಾಡಿಕೊಂಡು ಧರ್ಮ ರಕ್ಷಣೆ ಮಾಡುವಲ್ಲಿ ಸಹಕಾರಿಯಾಗಬೇಕು. ಸರಕಾರದಿಂದ ಎಲ್ಲ ಜಯಂತಿಗಳು ಆಚರಣೆಯಲ್ಲಿದ್ದು, ಜಗದ್ಗುರು ಪಂಚಾಚಾರ್ಯರ ಜಯಂತಿ ಕೂಡ ಸರಕಾರದಿಂದ ಆಚರಿಸುವಂತಾಗಬೇಕು. ಗುರುಪೀಠ ವಿರಕ್ತಪೀಠ ಸಮಾಜದ ಎರಡು ಕಣ್ಣುಗಳು ಎಂದರು.

ಶಾಸಕ ಆನಂದ ನ್ಯಾಮಗೌಡ ಉದ್ಘಾಟಿಸಿದರು. ಉಪನ್ಯಾಸಕ ಡಾ| ಎ.ಸಿ.ವಾಲಿ, ಬಿದರಿ ಮಠದ ಶಿವಲಿಂಗಶ್ರೀ, ಕಲ್ಯಾಣಮಠದ ಗೌರಿಶಂಕರಶ್ರೀ, ಕೊಣ್ಣೂರಿನ ಹೊರಗಿನಮಠದ ಡಾ| ವಿಶ್ವಪ್ರಭುದೇವರು, ಬನಹಟ್ಟಿ ಹಿರೇಮಠದ ಶರಣಬಸವಶ್ರೀ, ಮುತ್ತಿನಕಂತಿ ಮಠದ ಶಿವಲಿಂಗಶ್ರೀ, ಜಗದೀಶ ಗುಡಗುಂಟಿಮಠ, ರಾಚಯ್ನಾ ಅಕ್ಕಿ, ರುದ್ರಯ್ನಾ ಕರಡಿ, ಅಶೋಕ ಗಾವಿ, ರಾಚಪ್ಪಾ ಕರಿಹೊನ್ನ, ಅಲ್ಲಯ್ನಾ ದೇವರಮನಿ ಇತರರು ಇದ್ದರು.

ಟಾಪ್ ನ್ಯೂಸ್

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

1-kalinga

Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್‌ ಕಾಳಿಂಗ’:ಅಧಿಕೃತವಾಗಿ ಘೋಷಣೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

4-mudhol

Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.