ನೆರೆ ಸಂತ್ರಸ್ತ ವ್ಯಾಪಾರಿಗಳಿಗೆ ಸಹಾಯಧನ
Team Udayavani, Sep 30, 2019, 11:46 AM IST
ಮಹಾಲಿಂಗಪುರ: ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಮತ್ತು ಮುಧೋಳ ತಾಲೂಕಾ ಹಾಗೂ ಮಹಾಲಿಂಗಪುರ ಔಷಧ ವ್ಯಾಪಾರಿಗಳ ಸಹಯೋಗದಲ್ಲಿ ನೆರೆಸಂತ್ರಸ್ತ ಔಷಧ ವ್ಯಾಪಾರಿಗಳಿಗೆ ಸಹಾಯಧನ ಚೆಕ್ ವಿತರಿಸಲಾಯಿತು. ರವಿವಾರ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಸಂಗಪ್ಪ ಗೌರೋಜಿ ಸಮ್ಮುಖದಲ್ಲಿ ನೆರೆಸಂತ್ರಸ್ತ ಢವಳೇಶ್ವರ, ಮಿರ್ಜಿ ಮತ್ತು ಮುಧೋಳ ಸೇರಿದಂತೆ ಎಂಟು ಜನ ನೆರೆಸಂತ್ರಸ್ತ ಔಷಧ ವ್ಯಾಪಾರಿಗಳಿಗೆ ತಲಾ 7 ಸಾವಿರದಂತೆ 56 ಸಾವಿರ ರೂಗಳ ಸಹಾಯಧನ ಚೆಕ್ ವಿತರಿಸಲಾಯಿತು.
ಔಷಧ ವ್ಯಾಪಾರಿಗಳ ಸಂಘದ ಮುಧೋಳ ತಾಲೂಕಾ ಅಧ್ಯಕ್ಷ ರಾಜು ನಾಯಿಕ, ಮಹಾಲಿಂಗಪುರ ಅಧ್ಯಕ್ಷ ಬಸನಗೌಡ ಗೋಲಪ್ಪನವರ, ಲೋಕಾಪುರ ಅಧ್ಯಕ್ಷ ವೆಂಕಣ್ಣ ಕಮಕೇರಿ, ಮಹಾಲಿಂಗಪುರ ಸಂಘದ ಗೌರವಾಧ್ಯಕ್ಷ ಶ್ರೀಪಾದ ಗುಂಡಾ, ಕಾರ್ಯದರ್ಶಿ ಆನಂದ ಬೆಳ್ಳಿಕಟ್ಟಿ, ಖಜಾಂಚಿ ರವಿ ಗೊಬ್ಟಾಣಿ, ಔಷಧ ವ್ಯಾಪಾರಸ್ಥರಾದ ಈರಪ್ಪ ಹುಂಡೇಕಾರ, ಬಸವರಾಜ ಕೊಣ್ಣೂರಮಠ, ರವಿ ಖೋತ, ಮನೋಹರ ಜಮಖಂಡಿ, ಸಂತೋಷ ಮುಳ್ಳೂರ, ರಮೇಶ ಯಡ್ರಾವಿ, ಸಂಗಯ್ನಾ ಪೂಜಾರಿ, ಶ್ರೀಶೈಲ ಜಕಾತಿಮಠ, ನಾಗು ಬೆಂಗಳೂರು, ಮಹಾಂತೇಶ ಮಠದ, ಶಿವಪುತ್ರ ಮುಗಳಖೋಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.