ತನಿಷ್ಕ್ನಲ್ಲಿ 21ನೇ ವಾರ್ಷಿಕೋತ್ಸವ ಆಚರಣೆ
Team Udayavani, Mar 17, 2019, 6:36 AM IST
ಬೆಂಗಳೂರು: ದೇಶದ ವಿಶ್ವಾಸಾರ್ಹ ಟಾಟಾ ಸಮೂಹದ ಜ್ಯುವೆಲರಿ ಬ್ರ್ಯಾಂಡ್ ತನಿಷ್ಕ್ ತನ್ನ 21ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗೆ ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಹಾಗೂ ವಜ್ರಾಭರಣಗಳ ಮೌಲ್ಯದ ಮೇಲೆ ಶೇ.25ರವರೆಗೆ ರಿಯಾಯಿತಿ ಸೇರಿದಂತೆ ಇತರೆ ಕೊಡುಗೆಗಳನ್ನು ಹಮ್ಮಿಕೊಂಡಿದೆ.
ಈ ಕುರಿತು ಟೈಟನ್ ಕಂಪನಿ ಲಿ., ಜ್ಯುವೆಲರಿ ವಿಭಾಗದ ಸಹ ಉಪಾಧ್ಯಕ್ಷರಾದ ದೀಪಿಕಾ ಸಭರವಾಲ್ ತಿವಾರಿ ಮಾತನಾಡಿ, ದೇಶದ 174 ನಗರಗಳಲ್ಲಿರುವ 282 ತನಿಷ್ಕ್ ಮಳಿಗೆಗಳಲ್ಲಿ ಮಾ.14ರಿಂದ ಆರಂಭವಾಗಿರುವ ವಾರ್ಷಿಕೋತ್ಸವ ಸಂಭ್ರಮ, ಮಾ.18ರವರೆಗೆ ನಡೆಯಲಿದೆ.
ಈ ದಿನಗಳಲ್ಲಿ ಗ್ರಾಹಕರು ಮೇಕಿಂಗ್ ಚಾರ್ಜ್, ಡೈಮಂಡ್ ಜ್ಯುವೆಲರಿ ಮೇಲೆ ರಿಯಾಯಿತಿ ಸೇರಿದಂತೆ ಹಳೆಯ ಆಭರಣಗಳ ಮೇಲೆ ಶೇ.100ರಷ್ಟು ವಿನಿಮಯ ಮೌಲ್ಯ ಅಥವಾ ಪ್ರತಿ ಖರೀದಿಯೊಂದಿಗೆ ಉಚಿತ ಚಿನ್ನದ ನಾಣ್ಯದ ಆಕರ್ಷಕ ಕೊಡುಗೆಯನ್ನು ಪಡೆಯಲಿದ್ದಾರೆ. ಎರಡು ದಶಕದ ಹಿಂದೆ, ನಿಯಮಗಳಲ್ಲಿ ಪಾರದರ್ಶಕತೆ ಕೊರತೆ ಇದ್ದಾಗಲೂ ತನಿಷ್ಕ್ ಅಸಂಘಟಿತವಾಗಿದ್ದ ಆಭರಣ ಕ್ಷೇತ್ರದಲ್ಲಿ ತನಿಷ್ಕ್ ಒಂದು ಬ್ರ್ಯಾಂಡ್ ಆಗಿ ಉನ್ನತ ಬದಲಾವಣೆಗಳನ್ನು ಜಾರಿಗೊಳಿಸಿತ್ತು.
ಇಂದು ಈ 21ನೇ ವಾರ್ಷಿಕೋತ್ಸವವನ್ನು ಗ್ರಾಹಕರು ಕೂಡ ಸಂಭ್ರಮದಿಂದ ಆಚರಿಸಬೇಕು ಎಂದು ಬಯಕೆಯಿಂದ ಅತ್ಯುತ್ತಮ ವಿನ್ಯಾಸದ ಆಭರಣಗಳ ಸಂಗ್ರಹ ತನಿಷ್ಕ್ ಒದಗಿಸಲಿದೆ. ಪ್ರಿನ್ಸ್, ಉತ್ಸವ, ಗುಲ್‌ನಾಜ್, ಲಾವಣ್ಯಂ ಇದರಲ್ಲಿ ಸೇರಿದೆ. ಚಿನ್ನದ ಶುದ್ಧತೆ, ಗುಣಮಟ್ಟದ ಭರವಸೆ, ಆಕರ್ಷಕ ವಿನ್ಯಾಸ ನೀಡುವಲ್ಲಿ ತನಿಷ್ಕ್ ಬದ್ಧವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.