ಕೋವಿಡ್: ರಾಜ್ಯದಲ್ಲಿಂದು 332 ಹೊಸ ಪ್ರಕರಣ ಪತ್ತೆ | 515 ಸೋಂಕಿತರು ಗುಣಮುಖ
Team Udayavani, Oct 12, 2021, 6:48 PM IST
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 332 ಕೋವಿಡ್ ನೂತನ ಪ್ರಕರಣಗಳು ಪತ್ತೆಯಾಗಿದ್ದು,11 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು(ಅ.12) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ 515 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿಂದು ಸಕ್ರಿಯ ಪ್ರಕರಣಗಳ ಸಂಖ್ಯೆ 9712 ಇದೆ. ಪಾಸಿಟಿವಿಟಿ ದರ 0.41 % ಹಾಗೂ ಡೆತ್ ರೇಟ್ 3.31 % ಇದೆ.
ಜಿಲ್ಲಾವಾರು ಪ್ರಕರಣಗಳ ಸಂಖ‍್ಯೆ :
ಬಾಗಲಕೋಟೆ-0, ಬಳ್ಳಾರಿ-1, ಬೆಳಗಾವಿ-10, ಬೆಂಗಳೂರು ಗ್ರಾಮಾಂತರ-6, ಬೆಂಗಳೂರು ನಗರ-145, ಬೀದರ್-0, ಚಾಮರಾಜನಗರ-0, ಚಿಕ್ಕಬಳ್ಳಾಪುರ-0, ಚಿಕ್ಕಮಗಳೂರು-7, ಚಿತ್ರದುರ್ಗ-1, ದಕ್ಷಿಣ ಕನ್ನಡ-27, ದಾವಣಗೆರೆ-2, ಧಾರವಾಡ-4, ಗದಗ-0, ಹಾಸನ-21, ಹಾವೇರಿ-0, ಕಲಬುರಗಿ-0, ಕೊಡಗು-5, ಕೋಲಾರ-1, ಕೊಪ್ಪಳ-0, ಮಂಡ್ಯ-8, ಮೈಸೂರು-39, ರಾಯಚೂರು-0, ರಾಮನಗರ-3, ಶಿವಮೊಗ್ಗ-6, ತುಮಕೂರು-12, ವಿಜಯಪುರ-5, ಯಾದಗಿರಿ-0.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.