ಶೇ.75 ಪೊಲೀಸರಿಂದ ಲಸಿಕೆ ಸ್ವೀಕಾರ : ಕೊರೊನಾ ಸವಾಲಿಗೆ ಸಿದ್ಧ


Team Udayavani, Apr 19, 2021, 1:53 PM IST

75% accept vaccination by police

ಬೆಂಗಳೂರು: ಕೊರೊನಾ ಮೊದಲ ಅಲೆ ನಿಯಂತ್ರಿಸು ವಲ್ಲಿ ಮುಂಚೂ ಣಿ ಯ ಲ್ಲಿದ್ದ ನಗರ ಪೊಲೀ ಸರುಇದೀಗ ಎರಡನೇ ಅಲೆ ತಡೆ ಯಲು ಸಜ್ಜಾ ಗಿ ದ್ದಾ ರೆ.ಈ ಬೆನ್ನಲ್ಲೇ ಬೆಂಗ ಳೂರು ಕಮಿ ಷ ನ ರೇಟ್‌ವ್ಯಾಪ್ತಿ ಯ ನಗರ ಪೊಲೀಸ್‌ ಆಯು ಕ್ತರು ಸೇರಿಎಲ್ಲ ಹಂತದ ಅಧಿ ಕಾ ರಿ-ಸಿಬ್ಬಂದಿ ಕೊರೊನಾ ಲಸಿಕೆ ಪಡೆ ದು ಕೊಳ್ಳುತ್ತಿ ದ್ದು, ಎರ ಡನೇ ಅಲೆ ಹಿಮ್ಮೆಟ್ಟಿಸಲುಸಕಲ ರೀತಿ ಯಲ್ಲಿ ಸಿದ್ಧತೆ ಮಾಡಿ ಕೊಳ್ಳುತ್ತಿ ದ್ದಾ ರೆ.

ಕಳೆದ ಲಾಕ್‌ ಡೌನ್‌ ಸಂದ ರ್ಭ ದಲ್ಲಿ ಪೊಲೀಸ್‌ಇಲಾಖೆ ಸೇರಿ ಸರ್ಕಾ ರ ದ ಹಲವು ಇಲಾಖೆ ಅಧಿ ಕಾರಿ-ಸಿಬ್ಬಂದಿ ಮುಂಚೂ ಣಿ ಯಲ್ಲಿ ಕರ್ತವ್ಯ ನಿರ್ವ ಹಿಸಿ ದ್ದರು. ಈ ವೇಳೆ ಸಾವು-ನೋವು ಗಳ ಸಂಖ್ಯೆಹೆಚ್ಚಿತ್ತು. ಆಗ ಮುನ್ನೆ ಚ್ಚ ರಿಕಾ ಕ್ರಮ ಗ ಳಾಗಿ 50ವರ್ಷ ಮೇಲ್ಪಟ್ಟ ಅಧಿ ಕಾ ರಿಗಳನ್ನು ಠಾಣೆ ಹೊರತುಪಡಿಸಿ ಬೇರೆ ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋ ಜಿನೆಮಾಡ ದಂತೆ ಆದೇ ಶಿ ಸ ಲಾ ಗಿತ್ತು. ಸೋಂಕಿ ಗೊ ಳ ಗಾದರ ಚಿಕಿ ತ್ಸೆ ಗಾಗಿ ಪ್ರತ್ಯೇ ಕ ಆಸ್ಪತ್ರೆಗಳನ್ನು ನಿಗ ದಿ ಪ ಡಿಸ ಲಾ ಗಿತ್ತು.

ಆದ ರೂ ರಾಜ್ಯದ ವಿವಿಧ ಜಿಲ್ಲೆ ಗ ಳಲ್ಲಿಕರ್ತವ್ಯ ನಿರ್ವ ಹಿ ಸಿದ್ದ 85 ಮಂದಿ ಪೊಲೀ ಸರುಹುತಾ ತ್ಮ ರಾ ಗಿ ದ್ದರು.ಆದರೆ, ಇದೀಗ ಕೋವಿಡ್‌ ಲಸಿಕೆ ಬಂದಿದ್ದು,ಇಲಾ ಖೆಯ ಹಿರಿಯ-ಕಿರಿಯ ಅಧಿ ಕಾ ರಿ-ಸಿಬ್ಬಂದಿಲಸಿಕೆ ಪಡೆ ದು ಎರ ಡನೇ ಅಲೆ ತಡೆ ಯಲು ಮಾನಸಿಕ ಮತ್ತು ದೈಹಿ ಕ ವಾಗಿ ಸದೃ ಢ ರಾ ಗು ತ್ತಿ ದ್ದಾರೆ.

ಸದ್ಯರಾತ್ರಿ ಕರ್ಫ್ಯೂ ಅನ್ನು ಪೊಲೀಸ್‌ ಇಲಾಖೆನಿರ್ವಹಣೆಯಲ್ಲಿ, ಮುಂದೆ ದೊಡ್ಡ ಸವಾಲುಎದುರಿಸಬೇಕಿದೆ. ಈ ಮಧ್ಯೆ ರಾಜ್ಯ ಸರ್ಕಾರ ಒಂದೆರಡು ದಿನ ಗ ಳಲ್ಲಿ ಕೊರೊ ನಾ ನಿಯಂತ್ರ ಣಕ್ಕೆಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತರುವ ಸಾಧ್ಯತೆ ಯಿದ್ದು, ಈ ನಿ ಟ್ಟಿ ನ ಲ್ಲಿ ಎಲ್ಲ ಪೊಲೀ ಸರು ಸಿದ್ಧತೆಮಾಡಿ ಕೊಂಡಿ ದ್ದಾ ರೆ.

ಕೊವ್ಯಾ ಕ್ಸಿನ್‌ ಪಡೆದ ಶೇ.75 ಸಿಬ್ಬಂದಿ ಬೆಂಗಳೂರು ಕಮಿ ಷ ನ ರೇಟ್‌ ವ್ಯಾಪ್ತಿಯ ಶೇ.78 ಅಧಿ ಕಾರಿ-ಸಿಬ್ಬಂದಿ ಕೊವ್ಯಾ ಕಿ ಸಿನ್‌ನ ಮೊದಲ ಡೋಸ್‌ಮತ್ತು ಶೇ.45 ಮಂದಿ ಎರ ಡನೇ ಡೋಸ್‌ ಲಸಿಕೆಪಡೆ ದು ಕೊಂಡಿ ದ್ದು, ಹಂತ-ಹಂತ ವಾಗಿ ಎಲ್ಲ ಅಧಿಕಾ ರಿ-ಸಿಬ್ಬಂದಿ ಲಸಿಕೆ ಪಡೆ ಯು ತ್ತಿದ್ದಾರೆ.

ಕೊರೊನಾಮೊದಲ ಅಲೆ ಯಲ್ಲಿ ಸಂಭ ವಿ ಸಿದ ಸಾವು-ನೋವುಗಳು ಈ ಬಾರಿ ಮರು ಕ ಳಿ ಸ ದಂತೆ ಕೆಲ ವೊಂದುಕಟ್ಟು ನಿ ಟ್ಟಿನ ಕ್ರಮ ಕೈಗೊ ಳ್ಳ ಲಾ ಗಿ ದೆ.

ಮೊದಲ ಡೋಸ್‌ಶೇ.75ಮುಗಿ ದಿದೆ.ಕೆಲ ವೊಂದುವೈದ್ಯ ಕೀಯಕಾರ ಣ ಗ ಳಿಂದಕೆಲ ವ ರು ತೆಗೆ ದು ಕೊಂಡಿ ರ ಲಿಲ್ಲ. ಎರ ಡನೇಡೋಸ್‌ ತೆಗೆ ದು ಕೊ ಳ್ಳು ತ್ತಿ ದ್ದಾರೆ.ಹಂತ-ಹಂತ ವಾಗಿ ಎಲ್ಲ ಅಧಿ ಕಾ ರಿ-ಸಿಬ್ಬಂದಿಲಸಿಕೆ ಪಡೆ ದು ಕೊ ಳ್ಳ ಲಿ ದ್ದಾ ರೆ. ಈ ಮೂಲ ಕಕೊರೊನಾ ನಿಯಂತ್ರ ಣಕ್ಕೂ ಸಜ್ಜಾ ಗಿ ದ್ದೇ ವೆ.

  • ಕಮಲ್‌ ಪಂತ್‌,ನಗರ ಪೊಲೀಸ್‌ ಆಯುಕ್ತ

ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Road mishap: ಗೂಡ್ಸ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್‌ ಕಾನ್‌ಸ್ಟೇಬಲ್ ಸಾವು

Road mishap: ಗೂಡ್ಸ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್‌ ಕಾನ್‌ಸ್ಟೇಬಲ್ ಸಾವು

Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್‌ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ

Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್‌ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ

Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

Bengaluru: ಬಸ್‌ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್‌ ಬಂಧನ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.