ವಕೀಲರ ಪರಿಷತ್‌ಗೆ 25 ಹೊಸ ನಿರ್ದೇಶಕರ ನೇಮಕ
Team Udayavani, Jul 12, 2018, 1:13 PM IST
ಬೆಂಗಳೂರು: ರಾಜ್ಯ ವಕೀಲ ಪರಿಷತ್ ನ ಆಡಳಿತ ಮಂಡಳಿಯ 25 ನಿರ್ದೇಶಕರ ಹುದ್ದೆಗಳಿಗೆ ನಡೆದಿದ್ದ
ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಹಿರಿಯ ವಕೀಲರಾದ ವೈ.ಆರ್. ಸದಾಶಿವರೆಡ್ಡಿ, ವಕೀಲ ಪಿ.ಪಿ.ಹೆಗ್ಡೆ ಸೇರಿ 25 ಮಂದಿ ವಕೀಲರು ನಿರ್ದೇಶಕರ ಹುದ್ದೆಗೆ ಚುನಾಯಿತರಾಗಿದ್ದಾರೆ. ನಿರ್ದೇಶಕರ ಅಧಿಕಾರಾವಧಿ ಐದು ವರ್ಷವಾಗಿದ್ದು, ಈ 25 ನಿರ್ದೇಶಕರಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ನೇಮಕ ನಡೆಯಲಿದೆ.
ವಕೀಲರಾದ ಕಿವದ್ ಕಲ್ಮೇಶ್ವರ್ ತುಕಾರಾಂ, ಎಂ.ದೇವರಾಜ್, ಎಚ್. ಎಲ್.ವಿಶಾಲ್ ರಘು, ಎನ್. ಶಿವಕುಮಾರ್, ಆರ್.ರಾಜಣ್ಣ, ಕಮ್ಮರಡ್ಡಿ ವೆಂಕರಡ್ಡಿ ದೇವರೆಡ್ಡಿ, ಎಲ್. ಶ್ರೀನಿವಾಸ ಬಾಬು, ಬಿ.ವಿ.ಶ್ರೀನಿವಾಸ, ನಾಯ್ಕ ಕೃಷ್ಣಪ್ಪ ಭೀಮಪ್ಪ, ಆಸೀಫ್ ಅಲಿ ಶಾಹಿಕ್ ಹುಸೇನ್, ಎಸ್.ಎಫ್. ಗೌತಮ್ ಚಂದ, ಎಸ್.ಎಲ್ .ಬೋಜೇಗೌಡ, ಬಿ.ಆರ್. ಚಂದ್ರಮೌಳಿ, ಮೋಟಕಪಲ್ಲಿ ಕಾಶಿನಾಥ್, ಮಗªಮ್ ಆನಂದ ಕುಮಾರ್ ಅಪ್ಪು, ಮುನಿಯಪ್ಪ, ಎಸ್. ಬಸವರಾಜು, ಜೆ.ಎಂ.ಅನೀಲ್ ಕುಮಾರ್, ಎಸ್.ಹರೀಶ್, ಮಂಗಲ್ ಕೆರೆ ವಿನಯ್ ಬಾಳಾ ಸಾಹೇಬ್, ಕಂಡಿಮಲ್ಲಕೋಟೇಶ್ವರ ರಾವ್, ಎಂ.ಎನ್.ಮಧುಸೂದನ್, ಮಿಟ್ಟಲ್ ಕೋಡ್ ಸಿದ್ದಲಿಂಗಪ್ಪ ಶೇಖರಪ್ಪ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.