ಫ್ರೀ ಇದ್ದೀಯಾ,ಬರ್ತಿಯಾ? ಮೇಡಂಗೇ ಕಿರುಕುಳ!; ಹಳೆ ವಿದ್ಯಾರ್ಥಿ ಸೆರೆ
Team Udayavani, Jan 14, 2017, 12:27 PM IST
ಬೆಂಗಳೂರು: ವಿದ್ಯೆ ಹೇಳಿ ಕೊಟ್ಟ ಪ್ರಾಧ್ಯಾಪಕಿಯ ಮೇಲೇ ಕಣ್ಣು ಹಾಕಿದ ಕಾಮುಕ ಯುವಕ ನೊಬ್ಬನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಶಿವರಾಜ್ ಎಂಬಾತನಾಗಿದ್ದು, ಈತ ಎಂಇಎಸ್ ಕಾಲೇಜಿನ ಹಳೆ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಅದೇ ಕಾಲೇಜಿನ ತನಗೆ ಪಾಠ ಮಾಡಿದ್ದ ಪ್ರಾಧ್ಯಾಪಕಿಯೊಬ್ಬರಿಗೆ ವಾಟ್ಸಾಪ್ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಕಿರುಕುಳಕ್ಕೊಳಗಾದ ಪ್ರೊಫೆಸರ್ ಪೊಲೀಸರಿಗೆ ದೂರು ನೀಡಿದ್ದರು.
ಶಿವರಾಜ್ ಮೆಸೇಜ್ ಮಾಡಿ ಫ್ರೀ ಇದ್ದೀಯಾ ..ಬರ್ತಿಯಾ ,,ಐ ಲವ್ ಯೂ..ಮಿಸ್ ಯು ..ಹೀಗೆ ಅಸಹ್ಯವಾಗಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ಪ್ರಾಧ್ಯಾಪಕಿ ನೋವು ತೋಡಿ ಕೊಂಡಿದ್ದಾರೆ.
ಶಿವರಾಜ್ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್ಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.