ಸುರಂಗದಲ್ಲಿ ಟಿಬಿಎಂಗಳ ಓಟದ ಸ್ಪರ್ಧೆ…


Team Udayavani, Apr 28, 2021, 2:20 PM IST

article about TBM

ಬೆಂಗಳೂರು: ನಮ್ಮ ಮೆಟ್ರೋ ಸುರಂಗದಲ್ಲಿ ಈಗಓಟದ ಸ್ಪರ್ಧೆ ನಡೆದಿದೆ. ಈ ಸ್ಪರ್ಧೆ ಭೂಮಿಯ ಒಳಗೆಸುರಂಗ ಕೊರೆಯುತ್ತಿರುವ ಟನೆಲ್‌ ಬೋರಿಂಗ್‌ಯಂತ್ರ (ಟಿಬಿಎಂ)ಗಳ ನಡುವೆ ಏರ್ಪಟ್ಟಿದೆ. ಈಚೆಗೆಈ ಸ್ಪರ್ಧೆಗೆ ಮತ್ತೂಂದು ದೈತ್ಯಯಂತ್ರಸೇರ್ಪಡೆಗೊಂಡಿದ್ದು, ಸೌತ್‌ರ್‍ಯಾಂಪ್‌ನಿಂದಡೇರಿವೃತ್ತದ ಕಡೆಗೆ ಸುರಂಗ ಕೊರೆಯಲುಅಣಿಗೊಳಿಸಲಾಗಿದೆ.

ಇದರೊಂದಿಗೆ 9.28 ಕಿ.ಮೀ. ಅಂತರದಲ್ಲಿ ಅಂದರೆಡೇರಿವೃತ್ತ-ಟ್ಯಾನರಿ ರಸ್ತೆ ನಡುವೆ ಆರು ಟಿಬಿಎಂಗಳುಕಾರ್ಯಾಚರಣೆ ಮಾಡುತ್ತಿದ್ದು, ಗರಿಷ್ಠ ಹತ್ತು ತಿಂಗಳಲ್ಲಿಇವೆಲ್ಲವೂ ಸುರಂಗ ಕೊರೆಯುವಕೆಲಸವನ್ನು ಪೂರ್ಣಗೊಳಿಸುವ ಗುರಿಹೊಂದಿವೆ.ಆರೂ ಟಿಬಿಎಂಗಳ ಓಟದ ಸ್ಪರ್ಧೆಯಲ್ಲಿಊರ್ಜಾ ಉಳಿದೆಲ್ಲರನ್ನೂ ಹಿಂದಿಕ್ಕಿದ್ದು,ಮಾರ್ಗದ ಉದ್ದವೂ ಕಡಿಮೆಇರುವುದರಿಂದ ಮೊದಲು ಗುರಿ ತಲುಪುವಸಾಧ್ಯತೆಯೂ ಇದೆ.

ಈಗಾಗಲೇ ಈ ಯಂತ್ರವು 860ಮೀಟರ್‌ನಲ್ಲಿ ಅರ್ಧಕ್ಕರ್ಧ ಅಂದರೆ 450 ಮೀಟರ್‌ಪೂರ್ಣಗೊಳಿಸಿದೆ.ಇದರ ಹಿಂದೆಯೇ ವಿಂದ್ಯಾ 390ಮೀಟರ್‌ ಸುರಂಗ ಕೊರೆದಿದ್ದು,ಊರ್ಜಾ ಅನ್ನು ಹಿಂದಿಕ್ಕುವಭರದಲ್ಲಿ ಸಾಗುತ್ತಿದೆ. ಇವರೆಡೂಯಂತ್ರಗಳು 2020ರ ಜುಲೈನಲ್ಲಿಕಂಟೋನ್ಮೆಂಟ್‌ನಿಂದ ಶಿವಾಜಿನಗರ ನಡುವಿನಮಾರ್ಗದಲ್ಲಿ ಸ್ಪರ್ಧೆಗಿಳಿದಿದ್ದವು.

ಅದೇ ರೀತಿ, ಈ ಎರಡೂ ಟಿಬಿಎಂಗಳೊಂದಿಗೆಶಿವಾಜಿನಗರ-ಎಂ.ಜಿ. ರಸ್ತೆಯತ್ತ ಅವನಿ ಕೂಡ ರೇಸ್‌ನಲ್ಲಿದ್ದು, 1,100 ಮೀಟರ್‌ ಪೈಕಿ 375 ಮೀಟರ್‌ಸುರಂಗವನ್ನು ಇದು ಕೊರೆದಿದೆ. ಆರಂಭದಲ್ಲೇ ಗಟ್ಟಿಕಲ್ಲುದೊರೆತಿದ್ದರಿಂದ ನಿರೀಕ್ಷೆ ಮೀರಿ ಸುರಂಗ ಕೊರೆಯಲುಸಾಧ್ಯವಾಯಿತು. ಹೀಗಾಗಿ, ಮೊದಲ ನೂರು ಮೀಟರ್‌ಪಯಣ ಅನಾಯಾಸವಾಗಿ ಪೂರೈಸಿತು.ಮೂರೂ ಟಿಬಿಎಂಗಳು ಕ್ರಮವಾಗಿ ಕನಿಷ್ಠ 7ರಿಂದಗರಿಷ್ಠ 10 ತಿಂಗಳ ಅಂತರದಲ್ಲಿ ಗುರಿ ತಲುಪಲಿವೆ. ಈಮಧ್ಯೆ ಕಲ್ಲುಮಿಶ್ರಿತ ಮಣ್ಣು ಸಿಕ್ಕರೆ, ಸುರಂಗಕೊರೆಯುವ ಕಾಮಗಾರಿಗೆ ತುಸು ಹಿನ್ನಡೆ ಆಗುವಸಾಧ್ಯತೆ ಇದೆ ಎಂದು ಬೆಂಗಳೂರು ಮೆಟ್ರೋ ರೈಲುನಿಗಮ (ಬಿಎಂಆರ್‌ಸಿಎಲ್‌) ಹಿರಿಯ ಎಂಜಿನಿಯರ್‌ಒಬ್ಬರು ತಿಳಿಸಿದರು.

ಮತ್ತೂಂದು ಯಂತ್ರ ಸೇರ್ಪಡೆ: ಈ ನಡುವೆ ಸೌತ್‌ರ್‍ಯಾಂಪ್‌ನಲ್ಲಿ ಏ.23ರಂದು ಅಣಿಗೊಳಿಸಲಾದಟಿಬಿಎಂ (ಆರ್‌ಟಿ01) ಚೆನ್ನೆçನಲ್ಲಿ ನಿರ್ಮಾಣಗೊಂಡಿದ್ದು, ಅಫಾRನ್ಸ್‌ ಇನ್‌ಫ್ರಾಸ್ಟ್ರಕರ್‌ ‌c ಲಿ., ಗುತ್ತಿಗೆ ಪಡೆದಿದೆ.ಶೀಘ್ರದಲ್ಲೇ ಮತ್ತೂಂದು ಯಂತ್ರವು ಸೌತ್‌ರ್‍ಯಾಂಪ್‌ನಲ್ಲಿರುವ ಶಾಫ್ಟ್ನಲ್ಲಿ ಇಳಿಯಲಿದ್ದು, ಇದು ಕೂಡಚೆನ್ನೆçನಲ್ಲಿ ತಯಾರಾಗಿದೆ.

ಅಲ್ಲಿಗೆ ಸುರಂಗ ಕೊರೆಯುವದೈತ್ಯಯಂತ್ರಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಲಿದೆಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಶಿವಾಜಿನಗರ-ಎಂ.ಜಿ. ರಸ್ತೆ ನಡುವೆ ಸುರಂಗಕೊರೆಯುತ್ತಿರುವ ಲವಿ ಹಾಗೂ ವೆಲ್ಲಾರ ಜಂಕ್ಷನ್‌ನಿಂದ ಲ್ಯಾಂಗ್‌ಫೋರ್ಡ್‌ ನಡುವಿನ ಆರ್‌ಟಿ01ಮಾರ್ಚ್‌ನಲ್ಲಿ ಕಾರ್ಯಾರಂಭ ಮಾಡಿದ್ದರಿಂದಇವೆರಡೂ ಕ್ರಮವಾಗಿ 65 ಮೀ. ಹಾಗೂ 75 ಮೀ.ಕೊರೆಯಲು ಮಾತ್ರ ಸಾಧ್ಯವಾಗಿದೆ.

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Cyber Crime: ನಯ ವಂಚಕರ ಬಹುರೂಪಕ್ಕೆ ಮರುಳಾಗಬೇಡಿ!

Gove-CM-Meet

Governer Meet CM: ಸಿ.ಟಿ.ರವಿ ಪ್ರಕರಣ: ಮುಖ್ಯಮಂತ್ರಿ ವರದಿ ಕೇಳಿದ ರಾಜ್ಯಪಾಲ ಗೆಹ್ಲೋಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Naxals-Meet-Cm

Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

3

Atul Subhash Case: ಮೊಮ್ಮಗನನ್ನು ಟೆಕಿ ಅತುಲ್‌ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.