ಗರ್ಭಿಣಿ ಯರಲ್ಲಿ ರಕ್ತಹೀನತೆ ಪ್ರಮಾಣ ಇಳಿಕೆ
Team Udayavani, Mar 31, 2021, 3:01 PM IST
ಬೆಂಗಳೂರು: ಪಾಲಿ ಕೆಯ ಹೆರಿಗೆ ಮತ್ತು ರೆಫ ರಲ್‌ಆಸ್ಪ ತ್ರೆ ಗ ಳಲ್ಲಿ ತಪಾ ಸ ಣೆಗೆ ಒಳ ಪ ಡುವ ಗರ್ಭಿಣಿ ಯ ರಲ್ಲಿ ರಕ್ತ ಹೀ ನ ತೆ ಸಮಸ್ಯೆ ಕ್ರಮೇಣ ಕಡಿಮೆ ಆಗು ತ್ತಿ ರುವುದು ಕಂಡು ಬಂದಿದೆ. 2018-19ನೇ ಸಾಲಿ ನಲ್ಲಿಪಾಲಿಕೆ ಹೆರಿಗೆ ಆಸ್ಪ ತ್ರೆ ಗ ಳಲ್ಲಿ ತಪಾ ಸ ಣೆಗೆ ಒಳ ಗಾದ542 ಜನ ಗರ್ಭಿ ಣಿ ಯ ರಲ್ಲಿ ರಕ್ತ ಹೀ ನ ತೆ ದೃಢ ಪ ಟ್ಟಿದ್ದು,2020-21ನೇ (ಮಾ.25 ) ರಕ್ತ ಹೀ ನ ತೆ ಪ್ರಕ ರ ಣ ಗಳಸಂಖ್ಯೆ 255ಕ್ಕೆ ಇಳಿಕೆ ಕಂಡಿದೆ.
ಕೋವಿಡ್ ಪೂರ್ವ ಮತ್ತು ಕೋವಿಡ್ ನಂತ ರ ದಲ್ಲಿಪಾಲಿ ಕೆಯ ಹೆರಿಗೆ ಮತ್ತು ರೆಫ ರಲ್ ಆಸ್ಪತ್ರೆಗಳಲ್ಲಿತಪಾ ಸ ಣೆಗೆ ಒಳ ಪ ಡುವ ಗರ್ಭಿ ಣಿ ಯ ರಲ್ಲಿ ರಕ್ತಹೀನತೆಸಮಸ್ಯೆ ಕಡಿಮೆ ಆಗಿ ರು ವುದು ಪಾಲಿಕೆ ನೀಡಿದ ಅಂಕಿ-ಅಂಶ ಗ ಳಲ್ಲಿ ಬೆಳ ಕಿಗೆ ಬಂದಿದೆ. ಕೊರೊನಾ ಸೋಂಕುಭೀತಿಯ ನಡುವೆ ಗರ್ಭಿಣಿ ಮಹಿ ಳೆಯ ಆರೋಗ್ಯಸುಧಾ ರಿ ಸು ತ್ತಿ ರುವುದು ಆಶಾ ದಾ ಯ ಕ ವಾ ಗಿದೆ.ಆಹಾರ ಪದ್ಧತಿ ಬದ ಲಾ ವಣೆ ಮತ್ತು ಕಾಳಜಿ:ಗರ್ಭಿಣಿಯ ರಲ್ಲಿ ರಕ್ತಹೀನತೆ ಕಡಿಮೆ ಆಗು ವು ದಕ್ಕೆಪರೋ ಕ್ಷ ವಾಗಿ ಕೊರೊನಾ ಸಹ ಕಾರಣ ಎಂದು ವಿಶ್ಲೇಷಿ ಸ ಲಾ ಗಿದೆ. ಅಚ್ಚರಿ ಎನಿ ಸಿ ದರೂ ಇದು ಸತ್ಯ .
ಕೋವಿಡ್ ಸೋಂಕು ಭೀತಿ ಯಿಂದ ಆಹಾರ ಪದ್ಧ ತಿಯಲ್ಲಿ ಸಾಕಷ್ಟು ಬದ ಲಾ ವಣೆ ಆಗಿದ್ದು, ಇದ ರಿಂದಗರ್ಭಿ ಣಿಯ ರು ರಕ್ತಹೀನ ತೆ ತೊಂದರೆಯಿಂದ ವಿಮುಖ ರಾ ಗು ತ್ತಿ ದ್ದಾರೆ. ಕೊರೊನಾ ನಂತ ರ ದಲ್ಲಿ ಮನೆಊಟಕ್ಕೆ ಆದ್ಯ ತೆ, ಸೊಪ್ಪು, ತರ ಕಾರಿ ಹಾಗೂ ಪೌಷ್ಟಿಕಾಂಶ ಯುಕ್ತ ಆಹಾರ ಸೇವೆಯೂ ಕಾರ ಣ ವಾ ಗಿ ರ ಬಹುದು ಎನ್ನು ತ್ತಾರೆ ಹೆಸ ರು ಹೇಳ ಲು ಇಚ್ಛಿ ಸದ ಪಾಲಿಕೆವೈದ್ಯಾ ಧಿ ಕಾರಿಗಳು.
ಪಾಲಿ ಕೆ ಯಿಂದ ರಕ್ತ ಹೀ ತನೆಗೆ ಔಷಧಿ: ಗರ್ಭಿ ಣಿ ಯರಲ್ಲಿ ರಕ್ತಹೀನತೆ ಸಮಸ್ಯೆ ಕಾಣಿ ಸಿ ಕೊಂಡ ರೆ ಅವ ರಿಗೆಪಾಲಿ ಕೆ ಯಿಂದ ಉಚಿತ ಕಬ್ಬಿ ಣಾಂಶಯುಕ್ತ ಮಾತ್ರೆಮತ್ತು ಲಸಿಕೆ ನೀಡ ಲಾ ಗು ತ್ತಿದೆ. ಪಾಲಿ ಕೆಯ ಹೆರಿಗೆಮತ್ತು ರೆಫ ರಲ್ ಆಸ್ಪ ತ್ರೆ ಗ ಳಲ್ಲಿ ರಕ್ತ ಹೀ ನತೆ ಕಡಿಮೆ ಆಗುವು ದ ರಿಂದ ಆಗುವ ಸಮ ಸ್ಯೆ ಗಳ ಬಗ್ಗೆ ಜಾಗೃತಿ ಮೂಡಿ ಸಲಾ ಗು ತ್ತಿದೆ. ಆಶಾ ಕಾ ರ್ಯ ಕ ರ್ತ ರೆಯರ ಮೂಲ ಕವೂಜಾಗೃತಿ ಮೂಡಿ ಸ ಲಾಗುತ್ತಿದೆ. ಕಬ್ಬಿಣಾಂಶ ಯುಕ್ತಮತ್ತು ಕ್ಯಾಲ್ಸಿಯಂ ಮಾತ್ರೆ ನೀಡು ವು ದರ ಜೊತೆಗೆಯಾವ ನಿರ್ದಿಷ್ಟ ಸಮ ಯ ದಲ್ಲಿ ಮಾತ್ರೆ ಸೇವಿ ಸ ಬೇಕುಹಾಗೂ ಯಾವೆಲ್ಲ ಆಹಾರ ಪಥ್ಯ ಅನು ಸ ರಿ ಸ ಬೇಕುಎನ್ನು ವು ದರ ಬಗ್ಗೆಯೂ ಗರ್ಭಿ ಣಿ ಯ ರಿಗೆ ಮಾಹಿತಿನೀಡ ಲಾ ಗು ತ್ತಿದೆ. ಕೊರೊನಾ ಸೋಂಕು ಹೆಚ್ಚಾದ ಸಂದರ್ಭ ದಲ್ಲೂ ಪಾಲಿ ಕೆಯ ಹೆರಿಗೆ ಆಸ್ಪ ತ್ರೆ ಗ ಳಲ್ಲಿ ಗರ್ಭಿ ಣಿಯ ರಿಗೆ ಉತ್ತಮ ಚಿಕಿತ್ಸೆ ನೀಡ ಲಾ ಗಿದೆ.
ಹೀಗಾಗಿ, ಕಳೆದವರ್ಷಕ್ಕೆ ಹೋಲಿಕೆ ಮಾಡಿ ದರೆ, ಪಾಲಿಕೆ ಆಸ್ಪ ತ್ರೆ ಗ ಳಲ್ಲಿಹೆರಿಗೆ ಪ್ರಮಾ ಣ ದಲ್ಲೂ ಹೆಚ್ಚ ಳ ವಾ ಗಿದೆ ಎಂದು ಪಾಲಿ ಕೆಮುಖ್ಯ ಆರೋ ಗ್ಯಾ ಧಿ ಕಾರಿ (ಕ್ಲಿ ನಿ ಕಲ್)ಡಾ. ನಿರ್ಮಲಾಬುಗ್ಗಿ ಸಂತಸ ವ್ಯಕ್ತ ಪ ಡಿ ಸಿ ದರು.
ನಿರ್ಲಕ್ಷ್ಯ ಮಾಡ ಬೇಡಿ: ಗರ್ಭಿಣಿಯಿರಲ್ಲಿ ರಕ್ತಹೀನತೆಕಾಣಿ ಸಿ ಕೊ ಳ್ಳು ವುದು ತೀರ ಅಪಾ ಯ ಕಾರಿ. ಹೀಗಾಗಿ,ಪ್ರಸ ವ ಪೂರ್ವ ತಪಾ ಸಣೆ ಮತ್ತು ಪೌಷ್ಟಿ ಕಾಂಶಯುಕ್ತಆಹಾರ ಸೇವನೆ ಅತ್ಯಗತ್ಯ. ಪ್ರಸ ವಪೂರ್ವ ದಲ್ಲೇ ರಕ್ತಹೀನತೆ ಸಮ ಸ್ಯೆಗೆ ಕಡಿ ವಾಣ ಹಾಕ ಬೇ ಕು. ಕೆಲ ವೊಮ್ಮೆಹೆರಿಗೆ ಸಂದ ರ್ಭಲ್ಲಿ ರಕ್ತಸ್ರಾವ ಉಂಟಾ ದ ರೆ, ಮೊದಲೇರಕ್ತಹೀನ ತೆ ಯ ಲ್ಲಿದ್ದ ಗರ್ಭಿಣಿಯರು ತೀವ್ರ ಸಮಸ್ಯೆಎದು ರಿ ಸು ವಂತಹ ಪರಿ ಸ್ಥಿತಿ ನಿರ್ಮಾ ಣ ವಾ ಗು ವುದುಇದೆ. ಇದು ತಾಯಿ ಮತ್ತು ಮಗು ವಿನ ಆರೋಗ್ಯದೃಷ್ಟಿ ಯಿಂದಲೂ ಅಪಾ ಯ ಕಾರಿ. ಹೀಗಾಗಿ, ಗರ್ಭಿ ಣಿಯರು ರಕ್ತ ಹೀ ನತೆ ಸಮಸ್ಯೆ ಎದು ರಾ ಗ ದಂತೆ ಎಚ್ಚ ರಿಕೆವಹಿ ಸ ಬೇಕು ಎನ್ನು ತ್ತಾರೆ ವೈದ್ಯ ರು.ಹೆರಿಗೆ ಪ್ರಕ ರ ಣ ಗಳ ಸಂಖ್ಯೆ ಯಲ್ಲಿ ಹೆಚ್ಚ ಳ: ಪಾಲಿ ಕೆಯಹೆರಿಗೆ ಆಸ್ಪ ತ್ರೆ ಗ ಳಲ್ಲಿ ಹೆರಿಗೆಗೆ ಒಳ ಪ ಡು ವ ವರ ಸಂಖ್ಯೆಯಲ್ಲೂ ಹೆಚ್ಚ ಳ ವಾ ಗಿದೆ. ಕೊರೊನಾ ಸೋಂಕಿನ ಸಂದರ್ಭ ದಲ್ಲಿ ಖಾಸಗಿ ಆಸ್ಪ ತ್ರೆ ಗಳು ಮುಚ್ಚಿದ್ದ ಹಿನ್ನೆ ಲೆ ಯಲ್ಲಿಪಾಲಿ ಕೆಯ ರೆಫ ರಲ್ ಮತ್ತು ಹೆರಿಗೆ ಗರ್ಭಿ ಣಿ ಯರುತಪಾ ಸ ಣೆಗೆ ಒಳ ಪ ಡು ವುದು ಮತ್ತು ಪಾಲಿ ಕೆಯ ಆಸ್ಪ ತ್ರೆ ಗಳಲ್ಲೇ ಹೆರಿಗೆ ಮಾಡಿ ಸಿ ಕೊಂಡಿರುವ ಸಂಖ್ಯೆ ಹೆಚ್ಚಾ ಗಿದೆಎನ್ನು ತ್ತಾರೆ ಪಾಲಿ ಕೆಯ ಅಧಿ ಕಾ ರಿ ಗಳು.
ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
MUST WATCH
ಹೊಸ ಸೇರ್ಪಡೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.