ಪಠ್ಯದಲ್ಲಿ ಬಹಳಷ್ಟು ಬದಲಾವಣೆ ಅಗತ್ಯ
Team Udayavani, Jul 19, 2021, 6:52 PM IST
ಬೆಂಗಳೂರು: ನಮ್ಮ ಪಠ್ಯಕ್ರಮದಲ್ಲಿ ಬಹಳಷ್ಟು ಬದಲಾವಣೆ ಆಗಬೇಕಾಗಿದೆಎಂದುವಿಧಾನ ಸಭಾಧ್ಯಕ್ಷವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಗೋಖಲೆ ಇಸ್ಟಿಟ್ಯೂಟ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಎಸ್.ಗುರುಮೂರ್ತಿ ಅವರ “ಕದಂಬರುಸಮಗ್ರ ಅವಲೋಕನ’ ಕೃತಿಯನ್ನುಬಿಡುಗಡೆಗೊಳಿಸಿ ಮಾತನಾಡಿದ ಅವರು,ವಾಸ್ತವ ಇತಿಹಾಸವನ್ನು ಯುವ ಪೀಳಿಗೆಗೆತಿಳಿಸುವಕೆಲಸ ಆಗಬೇಕಾಗಿದೆ ಎಂದರು.
“ನಮ್ಮ ಶಿಕ್ಷಣದ ಪಠ್ಯವು ಭಾರತೀಯದೃಷ್ಟಿಕೋನದ ಇತಿಹಾಸವನ್ನು ಒಳಗೊಳ್ಳಬೇಕಿದೆ. ಹಾಗಾಗಿ, ಗುಲಾಮತನದ ಇತಿಹಾಸವನ್ನು ಕೈಬಿಟ್ಟು, ವಾಸ್ತವ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವಕೆಲಸವಾಗಬೇಕು ಎಂದು ತಿಳಿಸಿದರು. ಈನಿಟ್ಟಿನಲ್ಲಿ ನಾನು ಶಿಕ್ಷಣ ಸಚಿವನಾಗಿದ್ದವೇಳೆ ಪಠ್ಯಪರಿಷ್ಕರಣಾ ಸಮಿತಿ ರಚಿಸಿ,1ರಿಂದ 10ನೇ ತರಗತಿಯ ಪಠ್ಯದಲ್ಲಿಕೆಲವು ಬದಲಾವಣೆ ತರಲು ಮುಂದಾದೆ.ಆಗ ಕೆಲವರು ಕೇಸರೀಕರಣಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಆದರೂ ನನ್ನ ಪ್ರಯತ್ನವನ್ನು ನಾನುಬಿಡಲಿಲ್ಲ ಎಂದರು. ಹಿರಿಯ ಸಾಹಿತಿಹಂ.ಪ. ನಾಗರಾಜಯ್ಯ ಮಾತನಾಡಿ,ಕದಂಬರು ಬಿಟ್ಟು ಹೋಗಿರುವಶಾಸನಗಳು ನಮಗೆ ಸತ್ಯ ದರ್ಶನಮಾಡಿಸುತ್ತವೆ. ಹೀಗಾಗಿ ಅವರು ಬಿಟ್ಟುಹೋಗಿರುವ ಶಾಸನಗಳನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದÃು. ಸಾಹಿತಿಪ್ರೊ.ಜಿ.ಅಶ್ವñನಾರಾ § ಯಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.