ನಗರದಲ್ಲಿ ಮುಂದುವರಿದ ತುಂತುರು ಮಳೆ
Team Udayavani, Jul 22, 2021, 3:40 PM IST
ಬೆಂಗಳೂರು: ನಗರ ಸೇರಿದಂತೆ ಸುತ್ತಮುತ್ತಲ ಹಲವು ಭಾಗಗಳಲ್ಲಿಬುಧವಾರ ತುಂತುತು ಮಳೆ ಮುಂದುವರಿದಿದೆ. ಉಳಿದಂತೆ,ಸಂಜೆ ಬಳಿಕ ಬಹುತೇಕ ಎಲ್ಲ ಭಾಗಗಳಲ್ಲಿ ಮೋಡ ಕವಿದವಾತಾವರಣ ಕಂಡು ಬಂದಿದೆ.
ನಗರದ ಬೊಮ್ಮನಹಳ್ಳಿ, ಹೂಡಿ, ಆರ್.ಆರ್. ನಗರ,ನಾಗರಭಾವಿ, ಬೇಗೂರು, ಕಾಟನ್‌ಪೇಟೆ, ಸಂಪಂಗಿರಾಮನಗರಸೇರಿಂದತೆಕೆಲವೆಡೆಮಾತ್ರ ಸಾಧಾರಣಮಳೆಯಾಗಿದೆ.ಉಳಿದಂತೆ,ಯಶವಂತಪುರ, ರಾಜಾಜಿನಗರ, ಯಲಹಂಕ, ವಿದ್ಯಾರಣ್ಯಪುರ,ನಾಗಸಂದ್ರ, ಮಹದೇವಪುರ, ಜಕ್ಕೂರು, ಬ್ಯಾಟರಾಯನಪುರ,ಪೀಣ್ಯ, ಅಬ್ಬಿಗೆರೆ, ಅಂಜನಪುರ, ಕೊಟ್ಟಿಗೆಪಾಳ್ಯ, ಕಲ್ಯಾಣನಗರ,ಹೊಯ್ಸಳನಗರ,ಅಗ್ರಹಾರದಾಸರಹಳ್ಳಿ,ದಾಸರಹಳ್ಳಿ, ಶಾಂತಿನಗರ,ಆರ್.ಟಿ.ನಗರ, ಬಾಣಸವಾಡಿ, ಜೆ.ಪಿ.ನಗರ, ಸಿಂಗದಂದ್ರ,ಪ್ಯಾಲೆಸ್ ಗುಟ್ಟಹಳ್ಳಿ, ಚೊಕ್ಕಸಂದ್ರ, ಬಾಗಲಗುಂಟೆ, ಜಾಲಹಳ್ಳಿಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದೆ.
ಬೆಳಗ್ಗೆ ಮತ್ತುಮಧ್ಯಾಹ್ನ ಬಿಡದೆ ಸುರಿದ ತುಂತುರು ಮಳೆಯಿಂದ ವಾಹನಸವಾರರು ಪರದಾಡಿದ ದೃಶ್ಯಕಂಡುಬಂದಿತು.ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಮಾನ್ಯವಾಗಿಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಕೆಲವೊಮ್ಮೆ ಬಲವಾದಗಾಳಿ ಬೀಸುವ ನಿರೀಕ್ಷಿಯಿದ್ದು, ಗರಿಷ್ಠ ತಾಪಮಾನ 26.4 ಮತ್ತುಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರುವ ಹೆಚ್ಚಿನಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.