4 ದಿನದಲ್ಲಿ ರಾಜ್ಯ ಸುತ್ತಿ ಬಂದ ಸೈಕ್ಲಿಸ್ಟ್‌ ಶ್ರೀನಿವಾಸ್‌

Team Udayavani, Oct 19, 2021, 1:38 PM IST

bangalore news

ಬೆಂಗಳೂರು: ವಿಶ್ವದಲ್ಲಿಯೇ ಅತ್ಯಂತ ಕಠಿಣಬೈಸಿಕಲ್‌ ರೇಸ್‌ ಆದ, ರೇಸ್‌ ಅಕ್ರಾಸ್‌ ಅಮೆರಿಕ(ರಾಮ್‌) ಸಂಪೂರ್ಣಗೊಳಿಸಿದ ಭಾರತೀಯಯೋಧವೈದ್ಯ, ಅಲ್ಟ್ರಾ ಸೈಕ್ಲಿಸ್ಟ್‌ ಡಾ. ಶ್ರೀನಿವಾಸಗೋಕುಲನಾಥ ಇತ್ತೀಚೆಗೆ ಕರ್ನಾಟಕದ ಸುತ್ತ 2250ಕಿ.ಮೀ ದೂರದ ರೇಸ್‌ ಅನ್ನು ಪೂರ್ಣಗೊಳಿಸಿದ್ದಾರೆ.

ಬೆಂಗಳೂರಿನಿಂದ ಪ್ರಾರಂಭಿಸಿದ ಸೈಕಲ್‌ ರೇಸ್‌ಅನ್ನು ಕೋಲಾರ, ಮುಳಬಾಗಿಲು, ಶಿರಾ, ಚಿತ್ರದುರ್ಗ,ಬಳ್ಳಾರಿ, ರಾಯಚೂರು, ಬೀದರ್‌, ಕಲಬುರ್ಗಿ,ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಾರವಾರ,ಮಂಗಳೂರು, ಉಡುಪಿ, ಮಡಿಕೇರಿ ಮೂಲಕ ಪುನಃಬೆಂಗಳೂರಿಗೆ ತಲುಪಿ, ಕೇವಲ ನಾಲ್ಕೇ ದಿನಗಳಲ್ಲಿ ಸುಮಾರು 2,250 ಕಿ.ಮೀ ದೂರದ ಪ್ರಯಾಣ ಮಾಡಿಅಚ್ಚರಿ ಮೂಢಿಸಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ, ವಿದ್ಯಾಭ್ಯಾಸಮುಗಿಸಿರುವ ಗೋಕುಲನಾಥ್‌,ಡಾ. ಬಿ.ಆರ್‌. ಅಂಬೇಡ್ಕರ್‌ವೈದ್ಯ ಕೀಯ ಕಾಲೇಜಿನಲ್ಲಿಎಂಬಿ ಬಿಎಸ್‌ ಮುಗಿಸಿ,2005 ರಲ್ಲಿ ಭಾರತೀಯಸೇನಾ ವೈದ್ಯಕೀಯ ಪಡೆಯಲ್ಲಿ ಆರ್ಮಿ ಮೆಡಿಕಲ್‌ಕಾಪ್ಸ್‌ì (ಎಎಂಸಿ) ನಲ್ಲಿಉದ್ಯೋಗಸ್ಥರಾದರು ಬಳಿಕ ಏರೋಸ್ಪೇಸ್‌ ಮೆಡಿಸಿನ್‌ನಲ್ಲಿ ಸ್ನಾತಕೋತ್ತರಪದವಿಯನ್ನು ಪೂರೈಸಿದರು.ತಮ್ಮ ಪ್ರಯಾಣದ ಅನುಭವನ್ನುಉದಯವಾಣಿಯೊಂದಿಗೆ ಹಂಚಿಕೊಂಡ ಅವರು, “ಬೆಂಗಳೂರಿನ ಬೈಸಿಕಲ್‌ ಕ್ಲಬ್‌ನಲ್ಲಿ ಸದಸ್ಯತ್ವವನ್ನು ಪಡೆದುಸಮಯ ಸಿಕ್ಕಾಗೆಲ್ಲಾ ಸೈಕ್ಲಿಂಗ್‌ ಮಾಡುತ್ತಿದ್ದೆ. ಸೈಕ್ಲಿಂಗ್‌ಪ್ರಯಾಣದ ದೂರವನ್ನು ಹೆಚ್ಚಿಸುತ್ತಾ, ಸಾವಿರಾರುಕಿ.ಮೀ ದೂರದ ರೇಸ್‌ಅನ್ನು ಒಬ್ಬಂಟಿಯಾಗಿ ಪ್ರಾರಂಭಿಸಿದೆ.

ರೇಸ್‌ ಮಾಡುವಾಗ ಕೇವಲ ದ್ರವಆಹಾರ, 16ರಿಂದ 17 ಲೀಟರ್‌ ನೀರು, ಕೆಲಮೊಮ್ಮೆಅನ್ನ- ಮೊಸರು ಸೇವಿಸುತ್ತೇನೆ’ ಎಂದರು.ಶ್ರೀನಗರದಲ್ಲಿ ಸೇನಾ ವೈದ್ಯಕೀಯದಲ್ಲಿ ಕಾರ್ಯನಿರ್ವಹಿಸುತ್ತ, ಪ್ರತಿನಿತ್ಯ 3 ಕಿ.ಮೀ ಪ್ರದೇಶದಲ್ಲಿಯೇಗಂಟೆಗಟ್ಟಲೇ ಅಭ್ಯಾಸ ನಡೆಸುತ್ತಿದ್ದೆ. ಬಳಿಕ ಅನೇಕಸೈಕ್ಲಿಂಗ್‌ ರೇಸ್‌ಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದೆ.ಲೇಹ್‌ನಿಂದ ಕನ್ಯಾಕುಮಾರಿವರೆಗೆ ಕೇವಲ 15 ದಿನಗಳು17 ಗಂಟೆಗಳ ಕಾಲ ಸೈಕಲ್‌ ಸವಾರಿ ನಡೆಸಿದೆ. ಇದುಲಿಮ್ಕಾ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ಆಗಿದೆ.

ನಂತರ ಪುಣೆಯಿಂದ ಗೋವಾವರೆಗೆ ರೇಸ್‌ಮತ್ತು ಅಮೆರಿಕದಾದ್ಯಂತ ವಾರ್ಷಿಕ 4600 ಕಿ.ಮೀಅಲ್ಟ್ರಾ ಸೈಕ್ಲಿಂಗ್‌ ರೇಸ್‌, 2015 ಮತ್ತು 2016ರಲ್ಲಿ ಡೆಕ್ಕನ್‌ಕ್ಲಿಫ್ಹೇಂಜರ್‌ನಲ್ಲಿ ಭಾಗವಹಿಸಿದೆ. ಇದರಿಂದ ರಾಮ್‌ನಲ್ಲಿ ಭಾಗವಹಿಸಲು ಅರ್ಹತೆ ಸಿಕ್ಕಿತು.2016ರಲ್ಲಿ ರೇಸ್‌ ಅಕ್ರಾಸ್‌ ಅಮೆರಿಕ (ರಾಮ್‌)ದಲ್ಲಿ ಭಾಗವಹಿಸಲು ನಿರ್ಧರಿಸಿದೆ. ಇದೇ ವೇಳೆಗೆಶ್ರೀನಗರದಿಂದ ನಾಸಿಕ್‌ಗೆ ವರ್ಗವಾಯಿತು. ಅಲ್ಲಿಸೈಕ್ಲಿಂಗ್‌ ಅಭ್ಯಾಸ ನಡೆಸಿ, ತರಬೇತಿಯನ್ನು ಪಡೆದುರಾಮ್‌ನಲ್ಲಿ ಭಾಗವಹಿಸಿದೆ. ಆದರೆ, ಸಮಯದಅಭಾವದಿಂದಾಗಿ 10 ದಿನಗಳು 21 ಗಂಟೆಗಳ ಕಾಲಸೈಕ್ಲಿಂಗ್‌ ನಡೆಸಿ ಅರ್ಧಕ್ಕೆ ನಿಲ್ಲಿಸಿದೆ.

ನಂತರ 2017ರಲ್ಲಿಸದೃಢವಾಗಿ ನಿಂತು 10 ತಿಂಗಳು ಅನುಭವಿ ರೇಸರ್‌ಗಳ ಬಳಿ ತರಬೇತಿ ಪಡೆದೆ. ಆದರೆ ವೈಯಕ್ತಿಕವಾಗಿಅನೇಕ ಸಮಸ್ಯೆಗಳು ಎದುರಾದವು. ಸವಾಲುಗಳೆಂದುಸ್ವೀಕರಿಸಿ, ಸತತ ಅಭ್ಯಾಸ, ಕಠಿಣ ಪರಿಶ್ರಮದ ಮೂಲಕರಾಮ್‌ನಲ್ಲಿ ಭಾಗವಹಿಸಲು ಅಮೆರಿಕದತ್ತ ಪಯಣ ಬೆಳೆಸಿದೆ ಎಂದರು.

ಅಮೆರಿಕದಲ್ಲಿ 12 ರಾಜ್ಯಗಳಾದ್ಯಂತ 3,000ಮೈಲಿ(4,900 ಕಿ.ಮೀ)ಗಳನ್ನು ಕೇವಲ 11 ದಿನ, 18ಗಂಟೆ 45 ನಿಮಿಷಗಳಲ್ಲಿ ಸೈಕ್ಲಿಂಗ್‌ ಮಾಡಲಾಯಿತು.ರಾಮ್‌ನಲ್ಲಿ ಭಾಗವಹಿಸಿದ 44 ರೇಸರ್‌ಗಳಲ್ಲಿ 9ಜನರು ಮಾತ್ರ ಪ್ರಯಾಣ ಪೂರ್ಣಗೊಳಿದರು.ಅದರಲ್ಲಿ 7ನೇ ಸ್ಥಾನ ಶ್ರೀನಿವಾಸ್‌ ಅವರದ್ದಾಗಿತ್ತು.ಇಡೀ ಭಾರತದಲ್ಲೇ ರೇಸ್‌ ಸಂಪೂರ್ಣಗೊಳಿಸಿದಮೊದಲ ಸೈಕ್ಲಿಸ್ಟ್‌ ಎಂಬ ಹೆಗ್ಗಳಿಕೆಗೆ ಅವರದ್ದಾಗಿದೆ.

ಭಾರತಿ ಸಜ್ಜನ್‌

ಟಾಪ್ ನ್ಯೂಸ್

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

Rajbhavana

Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್‌- ಸಿ.ಟಿ.ರವಿ ವಾಗ್ವಾದ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

MB-Patil-Minister

Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್‌ “ಕೈ’ ಹಾಕಲಿದೆಯೇ?

Police-logo

CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್‌ ಪೊಲೀಸ್‌ ಠಾಣೆ ಬಂಟ್ವಾಳಕ್ಕೆ

Parliment

ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ 

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

Rajbhavana

Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್‌- ಸಿ.ಟಿ.ರವಿ ವಾಗ್ವಾದ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

Horoscope:‌ ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ

MB-Patil-Minister

Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್‌ “ಕೈ’ ಹಾಕಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.