ಪಾಲಿಕೆ ಬಜೆಟ್ 6,500 ಕೋಟಿಗೆ ಸೀಮಿತ?
ಮಹಾನಗರ ಪಾಲಿಕೆಗೆ ಇಲ್ಲಿವರೆಗೆ ಒಟ್ಟು 22,656.52 ಕೋಟಿ ರೂ.ಗಿಂತ ಅಧಿಕ ವಿತ್ತ ಹೊರೆ
Team Udayavani, Mar 11, 2021, 6:50 PM IST
ಬೆಂಗಳೂರು: ಪಾಲಿಕೆಯ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆರ್ಥಿಕ ಸಂಕಷ್ಟದಲ್ಲಿದ್ದು, 2021-22 ನೇ ಸಾಲಿನ ಪಾಲಿಕೆಯ ಬಜೆಟ್ ಗಾತ್ರ ವನ್ನು 6,500 ಕೋಟಿ ರೂ. ಗೆ ಸೀಮಿತ ಮಾಡಲು ಬಿಬಿಎಂಪಿ ಮುಂದಾ ಗಿದೆ. ವಿಶೇಷ ಯೋಜನೆ ಸೃಷ್ಟಿ, ದೂರದೃಷ್ಟಿ ಕೊರತೆ ಸೇರಿ ದಂತೆವಿವಿಧ ಕಾರ ಣ ಗ ಳಿಂದ ಇಲ್ಲಿ ಯ ವ ರೆಗೆ ಪಾಲಿ ಕೆಗೆ ಒಟ್ಟು 22,656.52 ಕೋಟಿ ರೂ.ಗಿಂತ ಅಧಿಕ ಆರ್ಥಿಕ ಹೊರೆ ಆಗಿದೆ.
ಸರ್ಕಾರ ಸಹ ಪಾಲಿ ಕೆಗೆ 2021-22ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಅಳೆದು ತೂಗಿ ಅನು ದಾನ ನೀಡಿದೆ. ಸರ್ಕಾ ರದ ಬಜೆಟ್ ನಲ್ಲಿ ಪಾಲಿಕೆಯ ಶಾಲಾಗಳ ನವೀಕರಣಕ್ಕೆ 33 ಕೋಟಿ ರೂ.ಕೋರ ಮಂಗಲ (ಕೆ-100) ರಾಜ ಕಾಲುವೆ ಅಭಿ ವೃ ದ್ಧಿಗೆ 169 ಕೋಟಿ ರೂ. ಹಾಗೂ ನಗ ರದಲ್ಲಿ ಪ್ರಾಥ ಮಿ ಕ ಆರೋ ಗ್ಯ ಕೇಂದ್ರ ಗಳು ಇಲ್ಲದ 57 ವಾರ್ಡ್ ಗ ಳಲ್ಲಿ ಜನಾ ರೋಗ್ಯ ಕೇಂದ್ರ ಸ್ಥಾಪನೆ ಮಾಡು ವು ದಕ್ಕೆ ಪಾಲಿಕೆ ವತಿ ಯಿಂದ 10 ಕೋಟಿ ರೂ. ಮೊತ್ತ ದಲ್ಲಿ ಯೋಜನೆಗೆ ಸರ್ಕಾ ರ ದಿಂದ ನೇರ ವಾಗಿ ಅನು ದಾನ ಮಂಜೂ ರಾ ಗಿದೆ. ಉಳಿ ದಂತೆ ಒಟ್ಟಾ ರೆ ಬೆಂಗ ಳೂರು ಅಭಿ ವೃ ದ್ಧಿಗೆ 7,795 ಕೋಟಿ ರೂ. ಬಜೆ ಟ್ ನಲ್ಲಿ ಮೀಸ ಲಿ ಡ ಲಾ ಗಿದೆ.
ಪಾಲಿಕೆಗೆ ಮೂರು ಸಾವಿರ ಕೋಟಿ ರೂ.: ಪಾಲಿಕೆ ಈ ಬಾರಿ ಸರ್ಕಾರದಿಂದ 5 ಸಾವಿರ ಕೋಟಿ ರೂ. ಅನು ದಾನ ಕೋರಿತ್ತು. ಸರ್ಕಾರ ಮೂರು ಸಾವಿರ ಕೋಟಿ ರೂ. ಅನು ದಾನ ನೀಡಿದೆ ಎಂದು ಆಯುಕ್ತ ಎನ್. ಮಂಜು ನಾಥ್ ಪ್ರಸಾದ್ ತಿಳಿ ಸಿ ದ್ದಾರೆ. ಕಳೆ ದ ಬಾರಿಗಿಂತ ಒಂದು ಸಾವಿರ ಕೋಟಿ ಅನುದಾನ ಸರ್ಕಾರ ನೀಡಿದ್ದು, ಒಂದು ಸಾವಿರ ಕೋಟಿ ರೂ. ಪಾಲಿ ಕೆಯ 110 ಹಳ್ಳಿ ಗ ಳಲ್ಲಿ ಜಲ ಮಂಡಳಿ ಕಾಮ ಗಾ ರಿ ಯಿಂದ ಹಾಳಾ ಗಿ ರುವ ರಸ್ತೆ ಗಳ ದುರ ಸ್ತಿಗೆ ಬಳ ಸಲು ಯೋಜನೆ ರೂಪಿ ಸಿ ಕೊ ಳ್ಳ ಲಾ ಗು ವುದು. ಇನ್ನು ಳಿ ದಂತೆ ಹಾಲಿ ಪಾಲಿಕೆ ವ್ಯಾಪ್ತಿ ಯಿಂದ ನಡೆ ಯು ತ್ತಿ ರುವ ಕಾಮ ಗಾ ರಿ ಗಳು, ಈ ಬಾರಿ ಘೋಷಣೆ ಆಗಿ ರುವ ಕಾಮ ಗಾರಿ ಅನು ಷ್ಠಾ ನಕ್ಕೆ ಬಳ ಸಿ ಕೊ ಳ್ಳ ಲಾ ಗು ವುದು ಎಂದರು.
ಜಾಬ್ ಕೋಡ್ ಕೊಟ್ಟಿ ರು ವುದೇ ಕಾರ ಣ: ಪಾಲಿಕೆಯ ಆರ್ಥಿಕ ಪರಿ ಸ್ಥಿತಿ ಕಗ್ಗಂಟಾಗಿ ಬದ ಲಾ ಗಲು ಇಲ್ಲಿ ಯ ವ ರೆಗೆ ಪಾಲಿ ಕೆಯ ಆರ್ಥಿಕ ಆದಾ ಯ ಕ್ಕಿಂತ ಹೆಚ್ಚು ಮೊತ್ತದ ಬಜೆಟ್ ಮಂಡನೆ ಮಾಡಿ ರು ವುದೇ ಕಾರ ಣ ವಾ ಗಿದೆ. ಹೀಗಾಗಿ, ಈ ಬಾರಿಯ ಬಜೆಟ್ ನಲ್ಲಿ ಕೆಲವು ನಿರ್ದಿಷ್ಟ ಜಾಬ್ ಕೋ ಡ್ ಗ ಳನ್ನು ಕೈಬಿ ಡುವ ಬಗ್ಗೆಯೂ ಗಹ ನ ವಾದ ಚರ್ಚೆ ನಡೆ ದಿದೆ ಪಾಲಿಕೆಯ ಮೂಲ ಗಳು ತಿಳಿ ಸಿವೆ. ಪ್ರತಿ ವರ್ಷ ಗುತ್ತಿ ಗೆ ದಾ ರ ರಿಗೆ ಪಾವ ತಿ ಸಬೇ ಕಾ ಗಿ ರುವ ಬಿಲ್ಲ ಮೊತ್ತದ ಅಂತರ ಹೆಚ್ಚಾ ಗು ತ್ತಿದ್ದು,
ಇತ್ತೀ ಚಿ ನ ವರೆಗೆ ಪಾಲಿಕೆ ಅನು ದಾ ನ ದಲ್ಲಿ 2,575.25 ಕೋಟಿ ರೂ. ಕಾಮ ಗಾರಿ ಬಿಲ್ಲು ಗ ಳನ್ನು ಗುತ್ತಿ ಗೆ ದಾ ರ ರಿಗೆ ಪಾವ ತಿ ಸು ವುದು ಬಾಕಿ ಇದೆ. ಪೂರ್ಣ ಗೊಂಡ ಬಾಕಿ ಇರುವ ಬಿಲ್ಲು ಗಳ ವಿವರ, ಪ್ರಗ ತಿ ಯ ಲ್ಲಿ ರುವ ಕಾಮ ಗಾ ರಿ ಗಳ ವಿವ ರ ಗಳು ಹಾಗೂ ಆಡ ಳಿ ತಾತ್ಮ ಕ ಅನು ಮೋ ದನೆಗೊಂಡು ಕಾಮ ಗಾರಿ ಸಂಖ್ಯೆ ನೀಡ ಬೇ ಕಾ ಗಿ ರುವ ಮೊತ್ತ ಸೇರಿ ಒಟ್ಟು 22,656.52 ಕೋಟಿ ರೂ.ಗಿಂತ ಅಧಿಕ ಆರ್ಥಿಕ ಹೊರೆ ಪಾಲಿ ಕೆಯ ಮೇಲಿದೆ. ಇದ ರೊಂದಿಗೆ ಸ್ಟೇಟ್ ಬ್ಯಾಂಕ್ ಅಫ್ ಇಂಡಿ ಯಾ ದಲ್ಲಿ ಪಾಲಿಕೆ 286.34 ಕೋಟಿ ರೂ. ಸಾಲ ಪಡೆ ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.