ರಾಜ್ಯ ಒಡೆಯುವ ಮಾತು ಸರಿಯಲ್ಲ
Team Udayavani, Apr 5, 2017, 12:26 PM IST
ಬೆಂಗಳೂರು: ವಿಶಾಲ ಕರ್ನಾಟಕದಲ್ಲಿ ಅನೇಕ ಕಡೆ ಅಸಮಾಧಾನವಿದ್ದು ಅದನ್ನು ಸರಿಪಡಿಸುವತ್ತ ಸರ್ಕಾರಗಳು ಗಮನ ಹರಿಸಬೇಕು. ಅದನ್ನು ಬಿಟ್ಟು ರಾಜ್ಯ ಒಡೆಯುವ ಮಾತನಾಡುವುದು ಸರಿಯಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದ್ದಾರೆ.
ಕಸಾಪ ಮಂಗಳವಾರ ಆಯೋಜಿಸಿದ್ದ ಏಕೀಕರಣ ವಜ್ರಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, “ತ್ಯಾಗ, ಹೋರಾಟದಿಂದ ರೂಪಗೊಂಡ ಅಖಂಡ ಕರ್ನಾಟಕವನ್ನು ಉಳಿೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಕನ್ನಡಿಗರ ಮರೆಯಬಾರದು,” ಎಂದು ಹೇಳಿದರು.
ಪ್ರತ್ಯೇಕ ರಾಜ್ಯದ ಕೂಗು ಕುರಿತು ತಮ್ಮದೇ ಧಾಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು, “ಈಗಿನವರಿಗೆ ಮದುವೆ ಅಂದರೆ ಹುಡುಗಾಟ. ಸಣ್ಣ ಸಮಸ್ಯೆಗೆ. ವಿಚ್ಛೇದನ ಕೇಳುವುದು ಸರಿಯಲ್ಲ,”ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.