ಸೆಕ್ಯುರಿಟಿ ಗಾರ್ಡ್ ಹಂತಕನ ಸೆರೆ
Team Udayavani, Aug 2, 2017, 11:23 AM IST
ಮಹದೇವಪುರ: ಸೆಕ್ಯುರಿಟಿ ಗಾರ್ಡ್‌ಅನ್ನು ಕೊಲೆ ಮಾಡಿ ತಲೆಮರಿಸಿಕೊಂಡಿದ್ದ ಅರೋಪಿಯನ್ನು ಬೆಳಂದೂರು ಪೊಲೀಸರು ಬಂದಿಸುವಲ್ಲಿ ಯಶ್ವಿಸಿಯಾಗಿದ್ದಾರೆ.
ಅಸ್ಸಾಂ ಮೂಲದ ನೂಕ ರೇ ರೆಯ್ನಾಂಗ ಬಂಧಿತ ಆರೋಪಿ. ಬೆಳಂದೂರು ಸಮೀಪದ ಹರಳೂರು ರಸ್ತೆಯ ಲೇಕ್ ವ್ಯೂ ರೆಸಿಡೆನ್ಸಿಯಲ್ ಅಪಾರ್ಟಮೆಂಟ್ ಸೆಕ್ಯೂರಿಟಿ ಗಾರ್ಡ್ ಅಗಿದ್ದ ಹಸನ್ ಅಹ್ಮದ್‌ನನ್ನು ಆರೋಪಿ ಜುಲೈ 25 ರಂದು ಕೊಲೆ ಮಾಡಿ ಪರಾರಿಯಾಗಿದ್ದ.
ನೂಕ ರೇ ರೆಯ್ನಾಂಗ, ಮೃತ ಹಸನ್ ಅಹ್ಮದ್ ಹಾಗೂ ದೀಪಕ್ ಛತ್ರಿ ಎಂಬುವವರು ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದು ಮೂವರು ಪ್ರತ್ಯೇಕ ವಾಗಿ ಕೆಲಸ ಮಾಡುತ್ತಿದರು. ಇದರ ನಡುವೆ ದೀಪಕ್ ಛತ್ರಿ ತನ್ನ ಕೆಲಸವನ್ನು ನೂಕ ರೇ ರೇಯ್ನಾಂಗ ಕೊಡಿಸಿ ಅಸ್ಸಾಂಗೆ ವಾಪಾಸು ಹೋಗಲು ನಿರ್ಧರಿಸಿದ್ದ. ಆದರೆ, ಮೃತ ಹಸನ್ ಅಹ್ಮದ್ ಕೂಡ ದೀಪಕ್ ಕೆಲಸದ ಮೇಲೆ ಕಣ್ಣು ಹಾಕಿದ್ದ.
ಇದೇ ವಿಚಾರವಾಗಿ ಹಸನ್ ಅಹ್ಮದ್‌ಗೆ ಕರೆ ಮಾಡಿದ್ದ ಆರೋಪಿ, ಧಮಕಿ ಹಾಕಿದ್ದ. ನೂಕ ರೇ ರೆಯ್ನಾಂಗ ಧಮಕಿಗೆ ಹೆದರದ ಹಸನ್ ಆಕ್ರೋಶ ವ್ಯಕ್ತಪಡಿಸಿದ್ದ. ಹೀಗಾಗಿ ಹಸ್‌ನ್ ಅಹ್ಮದ್‌ನನ್ನು ಕೊಲೆ ಮಾಡಿದ್ದ ಆರೋಪಿ ಅಸ್ಸಾಂ ತೆರಳಲು ಸಿದ್ದವಾಗಿದ್ದ. ಅರೋಪಿಯ ಜಾಡು ಹಿಡಿದ ಬೆಳ್ಳಂದೂರು ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶ್ವಿಸಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.