ಇನ್ಫಿ ವಿರುದ್ಧ ಮಾಜಿ ಉದ್ಯೋಗಿ ದೂರು
Team Udayavani, Jun 23, 2017, 11:36 AM IST
ಬೆಂಗಳೂರು: ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ವಿರುದ್ಧ ಅಮೆರಿಕದಲ್ಲಿ ಅದರ ಮಾಜಿ ಉದ್ಯೋಗಿ ಕೇಸು ದಾಖಲಿಸಿದ್ದಾರೆ. ದಕ್ಷಿಣ ಏಷ್ಯಾ ಮೂಲದವರು ಮತ್ತು ಅಮೆರಿಕದವರ ನಡುವೆ ಕಂಪೆನಿ ತಾರತಮ್ಯ ನಡೆಸುತ್ತಿದೆ ಎಂಬುದು ಅವರ ಆರೋಪ. ಈ ಬಗ್ಗೆ 19ರಂದು ಟೆಕ್ಸಾಸ್ನ ಪೂರ್ಜ ಜಿಲ್ಲಾ ಕೋರ್ಟಲ್ಲಿ ದೂರು ದಾಖಲಾಗಿದೆ. ಅದರಲ್ಲಿ ಕಂಪೆನಿಯ ಹಿರಿಯ ಅಧಿಕಾರಿಗಳಾದ ವಾಸುದೇವ ನಾಯಕ್, ವಿನೋದ್ ಹಂಪಾಪುರ್ ವಿರುದ್ಧ ಆರೋಪ ಮಾಡಿದ್ದಾರೆ. ವಾಸುದೇವ ನಾಯಕ್ ಕಳೆದ ವರ್ಷ ಇನ್ಫೋಸಿಸ್ಗೆ ರಾಜೀನಾಮೆ ನೀಡಿದ್ದರು. ಅವರಿಬ್ಬರು ದಕ್ಷಿಣ ಏಷ್ಯಾದವರಿಗೆ ಆದ್ಯತೆ ನೀಡಿ, ಸ್ಥಳೀಯರನ್ನು ಕಡೆಗಣಿಸುತ್ತಿದ್ದರು ಎಂದು ದೂರುದಾರರ ವಕೀಲರು ಆರೋಪಿಸಿದ್ದಾರೆ. ಸಂಸ್ಥೆ ವಿರುದ್ಧ ಒಟ್ಟು 53 ಪುಟಗಳ ದೂರು ಸಲ್ಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Illegal immigrants; ಬಂಧಿತ ಪಾಕ್ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?
Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್ ಪದವಿ ಕೊಡಲಿದೆ ವಿಟಿಯು!
Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.