ಚೈತನ್ಯ ಇನ್ಫಿನಿಟಿ ಲರ್ನ್ ರೋಹಿತ್ ಶರ್ಮ ರಾಯಭಾರಿ
Team Udayavani, Oct 17, 2021, 10:32 AM IST
ಬೆಂಗಳೂರು: ಚೈತನ್ಯ “ಇನ್ಫಿನಿಟಿ ಲರ್ನ್” ಶಿಕ್ಷಣ ಸಂಸ್ಥೆಯು ತನ್ನ ರಾಯಭಾರಿಯಾಗಿ ಭಾರತೀಯ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಅವರನ್ನು ನೇಮಿಸಿದೆ. ರೋಹಿತ್ ಶರ್ಮ ಯುವಕರು ಮಾತ್ರವಲ್ಲ, ಎಲ್ಲಾ ವಯೋ ಮಾನದ ವರಿಗೂ ನಮ್ಮ ಸಂದೇಶವನ್ನು ಕಳುಹಿಸಲು ಸರಿಯಾದ ಆಯ್ಕೆಯಾ ಗಿದ್ದಾರೆ.
ಅದಕ್ಕಾಗಿ ಸಂಸ್ಥೆಯು ರೋಹಿತ್ ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಸಂಸ್ಥೆಯ ನಿರ್ದೇಶಕಿ ಶುಷ್ಮಾ ಬೋಪಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. “ಇನ್ಫಿನಿಟಿ ಲರ್ನ್” ನಲ್ಲಿ ಒಂದು ಬಾರಿ ಕಲಿತರೆ, ಸಾಧಕರಾಗುವುದು ಖಚಿತ. “ಇನ್ಫಿನಿಟಿ ಲರ್ನ್” ದೇಶದ ಮುಂಚೂಣಿ ಕಲಿಕಾ ಸಂಸ್ಥೆಯಾಗಿದೆ. ಇದೀಗ, ರೋಹಿತ್ ಶರ್ಮಾ ರಾಯಭಾರಿಯಾಗಿರುವುದು ಸಂಸ್ಥೆಯ ಬ್ರಾಂಡ್ ಅನ್ನು ಮತ್ತಷ್ಟು ಪ್ರತಿಧ್ವನಿಸುವಂತೆ ಮಾಡಿದೆ.
ಇದನ್ನೂ ಓದಿ:- ಕೊರೊನಾ ನಂತರ ಮಾನಸಿಕ ಸಮಸ್ಯೆ ಹೆಚ್ಚಳ
ಭಾರತದ ಯುವ ಜನರ ಭವಿಷ್ಯವನ್ನು ಕಲ್ಪಿಸುವಲ್ಲಿ ಚೈತನ್ಯ ಸಂಸ್ಥೆಯು ಮೂರು ದಶಕಗಳ ಪರಂಪರೆಯನ್ನು ಹೊಂದಿದೆ. ಸಂಸ್ಥೆಯು ಯುವ ಪ್ರತಿಭೆಗಳನ್ನು ಶ್ರಮವಹಿಸಿ ಗುರುತಿಸುತ್ತಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.