ಪೂರ್ಣ ಅನ್‌ಲಾಕ್‌ ಮುನ್ನವೇ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಲಿ


Team Udayavani, Jun 14, 2021, 5:43 PM IST

covid news

ನಗರದ ಅರಮನೆ ರಸ್ತೆ, ರೇಸ್‌ ಕೋರ್ಸ್‌, ನೆಹರುತಾರಾಲಯ, ಮಿಲ್ಲರ್ಸ್‌, ರಾಜಭವನ, ಅವೆನ್ಯೂ, , ಕಮರ್ಸಿಯಲ್‌ ಸ್ಟ್ರೀಟ್‌, ಜುಮ್ಮಾ ಮಸೀದಿ,ಕಾಮರಾಜ ರಸ್ತೆ, ಎನ್‌.ಆರ್‌.ರಸ್ತೆ, ಸೆಂಟ್ರಲ್‌ ಸ್ಟ್ರೀಟ್‌,ಬೌರಿಂಗ್‌ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿಪಾಲಿಕೆ ಮತ್ತು ಸ್ಮಾರ್ಟ್‌ ಸಿಟಿಯಿಂದ ಟೆಂಡರ್‌ ಶೂರ್‌ಕಾಮಗಾರಿ ನಡೆಯುತ್ತಿವೆ. ಈ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳಿಸಿ ಸಂಚಾರಕ್ಕೆಅನುವು ಮಾಡಿಕೊಡಬೇಕಿದೆ.

ಅಪೂರ್ಣ ಕಾಮಗಾರಿ: ಟೆಂಡರ್‌ ಶೂರ್‌ ಮಾದರಿಯಲ್ಲಿಅಭಿವೃದ್ಧಿಪಡಿಸುತ್ತಿರುವ ರಸ್ತೆ ಕಾಮಗಾರಿಅಪೂರ್ಣವಾಗಿಲ್ಲ. ಕಾಮಗಾರಿಗಾಗಿ ರಸ್ತೆ, ಫುಟ್‌ಪಾತ್‌ಗಳನ್ನು ಅಗೆಯಲಾಗಿದೆ. ಡಕ್ಟ್ಗಳ ಅಳವಡಿಕೆಗೆ ತೆಗೆದಗುಂಡಿಗಳನ್ನು ಮುಚ್ಚಿಲ್ಲ. ರಸ್ತೆಯ ತುಂಬೆಲ್ಲ ಫುಟ್‌ಪಾತ್‌ಗಳಲ್ಲಿ ಜಲ್ಲಿ, ಮರಳು, ಬೃಹತ್‌ ಗಾತ್ರದ ಕೊಳವೆಗಳನ್ನುಇರಿಸಲಾಗಿದೆ.

ರಸ್ತೆಗಳೆಲ್ಲ ಕಿರಿದುಗೊಂಡಿದ್ದು, ಸಂಚಾರಕ್ಕಷ್ಟೇ ಅಲ್ಲದೆ, ಜನರ ಓಡಾಟಕ್ಕೂ ಜಾಗವಿಲ್ಲದಂತಾಗಿದೆಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಾರ್ವಜನಿಕರು, ವಾಹನ ಓಡಾಟಕ್ಕಿರುವ ಸಮಸ್ಯೆಗಳು:ಕಾಮಗಾರಿ ಸ್ಥಳಗಳಲ್ಲಿ ಕಣ್ಣಾಯಿಸಿದಷ್ಟು ಸಮಸ್ಯೆಗಳಿವೆ.ಲಾಕ್‌ಡೌನ್‌ ಹಿನ್ನೆಲೆ ಕಾರ್ಮಿಕರ ಕೊರತೆಯಿಂದ ಕಾಮಗಾರಿಗಳು ಕುಂಠಿತವಾಗಿವೆ.  ಹೀಗಾಗಿ,ರಸ್ತೆ ಅಗೆದಿರುವ ಸ್ಥಳಗಳಲ್ಲಿನ ಡೆಬ್ರಿಸ್‌ ಮತ್ತು ಬ್ಯಾರಿಕೇಡ್‌ ಕಣ್ಮರೆ ಯಾಗಿವೆ. ಸಂಗ್ರಹಿಸದ ಸಾಮಗ್ರಿಗಳು ಅಲ್ಲೇ ಉಳಿದಿವೆ. ಮ್ಯಾನ್‌ಹೋಲ್‌, ಚರಂಡಿಗಳು ಪ್ರಾಣಬಲಿ ಗಾಗಿಬಾಯೆ¤ರೆ ದಿವೆ. ಕಾಮಗಾರಿ ಪೂರ್ಣಗೊಂಡರೂ ಅಗೆದ ಗುಂಡಿ ಮತ್ತು ಟ್ರೆಂಚ್‌ಹಾಕದಿರುವುದರಿಂದ ವಾಹನ ಸವಾರರಿಗೆ ಅಪಘಾತದ ಭೀತಿಯಿದೆ. ಹಲವೆಡೆ ಟ್ರಾ®Õ…ಫಾರ್ಮರ್‌ ಸ್ಥಳಾಂತರಿಸದಿರುವುದರಿಂದ ಸ್ಥಳೀಯರು ನಿತ್ಯ ಸಾವಿನ ಭಯದಲ್ಲೇಜೀವಿಸುತ್ತಿದ್ದಾರೆ.

ಆಯುಕ್ತರ ಸೂಚನೆಗೂ ಎಚ್ಚೆತ್ತುಕೊಂಡಿಲ್ಲ

ಕಾಮಗಾರಿ ಸ್ಥಳಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸು ವಂತೆ ಪಾಲಿಕೆ ಆಯುಕ್ತಗೌರವ್‌ ಗುಪ್ತ ಅವರು, ಪ್ರಧಾನ ಅಭಿಯಂತರರು, ಎಂಟು ವಲಯಗಳ ಮುಖ್ಯಅಭಿಯಂತರರಿಗೆ ಸೂಚಿಸಿದ್ದಾರೆ.

ಆದರೆ, ಎರಡನೇ ಶನಿವಾರ ಹಾಗೂ ಭಾನುವಾರ ರಜೆ ಇದ್ದಕಾರಣ ಅಧಿಕಾರಿಗಳು ಕಾಮಗಾರಿ ಸ್ಥಳಗಳತ್ತ ಹೆಜ್ಜೆ ಹಾಕಿಲ್ಲ. ಹೀಗಾಗಿ, ಕಾಮಗಾರಿ ಸ್ಥಳದಲ್ಲಿನ ಡೆಬ್ರಿಸ್‌, ಸಂಗ್ರಹಿಸದ ಸಾಮಗ್ರಿಗಳು ಅಲ್ಲೇ ಉಳಿದಿವೆ. ಮ್ಯಾನ್‌ಹೋಲ್‌, ಚರಂಡಿ, ರಸ್ತೆಅಗೆದ ಗುಂಡಿ ಮುಚ್ಚಿಲ್ಲ ಮತ್ತು ಟ್ರೆಂಚ್‌ ಹಾಕ್ಕಿಲ್ಲ. ಕೊರೊನಾ ಕೆಲಸದಿಂದ ಹೊರಬಂದು,ಪಾಲಿಕೆ, ಸ್ಮಾರ್ಟ್‌ಸಿಟಿ ಮತ್ತು ಜಲಮಂಡಳಿ ಅಧಿಕಾರಿಗಳು ಸಮನ್ವಯತೆಯೊಂದಿಗೆಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ

ಬ್ಯಾರಿಕೇಡ್‌ಗಳಿಲ್ಲ

ಕಾಮಗಾರಿ ನಡೆಯುತ್ತಿರುವ ಕೆಲವೇಕೆಲವು ಜಾಗಗಳಲ್ಲಿ ಮಾತ್ರ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಅದನ್ನು ಹೊರತುಪಡಿಸಿ ಕೆಲವೆಡೆ ಬ್ಯಾರಿಕೇಡ್‌ಗಳೇ ಇಲ್ಲ.ಶಿವಾನಂದ ವೃತ್ತ, ಇನ್‌ ಫ್ಯಾಂಟ್ರಿ ರಸ್ತೆ ಸೇರಿಕೆಲ ರಸ್ತೆಗಳಲ್ಲಿ ಕೆಲವು ಕಡೆ ರಸ್ತೆ ಅಗೆದಿರುವಜಾಗದಲ್ಲಿ ಬ್ಯಾರಿಕೇಡ್‌ ಗಳನ್ನು ಹಾಕಿಲ್ಲ.

ಮೋಹನ್‌ ಭದ್ರಾವತಿ

ವಿಕಾಸ್‌ ಆರ್‌. ಪಿಟ್ಲಾಳಿ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ

4

Arrested: ದುಬೈ ಸೈಬರ್‌ ವಂಚಕರಿಗೆ ನೆರವು: 10 ಮಂದಿ ಸೆರೆ

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರಿಂದ ಅಪ್ರಾಪ್ತೆಯ ಫೋಟೋ ಕೇಸ್‌: ನೋಟಿಸ್‌

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

Bengaluru: ಟೆಕಿ ಅತುಲ್‌ನಂತೆ ಪತ್ನಿ ಕಿರುಕುಳ ತಾಳದೆ ಕಾರ್ಮಿಕ ಆತ್ಮಹತ್ಯೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.