60 ಲಕ್ಷ ಮೌಲ್ಯದ ಮದ್ಯ ನಾಶ..!
Team Udayavani, Dec 23, 2021, 10:24 AM IST
ಮಹದೇವಪುರ: ಸೇವನೆಗೆ ಯೋಗ್ಯ ವಲ್ಲದ ಸುಮಾರು 60 ಲಕ್ಷ ಮೌಲ್ಯದ ಅವಧಿ ಮೀರಿದ ಮದ್ಯವನ್ನು ಅಬಕಾರಿ ಅಧಿಕಾರಿಗಳು ನಾಶಪಡಿಸಿದರು.
ವೈಟ್‌ಫೀಲ್ಡ್ ಉಪಖಜನೆಯ ಆವರಣದಲ್ಲಿ ನಾಶಪಡಿಸಿ ನಂತರ ಮಾತನಾಡಿದ ಅಬಕಾರಿ ಉಪ ಅಯುಕ್ತ ಬಸವರಾಜ್ ಸಂದಿಗವಾಡ, ಕೆಎಸ್ ಬಿಸಿಎಲ್ ಡಿಪೋದಲ್ಲಿ ಮಾರಾಟವಾಗದೆ ಉಳಿದಿದ್ದ ಅವಧಿ ಮೀರಿದ 60 ಲಕ್ಷ ಮೌಲ್ಯದ ಮದ್ಯವನ್ನು ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕ ರೀತಿಯಲ್ಲಿ ನಾಶಪಡಿಸಲಾಗಿದೆ ಎಂದರು.
ಇದನ್ನೂ ಓದಿ:- ಕ್ರಿಸ್ಮಸ್-ಅನ್ನಮ್ಮ ಚರ್ಚ್‌ನಲ್ಲಿ ಸರ್ವಧರ್ಮ ಸಭೆ
ಅವಧಿ ಮೀರಿದ ಮದ್ಯವನ್ನು ಮಾನ ವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಆದ್ದರಿಂದ ಯಾರು ಸಹ ಅವಧಿ ಮೀರಿದ ಮದ್ಯವನ್ನು ಸೇವಿಸಬಾರದು ಎಂದು ಹೇಳಿದರು. ಕೆಎಸ್‌ಬಿಸಿಎಲ್‌ನ ಅಬಕಾರಿ ಆಧೀಕ್ಷಕರಾದ ಜಿ, ರಾಮಕೃಷ್ಣಪ್ಪ, ವೈಟ್‌ಫೀಲ್ಡ್ ವಲಯ ನೀರಿಕ್ಷಕ ಸುಧೀರ್ ಕುಮಾರ್ ಸಿ.ಎಂ ಹಾಗೂ ವ್ಯವಸ್ಥಾಪಕ ಚಂದ್ರಶೇಖರ್ ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ
Bengaluru: ನ.17ಕ್ಕೆ ನವದುರ್ಗಾ ಲೇಖನ ಯಜ್ಞ, ವಾಗೀಶ್ವರೀ ಪೂಜೆ; ಪೂರ್ವಭಾವಿ ಸಭೆ
Bengaluru: ನಗರದ ಐಬಿಸ್ ಹೋಟೆಲ್‌ಗೆ ಬಾಂಬ್ ಬೆದರಿಕೆ; ಗ್ರಾಹಕರ ಆತಂಕ
Bengaluru: ಕುಡಿದು ಸ್ಕೂಲ್ ಬಸ್ ಓಡಿಸಿದ ಚಾಲಕರ ಲೈಸೆನ್ಸ್ ಅಮಾನತು
Bengaluru: ಬಸ್ ಚೇಸ್ ಮಾಡಿ ಡ್ರೈವರ್‌ಗೆ ಥಳಿಸಿದ್ದ ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.