ಯುದ್ಧ ಭೂಮಿಯಲ್ಲಿ ಬೇಲಿ ಹಾಕುವ ವಾಹನ ಅಭಿವೃದ್ಧಿ
Team Udayavani, May 20, 2021, 3:10 PM IST
ಬೆಂಗಳೂರು: ಯದ್ಧಭೂಮಿಗಳಲ್ಲಿಅತ್ಯಂತ ಕಡಿಮೆ ಅವಧಿಯಲ್ಲಿ ಯಾಂತ್ರಿಕವಾಗಿ ಗಡಿರೇಖೆಗಳನ್ನು ಎಳೆಯುವುದರಜತೆಗೆ ಬೇಲಿ ಹಾಕುವ ಅತ್ಯಾಧುನಿಕವಾಹನ ಎಂಎಂಎಂಇ ಎಂಕೆ-2 ಅನ್ನುಭಾರತ್ ಅರ್ತ್ ಮೂವರ್ ಲಿ.,(ಬಿಇಎಂಎಲ್) ಅಭಿವೃದ್ಧಿಪಡಿಸಿದೆ.
ಮಾನವನ ಶ್ರಮ ಮತ್ತು ಹಸ್ತಕ್ಷೇಪಕಡಿಮೆ ಮಾಡುವ ಈ ಸೆಮಿ-ಅಟೋಮೆಟಿಕ್ ವಾಹನದ ಮೊದಲಪೊ›ಟೊಟೈಪ್ ಅನ್ನು ಬುಧವಾರಬಿಇಎಂಎಲ್ ಬಿಡುಗಡೆ ಮಾಡಿದೆ.ಕೇಂದ್ರದ ಆತ್ಮನಿರ್ಭರ ಯೋಜನೆ ಅಡಿರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಸಂಸ್ಥೆ (ಡಿಆರ್‌ಡಿಒ)ಯ ಪುಣೆಮೂಲದ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್ (ಎಂಜಿನಿಯರ್) ಸಹಯೋಗದಲ್ಲಿ ಇದನ್ನುರೂಪಿಸಲಾಗಿದೆ.ಪ್ರತಿ ಗಂಟೆಗೆ ಕನಿಷ್ಠ 1.2 ಕಿ.ಮೀ.ಮಾರ್ಗದಲ್ಲಿ ಗಡಿ ರೇಖೆಯನ್ನುಎಳೆಯುವುದರ ಜತೆಗೆ ಮಾರ್ಗದುದ್ದಕ್ಕೂಪ್ರತಿ 15 ಮೀಟರ್ ಅಂತರದಲ್ಲಿ ಬೇಲಿಹಾಕಲು ಅನುವಾಗುವಂತೆ ಕಂಬ(ಪಿಲ್ಲರ್) ಗಳನ್ನು ಅಳವಡಿಸುವ ಸಾಮರ್ಥ್ಯ ಹೊಂದಿದೆ.
ಕನಿಷ್ಠ 10ರಿಂದಗರಿಷ್ಠ 35 ಮೀಟರ್ ಅಂತರದಲ್ಲಿ ಕಂಬಗಳನ್ನು 450 ಮಿಲಿಮೀಟರ್‌ಆಳದವರೆಗೆ ಅಳವಡಿಸಬಲ್ಲದು ಎಂದುಬಿಇಎಂಎಲ್ ತಿಳಿಸಿದೆ. ಏಕಕಾಲದಲ್ಲಿ ಗರಿಷ್ಠ 500ಕಂಬಗಳನ್ನು 15 ಕಿ.ಮೀ.ವರೆಗೆ ಅಳವಡಿಸುವ ಸಾಮರ್ಥ್ಯ ಹೊಂದಿದೆ.
ಈವಾಹನವನ್ನು ವಿಶೇಷವಾಗಿಪಂಜಾಬ್ ಹಾಗೂ ಮರುಭೂಮಿ ಪ್ರದೇಶ ಹೊಂದಿರುವ ರಾಜಸ್ತಾನದಲ್ಲಿ ಎಲ್ಲತರಹದ ವಾತಾವರಣದಲ್ಲಿ ಕಾರ್ಯಾಚರಣೆ ಮಾಡುವಂತಹದ್ದಾಗಿದೆ. ವರ್ಚುವಲ್ ಆಗಿ ಈ ವಾಹನವನ್ನುಬಿಇಎಂಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ರಾಜಶೇಖರ್ ಬಿಡುಗಡೆ ಮಾಡಿದರು.
ನಿರ್ದೇಶಕ(ಸಂಶೋಧನೆ ಮತ್ತು ಅಭಿವೃದ್ಧಿಎಂಜಿನಿಯರಿಂಗ್ ವಿಭಾಗ) ವಿ.ವಿ.ಪಾರ್ಲಿಕರ್ ಮತ್ತಿತರರು ಉಪಸ್ಥಿತರಿದ್ದರು. ಇದರ ಯಶಸ್ವಿ ಕಾರ್ಯಾಚರಣೆನಂತರ ರಕ್ಷಣಾ ಸಚಿವಾಲಯದಿಂದಸುಮಾರು 55 ಈ ಮಾದರಿಯ ವಾಹಗನಳಿಗೆ ಬೇಡಿಕೆ ಇಡುವ ನಿರೀಕ್ಷೆಇದೆ ಎಂದೂ ಬಿಇಎಂಎಲ್‌ಪ್ರಕಟಣೆಯಲ್ಲಿ ತಿಳಿಸಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.