ಪ್ರಮಾಣ ಪತ್ರ ಕೊಟ್ಟರಷ್ಟೇ ವೈದ್ಯರಿಗೆ ವೇತನ!
Team Udayavani, Jul 9, 2017, 3:45 AM IST
ಬೆಂಗಳೂರು: “ಹೊರಗಿನಿಂದಔಷಧಖರೀದಿಸಲು ರೋಗಿಗಳಿಗೆ ಚೀಟಿ ಬರೆದು ಕೊಟ್ಟಿಲ್ಲ, ಮುಂದೆ ಬರೆದು ಕೊಡುವುದೂ ಇಲ್ಲ’ ಎಂದು “ಸ್ವಯಂಘೋಷಿತ ಪ್ರಮಾಣ ಪತ್ರ’ ಕೊಟ್ಟರಷ್ಟೇ ರಾಜ್ಯದ ಸರ್ಕಾರಿ ಅಥವಾ ಒಪ್ಪಂದದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಜುಲೈ ತಿಂಗಳ ವೇತನ ಸಿಗಲಿದೆ.
ಹೊರಗಿನಿಂದ ಔಷಧ ಖರೀದಿಗೆ ಚೀಟಿ ಬರೆದುಕೊಡುವುದು ಸೇರಿ ಇನ್ಯಾವುದೇ ರೀತಿಯ ತಪ್ಪು ಕೆಲಸಗಳಲ್ಲಿ ನಿರತರಾಗುವುದಿಲ್ಲ ಎಂದು ಎಲ್ಲ ಸರ್ಕಾರಿ ಅಥವಾ ಒಪ್ಪಂದದ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಂದ ಸ್ವಯಂಘೋಷಿತ ಪ್ರಮಾಣ ಪತ್ರ ಪಡೆದುಕೊಂಡ ಬಳಿಕವಷ್ಟೇ ಜುಲೈ ತಿಂಗಳ ವೇತನ ಬಿಡುಗಡೆ ಮಾಡುವಂತೆ ಮುಖ್ಯ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿ ಆರೋಗ್ಯ ಇಲಾಖೆ ಜು. 6ರಂದು ಸುತ್ತೋಲೆ ಹೊರಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
BJP: ತಾಕತ್ತಿದ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ: ರೇಣುಕಾಚಾರ್ಯ
Thirthahalli: ನೇಣಿಗೆ ಶರಣಾದ ಹೋಟೆಲ್ ಉದ್ಯಮಿ… ಕಾರಣ ನಿಗೂಢ
ಬಸ್ಸಿನಲ್ಲಿ ಬಿಟ್ಟು ಹೋದ ಹಣದ ಚೀಲವನ್ನು ಮಹಿಳೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ
Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.