ಆ.31ಕ್ಕೆ ಸ್ವದೇಶಿ ಜಿಪಿಎಸ್ ಪರ್ಯಾಯ ಉಪಗ್ರಹ ನಭಕ್ಕೆ
Team Udayavani, Aug 24, 2017, 7:00 AM IST
ಬೆಂಗಳೂರು: ಸ್ವದೇಶಿ ದಿಕ್ಸೂಚಿ ವ್ಯವಸ್ಥೆಗಾಗಿ ಉಡ್ಡಯನ ಮಾಡಿದ್ದ ಐಆರ್‌ಎನ್‌ಎಸ್‌ಎಸ್-1 ಎ ಉಪಗ್ರಹ ತಾಂತ್ರಿಕ ಸಮಸ್ಯೆಗೆ ಈಡಾಗಿರುವುದರಿಂದ ಪರ್ಯಾಯ ಉಪಗ್ರಹ ಹಾರಿಬಿಡಲು ಇಸ್ರೋ ತೀರ್ಮಾನಿಸಿದೆ.
ಪರ್ಯಾಯ ಐಆರ್‌ಎನ್‌ಎಸ್‌ಎಸ್-1ಎಚ್ ಅನ್ನು ಆ.31ರಂದು ಪಿಎಸ್‌ಎಲ್‌ವಿ- ಎಸಿ-39 ರಾಕೆಟ್ ಮೂಲಕ ಉಡ್ಡಯನ ನಡೆಸಲಾಗುವುದು. 2013 ಜು.1ರಂದು ಹಾರಿಬಿಡಲಾಗಿದ್ದ ಹಳೆಯ ಉಪಗ್ರಹದಲ್ಲಿನ ಮೂರು ಪರಮಾಣು ಗಡಿ ಯಾರಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರಿಂದ ಸಮಸ್ಯೆ ಯಾಗಿದೆ. ಆದ್ದರಿಂದ ಆ.31ರ ಸಂಜೆ 6.59ಕ್ಕೆ ಶ್ರೀಹರಿ ಕೋಟಾದಲ್ಲಿ ಉಡ್ಡಯನ ನಡೆಯಲಿದೆ. ಇದರೊಂದಿಗೆ 6 ಪುಟ್ಟ ಉಪಗ್ರಹಗಳನ್ನೂ ಹಾರಿಬಿಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
MUST WATCH
ಹೊಸ ಸೇರ್ಪಡೆ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.