ಡುಂಡಿರಾಮ್ಸ್ ಲಿಮರಿಕ್ಸ್ ಕೃತಿ ಬಿಡುಗಡೆ
Team Udayavani, Oct 10, 2021, 11:18 AM IST
ಬೆಂಗಳೂರು: ಹಾಸ್ಯ ಸಾಹಿತಿ ಡುಂಡಿರಾಜ್ ಹಾಗೂ ಎನ್.ರಾಮನಾಥ್ ಅವರ ಚುಟುಕು ಜುಗಲ್ ಬಂದಿ””ಡುಂಡಿರಾಮ್ಸ್ ಲಿಮರಿಕ್ಸ್ “” ಸೇರಿದಂತೆ ಮೂರು ಕೃತಿಗಳನ್ನು ಶನಿವಾರ ಬಿಡುಗಡೆಗೊಳಿಸಲಾಯಿತು. ಶನಿವಾರ ಎನ್. ಆರ್.ಕಾಲೋನಿಯ ಅಶ್ವತ್ಥ್ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿ ಬಿ.ಆರ್. ಲಕ್ಷ್ಮಣ್ ರಾವ್ ಅವರು ಡುಂಡಿರಾಜ್ ಅವರ ಮಕ್ಕಳ ಕವಿತೆ “”ಲಾಲಿಪಾಪು ಚೀಪು ಚೀಪು”ಮತ್ತು ಎನ್.ರಾಮನಾಥ ಅವರ “”ಹಸಿರು ಬಾಗಿಲು” ಅನುವಾದ ಕತೆಗನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ ರಾವ್, ಮಕ್ಕಳ ಕವಿತೆಗಳನ್ನು ಬರೆಯುವುದು ಸುಲಭದ ಮಾತಲ್ಲ. ಮಕ್ಕಳ ಕವಿತೆಯನ್ನು ಬರೆಯುವಾಗ ಮಕ್ಕಳ ರೀತಿಯಲ್ಲೇ ಇರಬೇಕಾಗುತ್ತದೆ. ಹಾಸ್ಯ ಸಾಹಿತಿ ಡುಂಡಿರಾಜ್‌ಅವರು ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲೆ ಕವಿತೆಗಳನ್ನು ರಚಿಸಿದ್ದಾರೆ ಎಂದು ಹೇಳಿದರು. ಡುಂಡಿರಾಜ್ ಅವರು ಹಾಸ್ಯಕವಿತೆಗಳನ್ನು ರಚಿಸುವುದರಲ್ಲಿ ಸಿದ್ಧಹಸ್ತರು.ಅವರು ಕವಿತೆಗಳ ಸಾಲಿನಲ್ಲಿ ಹಲವು ಅರ್ಥಗಳಿರುತ್ತವೆ.ಮಕ್ಕಳ ಕವಿತೆಗಳು ಕೂಡ ಸೊಗಸಾಗಿ ಮೂಡಿ ಬಂದಿವೆ.
ಇದನ್ನೂ ಓದಿ:- ಕಾನ್‌ಸ್ಟೇಬಲ್, ಪಿಎಸ್‌ಐ ಪಾರದರ್ಶಕ ನೇಮಕ
ಎಂದು ಹೇಳಿದರು. ಡುಂಡಿರಾಜ್ ಅವರಿಗೆ ತಮ್ಮದೇ ಆದ ಶೈಲಿಯಿದೆ.ಎನ್.ರಾಮನಾಥ್ ಅವರು ರಚಿಸಿರುವ ಕವಿತೆಗಳು ಟಿ.ಪಿ.ಕೈಲಾಸಂ ಅವರ ಶೈಲಿಯಲ್ಲಿವೆ. ಹಸಿರು ಬಾಗಿಲು ಅನುವಾದ ಸಾಹಿತ್ಯ ಓದುಗರನ್ನು ಸೆಳೆಯುತ್ತದೆ ಎಂದು ತಿಳಿಸಿದರು. ಹಾಸ್ಯ ಭಾಷಣಕಾರ ವೈ.ವಿ.ಗುಂಡೂರಾವ್, ಪತ್ರಕರ್ತ ಜೋಗಿ, ಹಾಸ್ಯ ಸಾಹಿತಿ ಎಚ್. ಡುಂಡಿರಾಜ್, ಎನ್.ರಾಮನಾಥ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
Pushpa 2: ಕಿಸಿಕ್ ಎಂದು ಕುಣಿದ ಶ್ರೀಲೀಲಾ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.