“ಅನುಭೂತಿ’ಯಲ್ಲಿ ಪಡೆಯಿರಿ ಅನುಭವ
Team Udayavani, Jan 12, 2018, 11:41 AM IST
ಚೆನ್ನೈನಿಂದ ಬೆಂಗಳೂರು ಮೂಲಕ ಸಂಚರಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಗುರುವಾರದಿಂದ ಅನುಭೂತಿ ಕೋಚ್ ಅನ್ನು ಜೋಡಿಸಲಾಗಿದೆ. ಪ್ರಯಾಣಿಕರಿಗೆ ಸಂಕ್ರಾತಿಯ ಕೊಡುಗೆ ಇದು ಎಂದು ದಕ್ಷಿಣ ರೈಲ್ವೆ ಹೇಳಿಕೊಂಡಿದೆ. ವಿಮಾನದಲ್ಲಿ ಇರುವಂಥ ವೈಭವೋಪೇತ ವ್ಯವಸ್ಥೆಗಳನ್ನು ರೈಲುಗಳಲ್ಲಿಯೂ ಒದಗಿಸುವ ಪ್ರಯತ್ನವಾಗಿ ಭಾರತೀಯ ರೈಲ್ವೆ ಈ ವ್ಯವಸ್ಥೆ ಜಾರಿ ಮಾಡಿದೆ.
ಏನು ವಿಶೇಷತೆಗಳು
-ಬೋಗಿಯಲ್ಲಿ ಸುಧಾರಣೆಗೊಂಡ ಒಳಾಂಗಣ ವಿನ್ಯಾಸ, ಸೀಟ್‌ಗಳು, ಎಲ್‌ಸಿಡಿ ಸ್ಕ್ರೀನ್‌ಗಳು.
-ಅತ್ಯಾಧುನಿಕ ಶೌಚಾಲಯಗಳು ಹ್ಯಾಂಡ್ಸ್ ಫ್ರೀ.
-ಬೋಗಿಯ ಗೋಡೆಗಳಲ್ಲಿ ಭಿತ್ತಿಪತ್ರ ಅಂಟಿಸದಂತೆ ವ್ಯವಸ್ಥೆ.
-ಆರಾಮವಾಗಿ ಕಾಲುಗಳನ್ನು ಇರಿಸಲು ವ್ಯವಸ್ಥೆ.
-ಶೇ.20-25 ಪ್ರಥಮ ದರ್ಜೆ ಪ್ರಯಾಣಕ್ಕೆ ಹೋಲಿಕೆ ಮಾಡಿದರೆ ಟಿಕೆಟ್ ದರ ಇಷ್ಟು ಹೆಚ್ಚು.
-30-35 ಲಕ್ಷ ರೂ.ರೈಲ್ವೆ ಇಲಾಖೆ ಬೋಗಿಗಾಗಿ ಮಾಡಿದ ಹೆಚ್ಚುವರಿ ವೆಚ್ಚ.
-2.5 ಕೋಟಿ ರೂ. ಹೆಚ್ಚಿನ ವಿನ್ಯಾಸವಿಲ್ಲದೆ ಸಾಮಾನ್ಯವಾಗಿ ನಿರ್ಮಾಣ ಮಾಡುವ ಬೋಗಿಗೆ ತಗಲುವ ವೆಚ್ಚ.
-56 ಒಂದು ಬೋಗಿಯಲ್ಲಿ ಕೂರಬಹುದಾದ ಪ್ರಯಾಣಿಕರು.
-22007 ಮತ್ತು 22008- ಚೆನ್ನೈ-ಮೈಸೂರು ಪ್ರಯಾಣಿಕರು ಸೀಟು ಕಾಯ್ದಿರಿಸಲು ಆಯ್ಕೆ ಮಾಡಬೇಕಾದ ಬೋಗಿಗಳ ಸಂಖ್ಯೆ.
ಆಯ್ದ ರೂಟ್‌ಗಳು: ನವದೆಹಲಿಯಿಂದ ಚಂಡೀಗಡ, ಲಕ್ನೋ, ಅಮೃತಸರ, ಜೈಪುರಕ್ಕೆ ಸಂಚರಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ಗಳಲ್ಲಿ ಈ ಕೋಚ್ ಜೋಡಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ
Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ
Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Bengaluru; ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೋ!
MUST WATCH
ಹೊಸ ಸೇರ್ಪಡೆ
BJP,ಮೋದಿ ಸಾಂವಿಧಾನಿಕ ಮೌಲ್ಯಗಳ ನಾಶಕ್ಕೆ ಯತ್ನಿಸುತ್ತಿದ್ದಾರೆ: ಪ್ರಿಯಾಂಕಾ ಕಿಡಿ
Belthangady: ಹೆಬ್ಬಾವು ಹಿಡಿದು ವೈರಲ್ ಆದ ಕುಪ್ಪೆಟ್ಟಿ ನಿವಾಸಿ ಆಶಾ!
Punjalkatte: ಗುಂಡಿಗಳು ಸಾರ್ ಗುಂಡಿಗಳು
Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Ramayana: ಎರಡು ಭಾಗಗಳಾಗಿ ಬರಲಿದೆ ಬಿಗ್ ಬಜೆಟ್ ʼರಾಮಾಯಣʼ; ರಿಲೀಸ್ ಡೇಟ್ ಅನೌನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.