ಬಾಲ್ಯದ ದಿನಗಳ ನೆನೆದು ಸಂಭ್ರಮಿಸಿದ ಗೆಳೆಯರು

Team Udayavani, Feb 13, 2018, 12:02 PM IST

balyada-dina.jpg

ಯಲಹಂಕ: ಬಾಲ್ಯದ ಗೆಳೆಯ, ಗೆಳತಿಯರು, ತಿದ್ದಿ ಬುದ್ಧಿ ಹೇಳಿದ ಶಿಕ್ಷಕರೆಲ್ಲ ಒಂದೆಡೆ ಸೇರಿದರೆ ಹಳೆಯ ನೆನಪುಗಳು ಸಂಭ್ರಮಿಸುತ್ತವೆ. ಇಂಥದ್ದೇ ಒಂದು ಅಪರೂಪದ ಕ್ಷಣಕ್ಕೆ ಕಾಕೋಳು ಸರ್ಕಾರಿ ಪ್ರೌಢ ಶಾಲೆ ಸಾಕ್ಷಿಯಾಯಿತು.

ಕಾಕೋಳು ಸರ್ಕಾರಿ ಶಾಲೆಯಲ್ಲಿ ಕಲಿತು ಭವಿಷ್ಯ ಕಟ್ಟಿಕೊಂಡ ಹಳೇ ವಿದ್ಯಾರ್ಥಿಗಳು, 25 ವರ್ಷಗಳ ಬಳಿಕ ತಮ್ಮ ಶಿಕ್ಷಕರ ಇಂದಿನ ವಿಳಾಸ ಪತ್ತೆ ಮಾಡಿ, ಅವರನ್ನೆಲ್ಲ ಕಾರ್ಯಕ್ರಮಕ್ಕೆ ಕರೆದು, ಗೌರವಿಸುವ ಜತೆಗೆ, ದಿನವಿಡೀ ಅವರೊಂದಿಗೆ ಬೆರೆತು ನೆನಪುಗಳ ಮೆಲುಕುಹಾಕಿದರು.

ಹಾಗೇ ಎರಡು ದಶಕಗಳ ನಂತರ ಪರಸ್ಪರ ಭೇಟಿಯಾದ ಗೆಳೆಯ, ಗೆಳತಿಯರೂ ಭಯ ಕುಶಲೋಪರಿ ವಿಚಾರಿಸುವುದರಲ್ಲಿ ತಲ್ಲೀನರಾಗಿದ್ದರು. ಐಎಎಸ್‌ ಅಧಿಕಾರಿಗಳು, ವ್ಯಾಪಾರಿಗಳು, ವಿವಿಧ ವೃತ್ತಿಗಳಲ್ಲಿ ಯಶಸ್ಸು ಸಾಧಿಸಿರುವ ಶಿಷ್ಯರನ್ನು ಕಂಡು ಶಿಕ್ಷಕರು ಹಿರಿಹಿರಿ ಹಿಗ್ಗಿದರು. 

ನಿವೃತ್ತ ಶಿಕ್ಷಕಿ ಜಿ.ಪುಟ್ಟಹನುಮಕ್ಕ ಮಾತನಾಡಿ, ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಮುಂದೆ ಉತ್ತಮ ಭವಿಷ್ಯ ಕಟ್ಟಿಕೊಂಡಾಗ, ವಿದ್ಯೆ ಕಲಿಸಿದ ಗುರುವಿಗೆ ಆಗುವ ಸಂತೃಪ್ತಿಯ ಅನುಭವವೇ ಬೇರೆ. ಬದುಕಿನಲ್ಲಿ ಸಾಧನೆ ಮಾಡುವ ಮನೋಭಾವ ಎಲ್ಲರಿಗೂ ಇರಬೇಕು ಎಂದು ತಿಳಿಸಿದರು.

ಶಿಕ್ಷಕ ಓಂಕಾಂರ್‌ ನಾಯಕ್‌ ಮಾತನಾಡಿ, ಇದೊಂದು ಅದ್ಭುತ ಕ್ಷಣ. 25 ವರ್ಷಗಳ ಹಿಂದೆ ಶಾಲೆಯಿಂದ ಹೊರಬಿದ್ದು, ಭವಿಷ್ಯ ಅರಸುತ್ತ ದಿಕ್ಕು ದಿಕ್ಕಿಗೆ ಸಾಗಿದವರ ಜಾಡು ಹಿಡಿದು ಅವರನ್ನು ಸಂಪರ್ಕಕ್ಕೆ ತಂದು, ಗುರುಗಳನ್ನು ಶಿಷ್ಯರನ್ನು ಒಂದೆಡೆ ಸೇರಿಸಿರುವ ವಿನೂತನ ಕಾರ್ಯಕ್ರಮವಿದು ಎಂದರು.

ಮುಖಂಡ ರಫೀಕ್‌ ಪಾಷ ಮಾತನಾಡಿ, ನಾವೆಷ್ಟೇ ದೊಡ್ಡ ಹುದ್ದೆ ಅಲಂಕರಿಸಿದರೂ ಶಿಕ್ಷಣದ ದಾರಿ ತೋರಿದ ಗುರುವಿಗೆ ಚಿರರುಣಿಗಳಾಗಿರಬೇಕು. ಒಬ್ಬ ವಿದ್ಯಾರ್ಥಿ ಸಾಧನೆ ಮಾಡಿದಾಗ ಪೋಷಕರಿಗಿಂತ ಹೆಚ್ಚು ಹೆಮ್ಮೆ ಪಡುವವವರು ಗುರುಗಳು ಎಂದು ಅಭಿಪ್ರಾಯಪಟ್ಟರು.

ಹಳೆ ವಿದ್ಯಾರ್ಥಿನಿ ನಳಿನಾಕ್ಷಿ ಮಾತನಾಡಿ, ಇಲ್ಲಿ ಕಲಿತ ನಾವು ಇಂದು ಎಲ್ಲೋ ಬದುಕು ಕಟ್ಟಿಕೊಂಡಿದ್ದೇವೆ. ವಿದ್ಯಾರ್ಥಿ ಜೀವನದಲ್ಲಿ ನಮ್ಮ ತುಂಟಾಟಗಳನ್ನು ಮನ್ನಿಸಿ ನಮ್ಮ ಬದುಕನ್ನು ಹಸನಾಗಿಸಿದ ಗುರುಗಳನ್ನು  ಗೌರವಿಸುವುದೇ ಒಂದು ಸಂಭ್ರಮ ಎಂದರು.

ಹಳೇ ವಿದ್ಯಾರ್ಥಿ ಸಂಘ: ಹಳೆ ವಿದ್ಯಾರ್ಥಿಗಳ ಮುಖಂಡರಾದ ರಾಜಣ್ಣ,ನರಸಿಂಹಮೂರ್ತಿ, ಅನ್ನಪೂರ್ಣ,ಶ್ರೀನಿವಾಸ್‌, ರಾಜು, ಅಶಥನಾರಾಯಣ,ನಾಗಮಣಿ ಸೇರಿದಂತೆ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುರುಗಳಾದ ಆರ್‌. ಗೋವಿಂದಯ್ಯ,

ಓಂಕಾರ್‌ ನಾಯಕ್‌, ಕೆಎನ್‌.ಪ್ರಭುದೇವ್‌, ಆರ್‌.ವಿ.ರತ್ನಕರವೈದ್ಯ, ಜಿ ಪುಟ್ಟಹನುಮಕ್ಕ, ಹೆಚ್‌.ಎಸ್‌. ಮಂಗಳಾಂಬ ಎಸ್‌.ಆರ್‌.ಹೆಚ್‌.ಆರಾಧ್ಯ ಇವರನ್ನು ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ನೀಡಿ ಹಳೆ ಸಹಪಾಟಿಗಳೆಲ್ಲರೂ ಪೋಟೊ ತೆಗೆಸಿಕೊಂಡರು.

ಟಾಪ್ ನ್ಯೂಸ್

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು ?

India: ಸಂವಿಧಾನದ ಕುರಿತಾಗಿ ಶೈಕ್ಷಣಿಕ ನೆಲೆಯಲ್ಲಿ ಚಿಂತನ ಮಂಥನ ನಡೆಯಬೇಕು?

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.