ಭಾರೀ ಮಳೆ, ಭೂಕುಸಿತ; ಯಶವಂತಪುರ-ಕಾರವಾರ ಮಾರ್ಗದ ರೈಲು ಸಂಚಾರ ರದ್ದು
Team Udayavani, Aug 10, 2019, 2:55 PM IST
ಬೆಂಗಳೂರು: ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರು-ಸಕಲೇಶಪುರ ಮಾರ್ಗವಾಗಿ ಸಂಚರಿಸುವ ಹಲವು ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರದ್ದಾದ ರೈಲುಗಳ ವಿವರ:
1)ಯಶವಂತ ಪುರ-ಕಾರವಾರ ಎಕ್ಸ್ ಪ್ರೆಸ್(ದಿನಾಂಕ 12, 14, 16, 19, 21, 23 ಸೇರಿ ಒಟ್ಟು ಆರು ದಿನ ರದ್ದು)
2)ಕಾರವಾರ-ಯಶವಂತ ಪುರ ಎಕ್ಸ್ ಪ್ರೆಸ್ (ಆಗಸ್ಟ್ 13, 15, 17, 20, 22 ಸೇರಿ ಐದು ದಿನ ರದ್ದು)
3)ಎಸ್ ಬಿಸಿ ಕೆನರಾ- ಕಾರವಾರ ಎಕ್ಸ್ ಪ್ರೆಸ್( ಆ 14, 15, 16, 17, 21, 22 ಸೇರಿ ಆರು ದಿನ ರದ್ದು)
4) ಎಸ್ ಬಿಸಿ ಕೆನರಾ-ಕಾರವಾರ ಎಕ್ಸ್ ಪ್ರೆಸ್( ಆ.11, 12, 13, 18, 19, 20 ಸೇರಿ ಆರು ದಿನ ರದ್ದು)
5)ಕೆನರಾ-ಕಾರವಾರ –ಎಸ್ ಬಿಸಿ ಎಕ್ಸ್ ಪ್ರೆಸ್(ಆ.11, 12, 13, 14, 18, 19, 20, 21 ಸೇರಿ ಒಟ್ಟು ಎಂಟು ದಿನ ರದ್ದು)
6)ಕೆನರಾ-ಕಾರವಾರ ಎಕ್ಸ್ ಪ್ರೆಸ್(ಆ.15, 16, 17, 22 ಸೇರಿ 4 ದಿನ ರದ್ದು)
7)ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್ ಪ್ರೆಸ್(ಆ.13, 15. 18, 20, 22 ಸೇರಿ 5 ದಿನ ರದ್ದು)
8)ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್ ಪ್ರೆಸ್(ಆ. 12, 14, 16, 19, 21, 23 ಸೇರಿ 6 ದಿನ ರದ್ದು)
9)ಯಶವಂತಪುರ-ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್ (ಆ.11, 13, 15, 18, 20, 22 ಸೇರಿ 6ದಿನ ರದ್ದು)
10)ಯಶವಂತಪುರ-ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್(ಆ. 12, 14, 16, 19, 21, 23 ಸೇರಿ ಆರು ದಿನ ರದ್ದು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Jogging: ಬೆಳಗಾವಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ನೈಟ್ ರನ್ನಿಂಗ್, ಜಾಗಿಂಗ್
Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ
Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.