ಉನ್ನತ ಶಿಕ್ಷಣ:ಒಂದು ಮೈಲುಗಲ್ಲು
Team Udayavani, Jul 23, 2021, 4:05 PM IST
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣಅವರ ನೇತೃತ್ವದ ಉನ್ನತ ಶಿಕ್ಷಣಇಲಾಖೆಯು ಎರಡುವರ್ಷಗಳಲ್ಲಿ ಸಾಕಷ್ಟು ಸವಾಲುಗಳನ್ನುಎದುರಿಸಿದೆ. ಮೊದಲನೆಯದಾಗಿ,ಕೋವಿಡ್-19 ಸೋಂಕಿನ ನಡುವೆಯೂ ವಿದ್ಯಾರ್ಥಿಗಳಕಲಿಕೆಗೆಭಂಗ ಬಾರದಂತೆ ನೋಡಿಕೊಳ್ಳುವ ಸನ್ನಿವೇಶಉಂಟಾಯಿತು.
ಇದನ್ನುಸಾಕಾರ ಗೊಳಿಸಲುಹಲವಾರುತೊಡಕುಗಳಿಗೆ ಕಡಿಮೆಅವಧಿ ಯಲ್ಲಿಪರಿಹಾರಗಳನ್ನುಯಶಸ್ವಿಯಾಗಿಕಂಡುಕೊಳ್ಳಲಾ ಯಿತು.ಇದಕ್ಕಾಗಿ ಅಗತ್ಯವಾದಮೂಲಸೌಕರ್ಯಗಳುಯಾವುವು ಎಂಬುದನ್ನುಸಮರ್ಪಕವಾಗಿ ಗುರುತಿಸಿ ಅದಕ್ಕೆ ತಕ್ಕಂತೆ”ಡಿಜಿಟಲ್‌ಕಂ¨ಕ ‘ವನ್ನು ನಿವಾರಿಸುವ ನಿಟ್ಟಿನಲ್ಲಿಉನ್ನತ ಶಿಕ್ಷಣವ್ಯವಸ್ಥೆಯನ್ನು ಸಜ್ಜುಗೊಳಿಸಲಾಯಿತು.ಜೊತೆಗೆ, ಇದೇ ಸಂದರ್ಭ ದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣನೀತಿ-2020’ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವುದಕ್ಕೂ ಸಿದ್ಧತೆ ಮಾಡಿಕೊಳ್ಳಲಾಯಿತು.
ಕರ್ನಾ ಟಕವು ಮಾಹಿತಿ ಜೈವಿಕ ತಂತ್ರಜ್ಞಾನ, ವಿಜ್ಞಾನ-ತಂತ್ರಜ್ಞಾನಕ್ಷೇತ್ರಗಳಲ್ಲಿ ತನ್ನದೇ ಛಾ±ು ಒ ತ್ತಿ ದೇಶ-ವಿದೇಶಗಳ ಗಮನ ಸೆಳೆದಿದೆ. ಇದರ ಜೊತೆಗೆ ರಾಜ್ಯವು ಶಿûಣಕ್ಷೇತ್ರದಲ್ಲಿಯೂ ಜ್ಞಾನಕಾಶಿಯಾಗಿ ಬೆಳಗಿ ಭಾರತ ದೇಶವುವಿಶ್ವ ಗುರುವಾಗಿ ಹೊರಹೊಮ್ಮಬೇಕೆಂಬ ಆಶಯಕ್ಕೆಗಮನಾರ್ಹ ಕೊಡುಗೆ ನೀಡಬೇಕು ಎಂಬುದು ಸರ್ಕಾರದಗುರಿಯಾಗಿದೆ.
ಇದು ಸಾಧ್ಯವಾಗಬೇಕೆಂದರೆ ಉನತ ° ಶಿûಣಕ್ಷೇತ್ರವು ನಿಂತ ನೀರಾಗದೆ ಸದಾ ಹರಿಯುತ್ತಿರುವ ನದಿಯಂತಾಗಬೇಕು. ಇದನ್ನು ಗಮನ¨ಲ್ಲಿ ರಿಸಿಕೊಂಡು ಉನ್ನತಶಿಕ್ಷಣಕ್ಷೇñÅವ ನ್ನು ಚಲನಶೀಲಗೊಳಿಸಲು ಹಲವಾರುಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರದಲ್ಲಿ ಪ್ರಧಾನಿನರೇಂದ್ರ ಮೋದಿ ಅವರು ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣನೀತಿ’ಯು ದಿಕೂÕ ಚಿಯಾದರೆ, ರಾಜ್ಯದಲ್ಲಿ ಸರ್ಕಾರದ ನೇತೃತ್ವವಹಿಸಿರುವ ಬಿ.ಎಸ್.ಯಡಿಯೂರಪ್ಪ ಅವರಮಾರ್ಗದರ್ಶನದೊಂದಿಗೆ ಉನ್ನತ ಶಿಕ್ಷಣದ ಆಶಯಗಳನ್ನುಈಡೇರಿÓಲು ದೃಢವಾದ ಹೆಜ್ಜೆಗಳ ನ್ನು ಇರಿಸಲಾಗುತ್ತಿದೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.