ಬಿಐಟಿಯಿಂದ”ಹಾಲಿಡೇ ಕಾರ್ನಿವಲ್’
Team Udayavani, Feb 18, 2018, 6:25 AM IST
ಬೆಂಗಳೂರು: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಗಳ ಆಯೋಜಕ ಸಂಸ್ಥೆ ಭಾರತ್ ಇಂಟರ್ ನ್ಯಾಷನಲ್ ಟ್ರಾವೆಲ್ಸ್ (ಬಿಐಟಿ) ಫೆ.15 ರಿಂದ 18ರವರೆಗೆ ಮೆಗಾ “ಹಾಲಿಡೇ ಕಾರ್ನಿವಲ್’ ಏರ್ಪಡಿಸಿರುತ್ತದೆ. ಕರ್ನಾಟಕದ ನಂ.1 ಟ್ರಾವೆಲ್ ಕನ್ಸಲ್ಟೆಂಟ್ ಆಗುವತ್ತ ಮುನ್ನಡೆಯುತ್ತಿರುವ ಬಿಐಟಿ ಸಂಸ್ಥೆ ಕಳೆದ 27 ವರ್ಷಗಳಿಂದ ಸೇವೆಯಲ್ಲಿ ನಿರತವಾಗಿದೆ.
ರಾಜ್ಯದಲ್ಲಿ ಯಾವುದೇ ಪ್ರಯಾಣ ಸಂಬಂಧಿ ಸೇವೆಗಾಗಿ ಮನೆಮಾತಾಗಿರುವ ಸಂಸ್ಥೆ 30ಕ್ಕೂ ಹೆಚ್ಚು ಪ್ರತಿಷ್ಠಿತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿ ಬ್ರಾÂಂಡ್ನೊಂದಿಗೆ ವ್ಯಾವಹಾರಿಕ ಸಂಬಂಧವನ್ನು ಇಟ್ಟುಕೊಂಡು ಎಲ್ಲ ರೀತಿ ಸೇವೆಗಳನ್ನು ಒದಗಿಸುತ್ತಿದೆ. ಪ್ರವಾಸಿಗರು ವಾರಾಂತ್ಯವನ್ನು ಸಂತೋಷವಾಗಿ ಕಳೆಯಬಹುದಾದ ಅಂಗ್ಸಾನ, ಬ್ಯಾನ್ಯಯನ್ ಟ್ರೀ ಹಾಗೂ ಕ್ಲಬ್ಮೆದ್ನಂತಹ ಐಷಾರಾಮಿ ರೆಸಾರ್ಟ್ಗಳು, ರಾಯಲ್ ಕೆರಿಬಿಯನ್ ಮತ್ತು ಪ್ರಿನ್ಸೆಸ್ ಕ್ರೂಸ್ಗಳಂತ ಪ್ರಮುಖ ಕ್ರೂಸ್ ಪಂಕ್ತಿಗಳ ಹಾಲಿಡೇಸ್ಗಳನ್ನು ಸಂಸ್ಥೆ ಒಳಗೊಂಡಿರುತ್ತದೆ.
ವಿದೇಶಿ ಪ್ರವಾಸಿ ಬ್ರಾÂಂಡ್ಗಳಾದ ಗ್ಲೋಬಸ್ ಮತ್ತು ಕಾಸ್ಮೋಸ್ ಸಂಸ್ಥೆಗಳೊಂದಿಗೂ ಸಹಭಾಗಿತ್ವವನ್ನು ಬಿಐಟಿ ಹೊಂದಿರುತ್ತದೆ. ಸ್ವೇಚ್ಛಾವಿಹಾರೋತ್ಸವ (ಕಾರ್ನಿವಲ್)ವನ್ನು ರೋಮಾಂಚಕಾರಿ ಮಾಡಲು ಬಿಐಟಿ, ಹಾಲಿಡೇ ಬುಕ್ ಮಾಡುವ ಪ್ರತಿ ಕುಟುಂಬಕ್ಕೆ ಒಂದು ಗಿಫ್ಟ್ ವೋಚರ್ ನೀಡಲು ಮುಂದಾಗಿದೆ. ಈ ಮೆಗಾ ಈವೆಂಟ್ನ ಒಂದೇ ವೇದಿಕೆಯಲ್ಲಿ ಪ್ರಮುಖ ಪ್ರಯಾಣ ಉತ್ಪನ್ನಗಳು ಹಾಗೂ ರಜಾ ಆಯ್ಕೆಗಳನ್ನು ತರುವ ಪ್ರಯತ್ನ ಇದಾಗಿದ್ದು, ಹೆಚ್ಚಿನ ಮಾಹಿತಿಗೆ ಮೊ.7676022022 ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.