![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jul 16, 2021, 6:25 PM IST
ಬೆಂಗಳೂರು: ಗುಲ್ಬರ್ಗ ಜಿಲ್ಲೆಯ ಭೀಮಾನದಿ ತೀರದಲ್ಲಿಸುಮಾರು 5 ರಿಂದ 6 ಕಿ.ಮೀ. ವರೆಗೆ ಕರ್ನಾಟಕ ರಾಜ್ಯ ರಸ್ತೆಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಸಂಸ್ಥೆ ಹೆಸರಿನಲ್ಲಿಮರಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವ ದೂರುಬಂದ ಹಿನ್ನೆಲೆಯಲ್ಲಿ ದಾಳಿ ಮಾಡಲಾಯಿತು.
ಈ ವೇಳೆ ಸುಮಾರು 5 ರಿಂದ6ಕಿ.ಮೀ. ಇರುವಫಿರೋಜಾಬಾದ್ ವರೆಗೆ ನಡಿಗೆಯಲ್ಲಿ ಸಾಗಿ ದಾರಿ ಮಧ್ಯೆಜೆಸಿಬಿಯಿಂದ ಅಡ್ಡ ಹಳ್ಳ ತೆಗೆದು ತೊಂದರೆ ಕೊಟ್ಟರು.ಯಾವುದಕ್ಕೂ ಭಯಪಡದೆ ಭೇದಿಸಿ, ಈ ಎಲ್ಲಾ ಅಕ್ರಮಗಳಲ್ಲಿಶಾಮೀಲಾಗಿರುವ ನಮ್ಮ ಅಧಿಕಾರಿಗಳ ಮೇಲೆಕ್ರಮಜರುಗಿಸಲು ಸೂಚಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕನಿರ್ದೇಶಕ ಹಾಗೂ ಸ್ಥಳೀಯ ಮುಖಂಡರು ಶಕ್ತಿ ತುಂಬಿದರುಎಂದು ಪ್ರಕಟಣೆ ತಿಳಿಸಿದೆ.
ನಂತರ ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳ ಜತೆ ವಿಭಾಗಮಟ್ಟದ ಪರಿಶೀಲನಾ ಸಭೆಯಲ್ಲಿ ಚರ್ಚಿಸಿದ ಸಂಸ್ಥೆ ಅಧ್ಯಕ್ಷರುದ್ರೇಶ್, ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಮತ್ತುತ್ವರಿತಗತಿಯಲ್ಲಿಕಾಮಗಾರಿಗಳನ್ನು ಮುಗಿಸಲು ಅಧಿಕಾರಿಗಳಿಗೆಸೂಚಿಸಲಾಯಿತು.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.