ಐಸಿಎಸ್‌ಇಯಲ್ಲಿ 17ಮಂದಿ ಉತ್ತಮ ಸಾಧನೆ
Team Udayavani, May 8, 2019, 3:02 AM IST
ಬೆಂಗಳೂರು: 2019ನೇ ಶೈಕ್ಷಣಿಕ ವರ್ಷದ “ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕಂಡರಿ ಎಜುಕೇಷನ್’ (ಐಸಿಎಸ್‌ಇ) 10 ನೇ ತರಗತಿ ಪರೀಕ್ಷೆಗಳಲ್ಲಿ ರಾಜ್ಯದ 17 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಈ ವರ್ಷ ಮಾರ್ಚ್‌ನಲ್ಲಿ ನಡೆದ ಪರೀಕ್ಷೆಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, 9 ಬಾಲಕರು ಹಾಗೂ 8 ಬಾಲಕೀಯರು ಸೇರಿ ಒಟ್ಟು 17 ವಿದ್ಯಾರ್ಥಿಗಳು ಶೇ.99 ಮತ್ತು ಶೇ.98 ಅಂಕಗಳನ್ನು ಪಡೆದಿದ್ದಾರೆ.
ಈ ಬಾರಿ ಐಸಿಎಸ್‌ಇ ಪರೀಕ್ಷೆಗೆ ರಾಜ್ಯದ 321 ಶಾಲೆಗಳಿಂದ 9,215 ಹಾಗೂ 9,002 ಬಾಲಕೀಯರು ಸೇರಿ ಒಟ್ಟು 18,217 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಐಸಿಎಸ್‌ಇ ಯಲ್ಲಿ ರಾಜ್ಯದಲ್ಲಿ ಶೇ.99.77 ಫಲಿತಾಂಶ ಬಂದಿದ್ದು, ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ.
ಐಸಿಎಸ್‌ಇ ಟಾಪರ್: ಸಾಧನಾ ವಿ.- ಶ್ರೀ ವಾಣಿ ಪಬ್ಲಿಕ್ ಸ್ಕೂಲ್, ಬೆಂಗಳೂರು. ನಿತಿನ್ ಅರವಿಂದ ಬಿರೂರು-ಎಂ.ಇ.ಎಸ್-ಕಿಶೋರ ಕೇಂದ್ರ, ಬೆಂಗಳೂರು. ಅನಘ ಎಚ್.ಸಿ-ಎಂ.ಇ.ಎಸ್-ಕಿಶೋರ ಕೇಂದ್ರ, ಬೆಂಗಳೂರು. ಸಾನಾ ದತ್-ವಿಬ್‌ಗಯಾರ್ ಹೈಸ್ಕೂಲ್, ಮಾರತಹಳ್ಳಿ, ಬೆಂಗಳೂರು. ನಿತ್ಯಾ ಅಗರ್ವಾಲ್-ವಿಬ್‌ಗಯಾರ್ ಹೈಸ್ಕೂಲ್, ಮಾರತಹಳ್ಳಿ, ಬೆಂಗಳೂರು. ತೇಜಲ್ ದೈವಜ್ಞ- ವಿಬ್‌ಗಯಾರ್ ಹೈಸ್ಕೂಲ್, ಬೆಂಗಳೂರು. ಶಾನಾ ದಿಯಾ ಸುಜಿತ್-ಕ್ಯಾಂಬ್ರಿಡ್ಜ್ ಪಬ್ಲಿಕ್ ಸ್ಕೂಲ್, ಬೆಂಗಳೂರು. ಸಿರಿ ಶಂಕರತೋಟ-ಕ್ಯಾಂಬ್ರಿಡ್ಜ್ ಪಬ್ಲಿಕ್ ಸ್ಕೂಲ್, ಬೆಂಗಳೂರು. ನಿವೇಶ್ ಮಹೇಶ್ವರಿ-ವಿಬ್‌ಗಯಾರ್ ಹೈಸ್ಕೂಲ್, ಮಾರತಹಳ್ಳಿ, ಬೆಂಗಳೂರು. ಅಜಿಪ್ರತಿಮ್ ನಾಗ್-ದಿ ಫ್ರ್ಯಾಂಕ್ ಆಂತೋಣಿ ಪಬ್ಲಿಕ್ ಸ್ಕೂಲ್, ಬೆಂಗಳೂರು.
ಅಮೃತಾ ಪ್ರೀತಂ-ಕಾರ್ಮೆಲ್ ಸ್ಕೂಲ್, ಬೆಂಗಳೂರು. ಮ್ರಿದುಲ್ ಗುಪ್ತಾ-ಬಿಷಪ್ ಕಾಟನ್ ಬಾಯ್ಸ ಸ್ಕೂಲ್, ಬೆಂಗಳೂರು. ಆಕಾಶ್ ಮಲ್ಲಿಕ್- ಪ್ರಸಿಡೆನ್ಸಿ ಸ್ಕೂಲ್, ನಂದಿನಿಲೇಔಟ್, ಬೆಂಗಳೂರು. ಬಿ.ಎಸ್.ಅನಿವೃದ್ಧ್- ಸೇಂಟ್ ಆ್ಯನ್ಸ್ ಹೈಸ್ಕೂಲ್, ಬೆಂಗಳೂರು. ಆಯುಷ್ ಬಹುವಾಲಾ-ಗ್ರೀನ್‌ಹುಡ್, ಬೆಂಗಳೂರು. ಮೆಲ್ವಿನ್ ಮೋನ್ಸಿ ಪರೇಲ್-ಸೆಂಟ್ ಥಾಮಸ್ ಪಬ್ಲಿಕ್ ಸ್ಕೂಲ್, ಬೆಂಗಳೂರು. ವಿರೇಶ್ ಬಿ ಪಾಟೀಲ್- ದಿ. ನ್ಯೂ ಕೆಂಬ್ರಿಡ್ಜ್ ಇಂಗ್ಲಿಷ್ ಸ್ಕೂಲ್, ಬೆಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.