ವರ್ತೂರು ಕರೆಯಲ್ಲಿ ಮತ್ತೆ ನೊರೆ
Team Udayavani, Dec 20, 2017, 12:10 PM IST
ಮಹದೇವಪುರ: ನೀರಿನ ಹರಿವು ಹೆಚ್ಚಾದಂತೆ ವರ್ತೂರು ಕೆರೆಯಲ್ಲಿ ನೊರೆ ಉಲ್ಬಣಗೊಳ್ಳುತ್ತಿದ್ದು, ಗಾಳಿಯ ರಭಸಕ್ಕೆ ರಸ್ತೆ ಮೇಲೆ ಹಾರುತ್ತಾ ವಾಹನ ಸವಾರರಿಗೆ ತೊಂದರೆ ನೀಡುತ್ತಿದೆ.
ಆಗಸ್ಟ್ನಿಂದ ಎರಡು ತಿಂಗಳ ಕಾಲ ಸುರಿದ ಮಳೆಯ ವೇಳೆಯಲ್ಲಿ ಅಧಿಕಗೊಂಡು ನಂತರ ಕ್ರಮೇಣ ಕಡಿಮೆಯಾದ ನೊರೆ ಈಗ ಮತ್ತೂಮ್ಮೆ ಉಲ್ಬಣಗೊಂಡು ಜನರನ್ನು ಕಾಡತೊಡಗಿದೆ, ವರ್ತೂರು ಕೆರೆಗೆ ಎರಡು ಕೋಡಿಗಳಿದ್ದು ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ವರ್ತೂರು ಜಂಕ್ಷನ್ ಬಳಿ ಒಂದು ಕೋಡಿಯಿದ್ದು ವರ್ತೂರು ಗ್ರಾಮದ ಬಳಿಯೊಂದು ಕೋಡಿ ಹರಿಯುತ್ತದೆ.
ವರ್ತೂರು ಕೆರೆಯ ಎರಡೂ ಕೆರೆಯ ಕೋಡಿಗಳಲ್ಲಿ ಕಳೆದೊಂದು ವಾರದಿಂದ ನೀರಿನ ಹರಿವಿನ ವೇಗ ಹೆಚ್ಚಿದ್ದು, ನೋರೆ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಕೂರುತ್ತಿದೆ. ಇದರಿಂದ ದ್ವಿಚಕ್ರವಾಹನ ಸವಾರರು, ಕಾರು, ಲಾರಿ, ಬಸ್ಸುಗಳ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ, ವರ್ತೂರು ಕೋಡಿಯಲ್ಲಿ ಬಿಡಿಎ ಒಂದೆಡೆ ಮಾತ್ರವೇ ಮೆಷ್ ಅಳವಡಿಸಿದ್ದರೂ ಪ್ರಯೋಜನವಿಲ್ಲದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.