ಅವಳಿ ಕೊಲೆಗೈದ ಆರೋಪಿ ಕಾಲಿಗೆ ಗುಂಡೇಟು
Team Udayavani, Apr 15, 2021, 12:33 PM IST
ಬೆಂಗಳೂರು: ರಾಜಧಾನಿಯಲ್ಲಿ ಮತ್ತೂಮ್ಮೆಪೊಲೀಸರ ಬಂದೂಕು ಸದ್ದು ಮಾಡಿದೆ.ನಗರದ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿಅವಳಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.ನಗರದ ಕೋಣನಕುಂಟೆ ನಿವಾಸಿಮಂಜುನಾಥ ಅಲಿಯಾಸ್ ಅಂಬಾರಿ (32)ಬಂಧಿತ.
ಆರೋಪಿ, ಏ. 7ರಂದು ರಾತ್ರಿ ಜೆ.ಪಿ.ನಗರದಲ್ಲಿ ವಾಸವಿದ್ದ ಪಶ್ಚಿಮ ಬಂಗಾಳಮೂಲದ ಮಮತಾ ಬಸು ಹಾಗೂ ಇವರಮಗನ ಸ್ನೇಹಿತ ಒಡಿಶಾ ಮೂಲದ ದೇವಬ್ರತಾಎಂಬವರನ್ನು ಕೊಲೆ ಮಾಡಿದ್ದ. ಚಿನ್ನಾಭರಣಕಳ್ಳತನಕ್ಕಾಗಿ ಅವಳಿ ಕೊಲೆ ಕೃತ್ಯ ನಡೆಸಿದ್ದ.ದೇವಬ್ರತಾ ಬಾರ್‌ನಲ್ಲಿ ಮದ್ಯ ಸೇವಿಸಿ ಬಳಿಕಬಾರ್ ಪಕ್ಕದಲ್ಲಿದ್ದ ಅಂಗಡಿಯಲ್ಲಿ ಸಿಗರೇಟ್‌ಖರೀದಿಸಿದ್ದರು. ಗೂಗಲ್ ಪೇನಲ್ಲಿ ಹಣಪಾವತಿಸಲು ಆಗದಿದ್ದಾಗ, ಬಾರ್‌ನ ಪಕ್ಕದಟೇಬಲ್‌ನಲ್ಲಿದ್ದ ಆರೋಪಿ ಮಂಜುನಾಥ,ಹೊರಗೆ ಬಂದು ಸಿಗರೇಟ್‌ನ ಹಣಪಾವತಿಸಿದ್ದನು. ಬಳಿಕ, ದೇವಬ್ರತಾ ಮನೆಗೆನಡೆದುಕೊಂಡು ಹೋಗುತ್ತಿದ್ದಾಗ ಹಿಂಬಾಲಿಸಿ,ಅವರ ಬಳಿ ಇದ್ದ ಮೊಬೈಲ್ ಕಳವು ಮಾಡಲುಯತ್ನಿಸಿದ್ದ. ಮತ್ತೆ ಹಿಂಬಾಲಿಸಿದಆರೋಪಿ,ದೇವಬ್ರತಾ, ಮನೆಯ ಕಾಲಿಂಗ್‌ಬೆಲ್ ಮಾಡಿದ್ದ. ಆಗ ಮಮತಾ ಬಸು ಬಾಗಿಲುತೆಗೆದಿದ್ದರು. ಈ ವೇಳೆ ಅವರ ಕೊರಳಲ್ಲಿದ್ದಚಿನ್ನದ ಸರವನ್ನು ನೋಡಿದ್ದ.
ಅವರ ಪತಿ ಕುರಿತುಮಾತಾಡಿ, ಬಳಿಕ, ಆರೋಪಿ ಅಲ್ಲಿಂದಕೋಣನಕುಂಟೆಗೆ ತೆರಳಿ ಬೈಕ್ ಕಳ್ಳತನ ಮಾಡಿಚಾಕುವೊಂದನ್ನು ಖರೀದಿಸಿದ್ದ. ಮಧ್ಯರಾತ್ರಿಮತ್ತೆ ದೇವಬ್ರತಾ ಮನೆ ಬಳಿ ಬಂದು ಬಾಗಿಲುಬಡಿದಿದ್ದನು. ದೇವಬ್ರತಾ ಬಾಗಿಲುತೆಗೆಯುತ್ತಿದ್ದಂತೆ ಆರೋಪಿ ಒಳನುಗ್ಗಿಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ.
ಹೆಡ್‌ಕಾನ್ಸ್‌ಟೇಬಲ್ ಮೇಲೆ ಹಲ್ಲೆ: ಆರೋಪಿಮಂಜುನಾಥ, ಮಂಗಳವಾರ ರಾತ್ರಿಕೋಣನಕುಂಟೆಯ ಆದಿತ್ಯನಗರದ ಸಮೀಪಇರುವ ಬಗ್ಗೆ ಪೊಲೀಸರು ಖಚಿತ ಮಾಹಿತಿಆಧರಿಸಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲು ಮುಂದಾದರು. ಈ ವೇಳೆ ಆರೋಪಿ,ಹೆಡ್‌ಕಾನ್ಸ್‌ಟೇಬಲ್ ಸಾಧಿಕ್ ಅವರಿಗೆ ಡ್ರಾಗರ್‌ನಿಂದ ಇರಿದಿದ್ದಾನೆ. ಇನ್ಸ್‌ಪೆಕ್ಟರ್,ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆಶರಣಾಗುವಂತೆ ತಿಳಿಸಿದ್ದಾರೆ. ಆದರೂ, ಹಲ್ಲಗೆಮುಂದಾದ ಆರೋಪಿ ಬಲಗಾಲಿಗೆ ಗುಂಡುಹಾರಿಸಿದ್ದಾರೆ. ಹಲ್ಲೆಗೊಳಗಾದ ಸಾಧಿಕ್,ಮುಖ್ಯಪೇದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿಚಾರಣೆಯಿಂದ ಆರೋಪಿ 10ಕ್ಕೂಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದುಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.