ಟೊಯೋಟಾದಿಂದ ಇಟಿಯೋಸ್ ಸುರಕ್ಷತಾ ಡ್ರೈವ್
Team Udayavani, Aug 30, 2017, 11:29 AM IST
ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ಮಹದೇವಪುರದ ಇ-ಜೋನ್ ಕ್ಲಬ್‌ನಲ್ಲಿ ಇತೀ¤ಚೆಗೆ ಗ್ರಾಹಕರಿಗಾಗಿ ಟೋಯೊಟಾ ಇಟಿಯೋಸ್ ಸೇಫ್ಟಿ ಎಕ್ಸ್‌ಪಿರಿಯೆನ್ಷಿಯಲ್ ಡ್ರೈವ್ (ಸುರಕ್ಷತಾ ಅನುಭವ ಡ್ರೈವ್) ನಡೆಸಿತು.
ಸತತ ಒಂಬತ್ತು ದಿನ ನಡೆದ ಸುರಕ್ಷತಾ ಕಾರ್ಯಕ್ರಮದಲ್ಲಿ ಗ್ರಾಹಕರು ಮತ್ತು ಅವರ ಕುಟುಂಬದವರಿಗೆ ಇಟಿಯೋಸ್ ಕಾರು ಚಾಲನೆಯ ಸುರಕ್ಷತಾ ಲಕ್ಷಣಗಳು, ಸುರಕ್ಷತೆ ಮನಸ್ಸು, ಪಾದಚಾರಿ ಸುರಕ್ಷತೆ, ರಸ್ತೆ ಸುರಕ್ಷತೆ, ಚಾಲಕನ ಸುರಕ್ಷತೆ ಹಾಗೂ ವಾಹನ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಇದಾಗಿತ್ತು.
ಕಾರ್ಯಕ್ರಮವನ್ನು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ.,ನ ಹಿರಿಯ ಉಪಾಧ್ಯಕ್ಷ ಅಟಿಟೋಶಿ ಟಕೆಮುರಾ ಅವರು ಉದ್ಘಾಟಿಸಿ ಮಾತನಾಡಿದರು. ಇಟಿಯೋಸ್ ಸರಣಿ ಕಾರುಗಳನ್ನು ಬಳಸುತ್ತಿರುವ ಗ್ರಾಹಕರ ಹಾಗೂ ಕುಟುಂಬದ ಸುರಕ್ಷತೆ ನಮಗೆ ಮುಖ್ಯವಾಗಿದೆ. ಇಟಿಯೋಸ್ ಗ್ರಾಹಕರು ಭಾರತದ ಸೇಫೆಸ್ಟ್ ಡ್ರೈವರ್‌ಗಳಾಗಬೇಕು.
ಅಪಘಾತಗಳಿಂದ ಮುಕ್ತವಾಗಿರಬೇಕು ಎಂಬುದು ನಮ್ಮ ಇಚ್ಛೆ. ಆದ್ದರಿಂದ ಸುರಕ್ಷತಾ ಉಪಕ್ರಮಗಳನ್ನು ಮನವರಿಕೆ ಮಾಡುವ ಸಲುವಾಗಿ ಈ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಹಲವಾರು ಸುರಕ್ಷತಾ ಕ್ವಿಜ್‌ಗಳು, ಫ್ಯಾಮಿಲಿ ಗೇಮ್ಸ್, ಸೇಫ್ಟಿ ಸ್ಪರ್ಧೆಗಳು, ಕಿಡ್ಸ್ ಎಂಗೇಜ್‌ಮೆಂಟ್ ಹಾಗೂ ಸೇಫ್ಟಿ ಎಕ್ಸ್‌ಪೆರಿಮೆನ್ಷಿಯಲ್ ಡ್ರೈವ್ ಅನ್ನು ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
ಪ್ರಯಾಣಿಕರಿಗೆ ಟಿಕೆಟ್ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.