ಸಂಪೂರ್ಣ ಕನ್ನಡ ಅಕ್ಷರಗಳಿರುವ ಕೀಲಿಮಣೆ ರಚನೆ
Team Udayavani, Nov 30, 2018, 11:42 AM IST
ಬೆಂಗಳೂರು: ಕನ್ನಡ ಟೈಪಿಂಗ್ ಸುಲಭವಾಗಿ ಕಲಿಯಬಹುದಾದ ಹಾಗೂ ಕನ್ನಡ ಸೇರಿ ಐದು ಭಾಷೆಗಳನ್ನು ಕಲಿಯುವಂತಹ ಕೀಲಿಮಣೆಯನ್ನು ಕ-ನಾದ ಸಂಸ್ಥೆ ಅಭಿವೃದ್ಧಿಪಡಿಸಿದೆ.
ಬೆಂಗಳೂರು ಮೂಲದ ಕ-ನಾದ ಸಂಸ್ಥೆಯು ಸಂಪೂರ್ಣ ಕನ್ನಡ ಅಕ್ಷರಗಳಿಂದ ಕೂಡಿದ ಕೀಲಿಮಣೆ ವಿನ್ಯಾಸಗೊಳಿಸಿದೆ. ಇಂಗ್ಲಿಷ್ ಅಕ್ಷರಗಳಿರುವ ಕೀಲಿಮಣೆಯಲ್ಲಿ ಮಕ್ಕಳು ಸುಲಭವಾಗಿ ಕನ್ನಡ ಟೈಪಿಂಗ್ ಕಲಿಯಲು ಸಾಧ್ಯವಾಗುವುದಿಲ್ಲ.
ಆದರೆ, ಹೊಸ ಕೀಲಿಮಣೆಯಿಂದ ಕನ್ನಡ ಟೈಪಿಂಗ್ ಸುಲಭವಾಗಿ ಕಲಿಯಬಹುದಾಗಿದೆ. ಕನ್ನಡ ಭಾಷೆಯೊಂದಿಗೆ ಮಲಯಾಳಂ, ತೆಲುಗು, ಸಂಸ್ಕೃತ ಹಾಗೂ ಹಿಂದಿ ಭಾಷೆಗಳನ್ನು ಕೂಡ ಕಲಿಯಬಹುದಾಗಿದೆ.
ವಿಶೇಷವೆಂದರೆ ಕನ್ನಡ ಭಾಷೆಯಲ್ಲಿ ನಿಮ್ಮ ಹೆಸರು ಟೈಪ್ ಮಾಡಿದರೆ, ಇತರೆ ಭಾಷೆಗಳಲ್ಲಿ ನಿಮ್ಮ ಹೆಸರು ಟೈಪ್ ಆಗುತ್ತದೆ. ಕನ್ನಡ ಗಣಕ ಪರಿಷತ್ತಿನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಂಸ್ಥೆ ಮುಂದಾಗಿದ್ದು, ಶೀಘ್ರವೇ ಹೊಸ ತಂತ್ರಾಂಶ ಮಾರುಕಟ್ಟೆಗೆ ಬರಲಿದೆ ಎಂದು ಕ-ನಾದ ಸಂಸ್ಥೆಯ ಗುರುಪ್ರಸಾದ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child marriage: 3 ವರ್ಷದಲ್ಲಿ ರಾಜ್ಯಾದ್ಯಂತ 1,465 ಬಾಲ್ಯ ವಿವಾಹ ಪತ್ತೆ
Indira canteen: ನಗರದಲ್ಲಿ ಶೀಘ್ರ ಹೊಸದಾಗಿ 50 ಇಂದಿರಾ ಕ್ಯಾಂಟೀನ್
ಸಿನಿಮೀಯವಾಗಿ ಮೊಬೈಲ್ ಕಳ್ಳರನ್ನು ಬೆನ್ನಟ್ಟಿ ಹಿಡಿದ ಬಿಬಿಎಂಪಿ ಮಾಜಿ ಕಾರ್ಪೋರೇಟರ್!
Election: ಒಕ್ಕಲಿಗ ಸಂಘದ ಚುನಾವಣೆ; ಡಿ.ಕೆ.ಶಿವಕುಮಾರ್ ಬಣ ಮೇಲುಗೈ
Inner politics; ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Nehru letters ಹಿಂತಿರುಗಿಸುವಂತೆ ಸೋನಿಯಾ ಗಾಂಧಿಗೆ ಬಿಜೆಪಿ ಒತ್ತಾಯ
Madikeri: ಸಹೋದರರ ಕಲಹ ಕೊಲೆಯಲ್ಲಿ ಅಂತ್ಯ – ಆರೋಪಿ ಪರಾರಿ
Parliament: ʼಪ್ಯಾಲೆಸ್ತೀನ್ʼ ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ!
KR Nagar: ಸೂಕ್ತ ನಿರ್ವಹಣೆ ಇಲ್ಲದ ಚುಂಚನಕಟ್ಟೆ ನಿಲ್ದಾಣ!
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.