ಬಡವರಿಗೆ, ದಿವ್ಯಾಂಗರಿಗೆ ಕಿಟ್ ವಿತರಣೆ
Team Udayavani, Jun 23, 2021, 5:12 PM IST
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದಕಾಮಾಕ್ಷಿಪಾಳ್ಯ ದಲ್ಲಿ ಕೊರೊನಾ ದಿಂದ ಸಂಕಷ್ಟಕ್ಕೆಬಡವರಿಗೆ, ದಿವ್ಯಾಂಗರಿಗೆ ಇಂದು ಸ್ಥಳೀಯ ಕಾಂಗ್ರೆಸ್‌ಯುವ ಮುಖಂಡ ರಘುವೀರ್ ಎಸ್ ಗೌಡ ರವರುಉಚಿತ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮಕ್ಕೆಮಾಗಡಿ ತಾಲೂಕು ಮಾಜಿಶಾಸಕರು ಹಾಗೂ ಕಾಂಗ್ರೆಸ್ ಮುಖಂಡರಾದ ಎಚ್.ಸಿ. ಬಾಲಕೃಷ್ಣ ರವರು ಆಗಮಿಸಿ ಫುಡ್‌ಕಿಟ್ ವಿತರಣೆ ಮಾಡುವ ಮೂಲಕಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಹಾಮಾರಿ ಕೊರೊನ ಸೋಂಕಿನಿಂದಇಡೀ ದೇಶವೇ ಸಂಕಷ್ಟಕ್ಕೀಡಾಗಿದ್ದು, ಇಂಥ ಸಂದಿಗ್ಧಸ್ಥಿತಿಯಲ್ಲಿ ಸರ್ಕಾರ ಲಾಕ್‌ಡೌನ್ ಹೇರಿ ದುಡಿಯುವಕೈಗಳಿಗೆ ಕೆಲಸ ಇಲ್ಲದೆ ಒಂದು ಹೊತ್ತಿನ ಊಟಕ್ಕೂಕಷ್ಟಪಡುವ ಪರಸ್ಥಿತಿ ನಿರ್ಮಾಣವಾಗಿದೆ,
ಇದರಜೊತೆಗೆ ಕೋರೋನ ವಾರಿಯರ್ಷ್ ಗಳಾದ ಪೌರಕಾರ್ಮಿಕರು, ಬಡ ಹಾಗೂ ಮಧ್ಯಮ ವರ್ಗದಜನರಿಗೆ, ವಿಶೇಷ ಚೇತನರಿಗೆ ಒಂದು ವಾರ ಊಟಕ್ಕೆಆಗುವಷ್ಟು ರೇಷನ್ ಅಕ್ಕಿ, ಬೆಳೆ ಅಡುಗೆ ಎಣ್ಣೆಸೇರಿದ ದಿನಸಿ ಫುಡ್ ಕಿಟ್ ನೀಡುತ್ತಿರುವುದುಶ್ಲಾಘನೀಯ ಎಂದು ಯುವ ಮುಖಂಡರಘು ವೀರಗೌಡ ರನ್ನು ಶ್ಲಾ ಸಿದರು.ರಘುವೀರ ಗೌಡ ಮಾತನಾಡಿ, ಸಮಾಜಕ್ಕೆ ನಮ್ಮಕಡೆಯಿಂದ ಒಂದು ಸಣ್ಣ ಅಳಿಲು ಸೇವೆಯನ್ನುಮಾಡುವ ಕುರಿತು ಯೋಚಿಸಿ ಇಂದುಈಕಾರ್ಯಮಾಡುತ್ತಿದ್ದು, ಆರ್ಥಿಕ ವಾಗಿ ಸಬಲರು, ಉಳ್ಳವರುಮುಂದೆ ಬಂದು ನೆರವು ನೀಡಬೇಕು ಎಂದರು. ಪಕ್ಷದಹಿರಿಯ ಮುಖಂಡರುಕಾರ್ಯಕರ್ತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.