ಕೃಷ್ಣಪ್ಪ ಪ್ರಿಯಾಕೃಷ್ಣ ಮನೆ-ಮನೆ ಮತಯಾಚನೆ
Team Udayavani, May 2, 2018, 3:03 PM IST
ಬೆಂಗಳೂರು: ಜಯನಗರ, ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಕೃಷ್ಣಪ್ಪ, ಪ್ರಿಯಾಕೃಷ್ಣರವರಿಗೆ ಮನೆ-ಮನೆ ಮತಯಾಚನೆ ಸಂದರ್ಭದಲ್ಲಿ ಅಭೂತ ಪೂರ್ವ ಬೆಂಬಲ ದೊರೆಯುತ್ತಿದೆ.
ಅಪ್ಪ-ಮಗ ಕ್ಷೇತ್ರಗಳಾಗಿರುವ ಇವು ಸಿದ್ದರಾಮಯ್ಯನವರ ಕಾಂಗ್ರೆಸ್ ನೇತೃತ್ವದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳಿಂದ ಮತದಾರರು ಮತ್ತೆ ಗೆಲುನ ಆರ್ಶೀವಾದ ನೀಡುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ.
ಪ್ರಚಾರದ ಸಂದರ್ಭದಲ್ಲಿ ಆರತಿ ಎತ್ತಿ ಸಿಂಧೂರ – ತಿಲಕವಿಟ್ಟು ಜನಸಾಮಾನ್ಯರು ಬರಮಾಡಿಕೊಳ್ಳುತ್ತಿರುವುದು ಅಭ್ಯರ್ಥಿಗಳ ಮೇಲೆ ಇಟ್ಟಿರುವ ನಂಬಿಕೆ ಆತ್ಮಶ್ವಾಸ ಕಾರಣವಾಗಿದೆ. ಮೂರನೇ ಭಾರೀ ಗೆಲುನ ಶ್ರೀರಕ್ಷೆಗೆ ನಿಂತಿರುವ ಕೃಷ್ಣಪ್ಪ ಪ್ರಿಯಾಕೃಷ್ಣರಿಗೆ ಎರಡು ಭಾರಿಯ ಚುನಾವಣೆಯ ಅನುಭವಗಳು ಗೆಲುಗೆ ಸಹಕಾರಿಯಾಗಲಿದೆ.
ಹ್ಯಾಟ್ರಿಕ್ ಗೆಲುಗಾಗಿ ಕಾಯುತ್ತಿರುವ ಇವರು ತಮ್ಮ ಜೀವನವನ್ನು ರಾಜಕೀಯಕ್ಕೆ ಮುಡಿಪಾಗಿಟ್ಟು ಜನಸೇವೆಗಾಗಿ ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ದುಡಿಯುತ್ತಿರುವುದೇ ಇವರ ಗೆಲುವಿನ ಗುಟ್ಟಾಗಿದೆ.
ಜನೋಪಕಾರಿಯಾಗಿ ದುಡಿಯುತ್ತಿರುವ ಇವರು ಈ ಭಾರೀ ಗೆದ್ದು ಬಂದರೆ ಇನ್ನಷ್ಟು ಸಾಮಾನ್ಯ ಜನರಿಗೆ ಅನುಕೂಲವಾಗಬಹುದು ಎಂಬ ನಿರೀಕ್ಷೆಯಲ್ಲಿ ಜನಸಾಮಾನ್ಯ ಕಾಯುತ್ತಿರುವಂತಿದೆ ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.