ಗುಣಮಟ್ಟಕ್ಕೆ ಮ್ಯಾಕ್ಸ್‌ ಮುಲ್ಲರ್‌ ಶಾಲೆ ಮುಂದು


Team Udayavani, Sep 19, 2018, 12:43 PM IST

gunamatakke.jpg

ಬೆಂಗಳೂರು: ಮ್ಯಾಕ್ಸ್‌ ಮುಲ್ಲರ್‌ ಯಾವಾಗಲೂ ಗುಣಮಟ್ಟಕ್ಕಾಗಿ ಹೆಸರಾಗಿದ್ದು, 1984ರ ನಮ್ಮ ಮಿಷನ್‌ ನೂತನ ಯೋಜನೆಯೊಂದಿಗೆ ಶೈಕ್ಷಣಿಕವಾಗಿ ಪ್ರಗತಿಯಲ್ಲಿದೆ. “ಮ್ಯಾಕ್ಸ್‌ ಮುಲ್ಲರ್‌’ನಲ್ಲಿ ಶೈಕ್ಷಣಿಕ ಶ್ರೇಷ್ಠತೆಯ ಜೊತೆಗೆ ಭಾವನಾತ್ಮಕವಾಗಿ ಸ್ಪಂದಿಸುವುದರಿಂದ ಮಕ್ಕಳ ಪ್ರತಿಭೆ ಹೊರತರಲು ಸಾಧ್ಯವಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಇಲ್ಲಿನ ಪ್ರತಿಭೆಗಳು ಉತ್ತಮವಾಗಿರುವುದು ಸ್ಮರಣಿಯ. ಇದಕ್ಕೆ ಪೋಷಕರ, ಶಿಕ್ಷಕರ ಬೆಂಬಲವೂ ಇದೆ. ಯೋಗ ತರಬೇತಿ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣವೂ ಇಲ್ಲಿದೆ. ವಿವಿಧ ಆಸನಗಳ ಅಭ್ಯಾಸದಿಂದ ವಿದ್ಯಾರ್ಥಿಗಳು ಸದೃಢರಾಗಿ ಏಕಾಗ್ರತೆ ಹೊಂದುತ್ತಾರೆ.

ಶಾಲಾ ವಾರ್ಷಿಕೋತ್ಸವ: ಪ್ರತಿವರ್ಷ ಡಿಸೆಂಬರ್‌ ತಿಂಗಳಿನಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಾದೆ. ಮಕ್ಕಳು ಮತ್ತು ಪೋಷಕರಿಂದ 100 ಪ್ರತಿಶತ ಪಾಲ್ಗೊಳ್ಳುವಿಕೆ ಮ್ಯಾಕ್ಸ್‌ ಮುಲ್ಲರ್‌ ಶಾಲಾ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗುತ್ತದೆ. ಹಬ್ಬಹರಿದಿನಗಳೂ ಇದಕ್ಕೆ ಅವಕಾಶ ಕಲ್ಪಿಸಿವೆ.

ಮಲ್ಟಿಮೀಡಿಯಾ: ಸಂಪೂರ್ಣ ಸುಸಜ್ಜಿತ ಮಲ್ಟಿಮೀಡಿಯಾ ತರಗತಿಗಳು ದೃಶ್ಯ-ಶ್ರವಣ ಮಾಧ್ಯಮದ ಶಿಕ್ಷಣಕ್ಕೆ ಆದ್ಯತೆಯಿದೆ. ಜತೆಗೆ ಪುಸ್ತಕಗಳ ಆಧಾರದ ಮೇಲೆ ಡೇಟಾವನ್ನು ಆಯಾ ವರ್ಗದ ಶಿಕ್ಷಕರಿಂದ ಸಂಗ್ರಹಿಸಿ ಪ್ರದರ್ಶಿಸಲಾಗುತ್ತದೆ. ಗಣಕಯಂತ್ರ ಪ್ರಯೋಗಾಲಯದ ಮೂಲಕ ಮಕ್ಕಳಲ್ಲಿ ತಂತ್ರಜ್ಞಾನದ ಕಲಿಕೆಗೆ ಅನುವುಮಾಡಿಕೊಡಲಾಗುತ್ತಿದೆ. ವಿವಿಧ ಸ್ಥಳಗಳಿಂದ ಸರಿಯಾದ ಸಮಯಕ್ಕೆ ಸುರಕ್ಷಿತವಾಗಿ ವಿದ್ಯಾರ್ಥಿಗಳನ್ನು ಕರೆತರಲು, ಕಳುಹಿಸಲು ವಾಹನ ವ್ಯವಸ್ಥೆಯಿದೆ.

ಸ್ಕೌಟ್ಸ್‌ ಮತ್ತು ಗೈಡ್ಸ್‌: ಶಾಲೆಯಲ್ಲಿ ಐದರಿಂದ ಒಂಭತ್ತನೆ ತರಗತಿಯ ವಿದ್ಯಾರ್ಥಿಗಳನ್ನು ಒಳಗೊಂಡ ಅತ್ಯುತ್ತಮ ಮತ್ತು ಶಿಸ್ತಿನ ಸ್ಕೌಟ್ಸ್‌ ಮತ್ತು ಗೈಡ್ಸ್‌ ಭಾಗವಾಗಿದೆ. ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇದು ಸಹಕಾರಿಯಾಗಿದೆ. ಜೊತೆಗೆ ನಗರದ ವಿವಿಧ ಪ್ರದೇಶಗಳಿಗೆ ಪ್ರತ್ಯಕ್ಷ ಕ್ಷೇತ್ರ ಪ್ರವಾಸ ಮಾಡಸಿ ಮಕ್ಕಳಲ್ಲಿ ಆಸಕ್ತಿದಾಯಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗಿದೆ.

ಅಲ್ಲದೆ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಡಿಸೆಂಬರ್‌ ತಿಂಗಳಿನಲ್ಲಿ ಮೈಸೂರು ಮತ್ತು ಊಟಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಪ್ರವಾಸ ಆಯೋಜಿಸಿ ಮಕ್ಕಳಲ್ಲಿ ಭೌಗೋಳಿಕ ಕ್ಷೇತ್ರ, ಸಂಸ್ಕೃತಿ ಅರಿವು ಮೂಡಿಸಲಾಗುತ್ತದೆ. ಬೀಳ್ಕೊಡುಗೆ ಸಮಾರಂಭದ ಮೂಲಕ ಬಾಂಧವ್ಯ ವೃದ್ಧಿಸಲಾಗುತ್ತದೆ.

ಕ್ರೀಡೆ ಚಟುವಟಿಕೆ: ಕ್ರೀಡೆಗೆ ಸಾಮಾನ್ಯ ಶಿಕ್ಷಣದ ಜೊತೆಗೆ ಉನ್ನತ ಆದ್ಯತೆ ನೀಡಲಾಗುತ್ತಿದೆ. ಕ್ರಿಕೆಟ್‌, ವಾಲಿಬಾಲ್‌, ಬ್ಯಾಸ್ಕೆಟ್‌ ಬಾಲ್‌, ಕಬಡ್ಡಿ, ಬ್ಯಾಡ್ಮಿಂಟನ್‌, ಶಟಲ್‌, ಸ್ಕೇಟಿಂಗ್‌ ಮತ್ತು ಅಥ್ಲೆಟಿಕ್ಸ್‌ ಗಳಂತಹ ಶಾಲಾ ತಂಡದಲ್ಲಿ ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ.

ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗುವುದು. ಅಂತರ್‌ ಶಾಲಾ ಮಟ್ಟ, ಶಿಕ್ಷಣ ಇಲಾಖೆ, ಕ್ಲಸ್ಟರ್‌ ಮಟ್ಟದ ಕ್ರೀಡೆಗಳು, ತಾಲೂಕು ಮಟ್ಟ, ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಸಕ್ರಿಯವಾಗಿ ಭಾಗವಹಿಸುವರು. ಶಾಲೆಯ ಕ್ರಿಕೆಟ್‌ ತಂಡವು 14 ವರ್ಷಗಳ ಮತ್ತು 16 ವರ್ಷಗಳ ಕೆಎಸ್‌ಸಿಎ ಮೊದಲ ಭಾಗದಲ್ಲಿದೆ. 

ಶಾಲೆ ಪರಿಚಯ: ಮ್ಯಾಕ್ಸ್‌ ಮುಲ್ಲರ್‌ ಆಂಗ್ಲ ಶಾಲೆಯು ಬೆಂಗಳೂರಿನಲ್ಲಿ 1984 ರಲ್ಲಿ ಪ್ರಾರಂಭಗೊಂಡಿತು. ಈ ಶಾಲೆಯ ಸಂಸ್ಥಾಪಕರು ಗಂಗಾಧರ್‌ ಹಾಗೂ ಸಾವಿತ್ರಮ್ಮ ರವರು. ಅನೇಕ ವರ್ಷಗಳಿಂದ ಈ ಶಾಲೆಯು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ, ಜ್ಞಾನ ಮತ್ತು ಕರಕುಶಲ ಹೀಗೆ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಾ ಬಂದಿದೆ.

ಈ ಶಾಲೆಯು ಇಂತಹ ಅಭಿವೃದ್ಧಿಯ ಹಂತಗಳನ್ನು ಹೊಂದಲು ಶಾಲೆ ಪ್ರಾಂಶುಪಾಲರಾದ ಜಿ. ಸುರೇಶ್‌ ಕುಮಾರ್‌ ರವರು ಹಾಗೂ ಕಾರ್ಯದರ್ಶಿ ಮಣಿಮೇಘಲೈ ರವರ ಶ್ರಮವಿದೆ. ಅದೇ ರೀತಿಯಾಗಿ ಶಾಲೆಯ ಮುಖ್ಯೋಪಾಧಾಯ್ಯಿನಿ ಬಿ. ಆರ್‌. ಗೀತಾ ಶ್ರಮ ವಹಿಸಿದ್ದಾರೆ.

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.