“ಪ್ರತಾಪ್’ಗೆ ಸೇನಾ ಬೀಳ್ಕೊಡುಗೆ
Team Udayavani, Dec 18, 2017, 12:52 PM IST
ಬೆಂಗಳೂರು: ಕಳೆದ 45 ವರ್ಷಗಳ ಕಾಲ ಭಾರತೀಯ ವಾಯುಸೇನೆಯ ಅವಿಭಾಜ್ಯ ಅಂಗವಾಗಿ ಹತ್ತಾರು ಕಾರ್ಯಾಚರಣೆಗಳಲ್ಲಿ ಬಳಕೆಯಾಗಿದ್ದ ಎಂ-8 “ಪ್ರತಾಪ್’ ಹೆಲಿಕಾಪ್ಟರ್‌ಗೆ ಭಾನುವಾರ ಸೇವೆಯಿಂದ ಬೀಳ್ಕೊಡಲಾಯಿತು.
ವಾಯುಸೇನೆ ಕೈಗೊಂಡಿದ್ದ ಸಿಯಾಚಿನ್ ಹಿಮಪ್ರವಾಹ, ಶ್ರೀಲಂಕಾದ ಆಪರೇಷನ್ ಪವನ್ ಸೇರಿದಂತೆ ಪ್ರಮುಖ ಕಾರ್ಯಾಚರಣೆಗಳಲ್ಲಿ ಎಂ-8 “ಪ್ರತಾಪ್’ ತನ್ನ ಪಾತ್ರ ನಿಭಾಯಿಸಿತ್ತು. ಇದಲ್ಲದೆ ದೇಶದ ವಿವಿಧೆಡೆ ನಡೆದ ಪ್ರವಾಹ ಹಾಗೂ ತುರ್ತು ಸಂಧರ್ಭಗಳಲ್ಲಿ ಸೇನೆ ನಡೆಸಿದ ವಿಪತ್ತು ನಿರ್ವಹಣಾ ಕಾರ್ಯದಲ್ಲಿಯೂ ಬಳಕೆಯಾಗಿತ್ತು. ಜೊತೆಗೆ ದೇಶದ ಗಣ್ಯರ/ಅತಿಗಣ್ಯರ ಪ್ರಯಣಕ್ಕೂ ದಶಕಗಳ ಕಾಲ ಬಳಕೆಯಾಗಿದ್ದು ವಿಶೇಷ.
ಯಲಹಂಕದ ವಾಯುನೆಲೆಯಲ್ಲಿ ನಡೆದ ” ಪ್ರತಾಪ್’ ಸೇನಾಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನಿವೃತ್ತ ಏರ್‌ಚೀಫ್ ಮಾರ್ಷಲ್ ಮೇಜರ್ ಫಾಲಿ ಹೋಮಿ ಸೇರಿದಂತೆ ವಾಯುಸೇನೆಯ ಅಧಿಕಾರಿಗಳು, ಸೇನಾ ಸಿಬ್ಬಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.