ನಿಸರ್ಗಾಲಯ “ನಿಸರ್‌ಗೇನ್‌’ ಪೌಡರ್‌, ಕ್ಯಾಪ್ಸುಲ್‌ ಬಿಡುಗಡೆ

Team Udayavani, Nov 17, 2017, 11:29 AM IST

Nisargalaya.jpg

ಬೆಂಗಳೂರು: ಆಯುರ್ವೇದ ಉತ್ಪನ್ನಗಳ ತಯಾರಕೆ ಕ್ಷೇತ್ರದ ಪ್ರಮುಖ ಹಾಗೂ ಖ್ಯಾತ ಸಂಸ್ಥೆಯಾಗಿರುವ ನಿಸರ್ಗಾಲಯ ಹರ್ಬಲ್ಸ್‌ ಕಂಪೆನಿ ಪ್ರೈ. ಲಿ., ಯುವಕರ ದೇಹದಾಡ್ಯìವನ್ನು ಸದೃಢಗೊಳಿಸಿ ಸ್ನಾಯುಬಲ ಹೆಚ್ಚಿಸಿ ಸ್ವಾಸ್ಥ್ಯ ಸುಂದರವಾಗಿಸಲು “ನಿಸರ್‌ಗೇನ್‌’ ಪೌಡರ್‌ ಮತ್ತು ಕ್ಯಾಪ್ಸುಲ್‌ ಅನ್ನು ಬಿಡುಗಡೆ ಮಾಡಿದೆ. 

ಇತೀ¤ಚೆಗೆ ನಿಸರ್ಗಾಲಯ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಪಿ.ಬಿ. ಪ್ರಭು ಅವರು ಮಾತನಾಡಿ, ಚರಕ ಸಂಹಿತೆಯ ಪ್ರಕಾರ ನಿಸರ್‌ಗೇನ್‌ ಪೌಡರ್‌ನಲ್ಲಿ ಬಳಸಿರುವ ಗಿಡಮೂಲಿಕೆಗಳು ನಿಮ್ಮ ದೇಹಕ್ಕೆ ಬೇಕಾಗುವ ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಒದಗಿಸಿ, ರೋಗನಿರೋಧಕ ಶಕ್ತಿಯಾಗಿ ಪರಿವರ್ತನೆಗೊಂಡು ಕೆಲಸ ಮಾಡುತ್ತವೆ. ಜತೆಗೆ ಮೂಳೆಗಳನ್ನು ಹಾಗೂ ಮಾಂಸಖಂಡಗಳನ್ನು ಬಲಪಡಿಸಿ, ಪುನಃಶ್ಚೇತಗೊಳಿಸುವುದಲ್ಲದೆ ಬೆಳವಣಿಗೆಗೆ ಸಹಕಾರಿಯಾಗಿವೆ.

ನಿರಂತರವಾದ ಪೌಡರ್‌ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚುವುದಲ್ಲದೆ, ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳನ್ನು ಪೂರೈಸುತ್ತದೆ ಹಾಗೂ ರಕ್ತ ಶುದೀœಕರಣಗೊಳಿಸಿ ರಕ್ತ ಸಂಚಲನೆ ಸರಿಪಡಿಸುತ್ತದೆ. ಈ ಪೌಡರ್‌ ಮತ್ತು ಕ್ಯಾಪ್ಸುಲನ್ನು ಮಕ್ಕಳು, ವೃದ್ಧರು ಹಾಗೂ ಎಲ್ಲ ವಯಸ್ಸಿನವರೂ ಸೇವಿಸಬಹುದಾಗಿದೆ. ನಿಸರ್‌ಗೇನ್‌ ಪೌಡರ್‌ನೊಂದಿಗೆ ಉಚಿತವಾಗಿ ಕ್ಯಾಪ್ಸುಲ್‌ಗ‌ಳನ್ನು ನೀಡುತ್ತಿದ್ದೇವೆ ಎಂದರು.

ರಿಲ್ಯಾಕ್ಸ್‌ ಕಿಂಗ್‌: ಇಂದಿನ ದಿನಗಳಲ್ಲಿ ಸೊಂಟ ನೋವು, ಕುತ್ತಿಗೆ, ಭುಜ, ಬೆನ್ನು, ಮಂಡಿ ನೋವು ಹಾಗೂ ಕೀಲು ನೋವು ಕೇವಲ ವಯಸ್ಸಾದವರಲ್ಲಿ ಮಾತ್ರ ಕಾಣಬರುತ್ತಿಲ್ಲ; ಎಲ್ಲ ವರ್ಗದ ವಯಸ್ಸಿನವರಲ್ಲೂ ಕಂಡುಬರುತ್ತಿದೆ. ಇದಕ್ಕೆ ಕಾರಣ ಜೀವನಶೈಲಿ. ಈ ರೀತಿಯ ನೋವುಗಳ ನಿವಾರಣೆಗೆ ನಿಸರ್ಗಾಲಯ ರಿಲ್ಯಾಕ್ಸ್‌ ಕಿಂಗ್‌ ತೈಲ ರಾಮಬಾಣವಾಗಿದ್ದು ಒಂದು ರೀತಿಯಲ್ಲಿ ಪ್ರಕೃತಿ ನೀಡಿದ ಅಮೂಲ್ಯ ಕೊಡುಗೆ ಎನ್ನಬಹುದು.

ನಮ್ಮ ಸಂಸ್ಥೆಯ ಪ್ರಚಲಿತ ಕೇಶವರ್ಧನೆ ತೈಲ ನಿಸರ್ಗಾಲಯ ಬ್ರಾಹೀ ಆಯಿಲ್‌, ರೂಟ್‌ ಹೇರ್‌ ಆಯಿಲ್‌, ಮುಖ ಕಾಂತಿಗೆ ರೂಪ್‌ನಿಸರ್ಗ, ಉದರ ಸಮಸ್ಯೆಗಳಿಗೆ ಪರಿಹಾರವಾದ ಸ‌ಂಜೀವಿನಿ ಲಿಕ್ವಿಡ್‌ ಹಾಗೂ ಇತರ ಉತ್ಪನ್ನಗಳು ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿವೆ. ಹೆಚ್ಚಿನ ವಿವರಗಳನ್ನು ನಮ್ಮ ಗ್ರಾಹಕರ ಸೇವೆಯ ಮೊ.ಸಂ: 93798 13355, 93428 87666 ಅಥವಾ Nature “Niesgain” powder, capsule release ಸಂಪರ್ಕಿಸುವ ಮೂಲಕ ಪಡೆಯಬಹುದು ಎಂದು ಪ್ರಭು ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

KTR Formula Race Case Abolished: High Court Reserves Verdict

KTR ಫಾರ್ಮುಲಾ ರೇಸ್‌ ಕೇಸ್‌ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ

Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ

Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರ‌ಲ್ಲಿ ವಂಚನೆ

Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರ‌ಲ್ಲಿ ವಂಚನೆ

Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ

Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ

Bengaluru: ಸಿನಿಮೀಯವಾಗಿ ಬೈಕ್‌ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ

Bengaluru: ಸಿನಿಮೀಯವಾಗಿ ಬೈಕ್‌ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

KTR Formula Race Case Abolished: High Court Reserves Verdict

KTR ಫಾರ್ಮುಲಾ ರೇಸ್‌ ಕೇಸ್‌ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.