ಟಿವಿಎಸ್ ಮೋಟಾರ್‌ನಿಂದ ನೂತನ ಬೈಕ್ ಬಿಡುಗಡೆ
Team Udayavani, Jul 8, 2021, 6:31 PM IST
ಬೆಂಗಳೂರು: ನವೀನ ಮಾದರಿಯ ಬೈಕ್ ಹಾಗೂ ತ್ರಿಚಕ್ರವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಪ್ರಖ್ಯಾತಿಯಾಗಿರುವ ಟಿವಿಎಸ್ ಮೋಟಾರ್ ಕಂಪನಿಯುಮತ್ತೂಂದು ನೂತನ ಟಿವಿಎಸ್ ಎನ್‌ಟಿಒಆರ್‌ಕ್ಯೂ 125ರೇಸ್ ಎಕ್ಸ್‌ಪಿ ಬೈಕ್ ಅನ್ನು ಲೋಕಾರ್ಪಣೆಗೊಳಿಸಿದೆ.
ಬುಧವಾರ ನೂತನ ಬೈಕ್‌ಲೋಕಾರ್ಪಣೆಗೊಳಿಸಿದ ಕಂಪನಿಯ ಬ್ರಾಂಡ್‌ವಿಭಾಗದ ಉಪಾಧ್ಯಕ್ಷ ಅನಿರುದ್ಧ ಹಲ್ದಾರ್ ಮಾತನಾಡಿ, ಇದು 10 ಪಿಎಸ್‌ಗಿಂತ ಅಧಿಕ ಪವರ್ ಹೊಂದಿರುವ 125 ಸಿಸಿ ವಲಯದ ಏಕೈಕ ಬೈಕ್. ಪ್ರಸ್ತುತ (ಆಧುನಿಕ ಯುಗ)ಝಡ್‌ಪೀಳಿಗೆಯ ಯುಗದಲ್ಲಿ ಅನಾವರಣಗೊಂಡಿದ್ದು, ನಮಗೆಸಂತೋಷವಾಗುತ್ತಿದೆ. ಈ ಬೈಕ್ ಗರಿಷ್ಠ ಶಕ್ತಿಯೊಂದಿಗೆ ಸುಸಜ್ಜಿತವಾಗಿದ್ದು, ಡ್ಯುಯಲ್ ರೈಡ್ ಮೋಡ್‌ಗಳನ್ನುಹೊಂದಿದೆ ಎಂದು ತಿಳಿಸಿದರು.
ಎಂಜಿನ್ ಬ್ರಿàದಿಂಗ್ ಮತ್ತು ಗರಿಷ್ಠ ದಹಿಸುವಿಕೆಯೊಂದಿಗೆಅತ್ಯಾಧುನಿಕ ಎಂಜಿನಿಯರಿಂಗ್ ಪಾಲಿಮರ್‌ಗಳಿಗೆಬಲಶಾಲಿ ಮತ್ತು ಮಿಶ್ರಲೋಹವನ್ನು ಬಳಸಲಾಗಿದೆ.
ಜತೆಗೆಕಂಪ್ಯೂಟರ್ ನೆರವಿನ ಸಿಮ್ಯುಲೇಶನ್ ವಿನ್ಯಾಸಒಳಗೊಂಡಿದೆ. ಕನೆಕ್ಟಿವಿಟಿ ಪ್ಲಾಟ್‌ಫಾರಂ ಉದ್ಯಮದಲ್ಲೇಮೊದಲ ಬಾರಿಗೆ ಧ್ವನಿ ನೆರವಿನ ಹಾಗೂ ಸ್ಪಂದನೆಗಳನ್ನುಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದುಹೇಳಿದ್ದಾರೆ.
ಬ್ಲೂಟೂಥ್ ಚಾಲಿತ ತಂತ್ರಜ್ಞಾನ: ಈ ಬೈಕ್‌ಗೆ ಸ್ಮಾಟ್ìಗ್ಸೋನೆಕ್ಟಮ್ ಕನೆಕ್ಟಿವಿಟಿಯಿದ್ದು, ಬ್ಲೂಟೂಥ್ ಚಾಲಿತಮೊಬೈಲ್ ಆ್ಯಪ್ ಆಗಿದೆ. ಎಲ್ಲ ಆ್ಯಂಡ್ರಾಯ್ಡ ಮತ್ತುಐಒಎಸ್ ಪ್ಲಾಟ್‌ಫಾರಂಗಳಲ್ಲಿ ಲಭ್ಯವಿದೆ. ರೇಸ್‌ಎಕ್ಸ್‌ಪಿ ಧ್ವನಿಯಿಂದ ಗ್ರಾಹಕರು ಬೈಕ್ ಜೊತೆ ಧ್ವನಿಸಂಪರ್ಕ ಸಾಧಿಸಬಹುದು. ಈ ಆ್ಯಪ್ 15ಕ್ಕೂಹೆಚ್ಚು ಬಗೆಯ ಧ್ವನಿಗಳನ್ನು ಸ್ವೀಕರಿಸುತ್ತದೆ.ಜತೆಗೆ ಉñಮ ¤ ರೈಡ್ ಮೋಡ್ ಆಧಾರಿತ ಲೈವ್‌ಡ್ಯಾಶ್‌ಬೋರ್ಡ್ ಹೊಂದಿದೆ. ಉತ್ಕೃಷ್ಟ ಕ್ಷಮತೆಹೊಂದಿರುವ ಬೈಕ್ 10.8 ಎನ್‌ಎಂಗೆ 5,500ಪಿಆರ್‌ಎಂ ಟಾರ್ಕ್ ಹೊರ ಸೂಸುತ್ತದೆ.
ಗಂಟೆಗೆ ಗರಿಷ್ಠ 98ಕಿ.ಮೀ ವೇಗ ಕಮ Ò ತೆ ನೀಡುತ್ತದೆ ಎಂದು ತಿಳಿಸಿದ್ದಾರೆ.83,275 ರೂ. ದರ ನಿಗದಿ: ಇದು ಬ್ಯಾಡ್ಜ್, ರೇಸ್‌ಸ್ಫೂರ್ತಿಯ ಬಣ್ಣದ ಥೀಮ್ ಮತ್ತು ಗ್ರಾಫಿಕ್‌ಗಳನ್ನುಒಳಗೊಂಡಿದೆ. ಸ್ಕೂಟರ್‌ನ ನ್ಪೋರ್ಟಿ ಕೆಂಪು ಚಕ್ರಗಳುಮತ್ತೂಂದು ಆಕರ್ಷಣೆ. ಇದು ಮೂರು ಟೋನ್ ಕಲರ್‌ಸ್ಕೀಂಗಳಲ್ಲಿ ಲಭ್ಯವಿದ್ದು, 83,275 ರೂ.(ಎಕ್ಸ್-ಶೋರೂಂದೆಹಲಿ) ದರ ನಿಗದಿಪಡಿಸಲಾಗಿದೆ ಎಂದು ಮಾಹಿತಿನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.